Actress Meghana Raj: ತತ್ಸಮ ತದ್ಭವ ಫಸ್ಟ್ ಲುಕ್ ರಿಲೀಸ್! ಮೇಘನಾಗೆ ಮೆಚ್ಚುಗೆಯ ಸುರಿಮಳೆ

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಅವರ ಹೊಸ ಚಿತ್ರ ತತ್ಸಮ ತದ್ಭವದ ಫಸ್ಟ್ ಲುಕ್ ಅನಾವರಣಗೊಂಡಿದೆ. ನಿಮ್ಮನ್ನು ಬೆಳ್ಳೆತೆರೆ ಮೇಲೆ ಭೇಟಿಯಾಗುತ್ತೇನೆ. ಇದೇ ಗುಡ್ ನ್ಯೂಸ್ ಎಂದಿದ್ದಾರೆ.

First published:

  • 18

    Actress Meghana Raj: ತತ್ಸಮ ತದ್ಭವ ಫಸ್ಟ್ ಲುಕ್ ರಿಲೀಸ್! ಮೇಘನಾಗೆ ಮೆಚ್ಚುಗೆಯ ಸುರಿಮಳೆ

    ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಅವರ ಹೊಸ ಚಿತ್ರದ ಪೋಸ್ಟ್ ಅನಾವರಗೊಂಡಿದೆ. ತತ್ಸಮ ತದ್ಭವದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಭಾರೀ ಮೆಚ್ಚುಗೆ ಗಳಿಸಿದೆ.

    MORE
    GALLERIES

  • 28

    Actress Meghana Raj: ತತ್ಸಮ ತದ್ಭವ ಫಸ್ಟ್ ಲುಕ್ ರಿಲೀಸ್! ಮೇಘನಾಗೆ ಮೆಚ್ಚುಗೆಯ ಸುರಿಮಳೆ

    ಭಯದಿಂದ ಸಿಕ್ಕಿಹಾಕಿಕೊಂಡಾಗ, ನಿರ್ಭಯವಾಗಿರುವುದು ಅವಳ ಏಕೈಕ ಮಾರ್ಗವಾಗಿದೆ ಎನ್ನುವುದು ಸಿನಿಮಾದ ಥೀಮ್ ಆಗಿದೆ. ಮೇಘನಾ ಅವರು ಈ ಪೋಸ್ಟ್ ನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 38

    Actress Meghana Raj: ತತ್ಸಮ ತದ್ಭವ ಫಸ್ಟ್ ಲುಕ್ ರಿಲೀಸ್! ಮೇಘನಾಗೆ ಮೆಚ್ಚುಗೆಯ ಸುರಿಮಳೆ

    ತತ್ಸಮ ತದ್ಭವದ ಸಿನಿಮಾವೂ ಕನ್ನಡ, ಮಲಯಾಳಂನಲ್ಲಿ ಮೂಡಿಬರಲಿದೆ. ವಿಶಾಲ್ ಆತ್ರೇಯ ಅವರು ನಿರ್ದೇಶಿಸಿದ್ದು, ಪನ್ನಗ ಭರಣ ಅವರು ಪ್ರಡ್ಯೂಸ್ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಅವರ ಮ್ಯೂಸಿಕ್ ಇರಲಿದೆ.

    MORE
    GALLERIES

  • 48

    Actress Meghana Raj: ತತ್ಸಮ ತದ್ಭವ ಫಸ್ಟ್ ಲುಕ್ ರಿಲೀಸ್! ಮೇಘನಾಗೆ ಮೆಚ್ಚುಗೆಯ ಸುರಿಮಳೆ

    ಮೇಘನಾ ಅವರು ಈ ಪೋಸ್ಟ್ ಹಾಕಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್ ಬಂದಿವೆ. ತುಂಬಾ ಚೆನ್ನಾಗಿದೆ. ನಿಮ್ಮನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.

    MORE
    GALLERIES

  • 58

    Actress Meghana Raj: ತತ್ಸಮ ತದ್ಭವ ಫಸ್ಟ್ ಲುಕ್ ರಿಲೀಸ್! ಮೇಘನಾಗೆ ಮೆಚ್ಚುಗೆಯ ಸುರಿಮಳೆ

    ಅಲ್ಲದೇ ಈ ಪೋಸ್ಟ್ ನ್ನು ದೀಪಿಕಾ ದಾಸ್, ದಿವ್ಯಾ ಉರುಡುಗ ಸೇರಿ ಹಲವರು ಶೇರ್ ಮಾಡಿದ್ದಾರೆ. ದುಷ್ಟರ ಕೈಯಲ್ಲಿ ಉಸಿರುಗಟ್ಟಿದ ಅವಳ ಕಣ್ಣುಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 68

    Actress Meghana Raj: ತತ್ಸಮ ತದ್ಭವ ಫಸ್ಟ್ ಲುಕ್ ರಿಲೀಸ್! ಮೇಘನಾಗೆ ಮೆಚ್ಚುಗೆಯ ಸುರಿಮಳೆ

    ನಟಿ ಮೇಘನಾ ರಾಜ್ ಅವರು ಇವತ್ತು ಒಂದು ಒಳ್ಳೆ ಸುದ್ದಿ ನೀಡ್ತೇನೆ ಅಂದಿದ್ರು. ನಾನು ನಿಮ್ಮನ್ನು ಬೆಳ್ಳೆತೆರೆ ಮೇಲೆ ಭೇಟಿಯಾಗುತ್ತೇನೆ. ಇದೇ ಗುಡ್ ನ್ಯೂಸ್ ಎಂದಿದ್ದಾರೆ.

    MORE
    GALLERIES

  • 78

    Actress Meghana Raj: ತತ್ಸಮ ತದ್ಭವ ಫಸ್ಟ್ ಲುಕ್ ರಿಲೀಸ್! ಮೇಘನಾಗೆ ಮೆಚ್ಚುಗೆಯ ಸುರಿಮಳೆ

    ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ನಿಧನದ ನಂತರ ಸಿನಿಮಾಗಳಲ್ಲಿ ನಟಿಸಿಲ್ಲ. ಈಗ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

    MORE
    GALLERIES

  • 88

    Actress Meghana Raj: ತತ್ಸಮ ತದ್ಭವ ಫಸ್ಟ್ ಲುಕ್ ರಿಲೀಸ್! ಮೇಘನಾಗೆ ಮೆಚ್ಚುಗೆಯ ಸುರಿಮಳೆ

    ಮೇಘನಾ ರಾಜ್ ಸ್ಟ್ರಾಂಗ್ ಆಗಿ ತಮ್ಮ ಜೀವನ ಲೀಡ್ ಮಾಡ್ತಾ ಇದ್ದಾರೆ. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.ಈಗ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.

    MORE
    GALLERIES