ಕೆಲ ಸಿನಿಮಾಗಳಲ್ಲಿ ಮೇಘನಾ ಅವರು ಬ್ಯುಸಿ ಇದ್ದು, ಸಿನಿಮಾಗಾಗಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಹೊಸ ಹೇರ್ ಸ್ಟೈಲ್ ಮೇಘನಾ ಅವರಿಗೆ ಮ್ಯಾಚ್ ಆಗ್ತಿದೆ ಎಂದು ಕೆಲವರು ಹೇಳಿದ್ದಾರೆ. ಗುಡ್ ಲುಕ್. ಸೂಪರ್, ನಿಮ್ಮನ್ನು ಒಂದು ಖಡಕ್ ಪಾತ್ರದಲ್ಲಿ ನೋಡೋಕೆ ಕಾಯ್ತಾ ಇದ್ದೇವೆ ಎಂದಿದ್ದಾರೆ. ಮೇಘನಾ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಹ್ಯಾಪಿ ಬರ್ತ್‍ಡೇ ಮೇಘನಾ ರಾಜ್ ಅವರೇ.