Meghana Raj: 2020 ಆ ಭಾನುವಾರ ನನ್ನ ಬದುಕು ಬದಲಾಯ್ತು, ಇಂದು ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದ ಮೇಘನಾ ರಾಜ್!

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಇಂದು ಒಂದು ಪ್ರಶ್ನೆಗೆ ಉತ್ತರ ನೀಡ್ತಾರಂತೆ. 2020 ಆ ಭಾನುವಾರ ಬದುಕು ಬದಲಾಗಿತ್ತಂತೆ. ಮೇಘನಾ ಅವರ ಪೋಸ್ಟ್ ತೀವ್ರ ಕುತೂಹಲ ಮೂಡಿಸಿದೆ.

First published:

  • 18

    Meghana Raj: 2020 ಆ ಭಾನುವಾರ ನನ್ನ ಬದುಕು ಬದಲಾಯ್ತು, ಇಂದು ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದ ಮೇಘನಾ ರಾಜ್!

    ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಆ ಪೋಸ್ಟ್ ಎಲ್ಲೆಡೆ ಹರಿದಾಡ್ತಾ ಇದ್ದು, ಜನ ಏನದು ಎಂದು ಕುತೂಹಲದಿಂದ ಚರ್ಚಿಸುತ್ತಿದ್ದಾರೆ.

    MORE
    GALLERIES

  • 28

    Meghana Raj: 2020 ಆ ಭಾನುವಾರ ನನ್ನ ಬದುಕು ಬದಲಾಯ್ತು, ಇಂದು ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದ ಮೇಘನಾ ರಾಜ್!

    2020, ಭಾನುವಾರದ ದಿನ ನನ್ನ ಬದುಕು ಬದಲಾಯ್ತು. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಆ ಒಂದು ಪ್ರಶ್ನೆಗೆ ಉತ್ತರ ನೀಡುವ ಸಮಯ ಬಂದಿದೆ ಎಂದು ಮೇಘನಾ ರಾಜ್ ತಿಳಿದಿದ್ದಾರೆ.

    MORE
    GALLERIES

  • 38

    Meghana Raj: 2020 ಆ ಭಾನುವಾರ ನನ್ನ ಬದುಕು ಬದಲಾಯ್ತು, ಇಂದು ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದ ಮೇಘನಾ ರಾಜ್!

    ನೀವೆಲ್ಲರೂ ಕೇಳುತ್ತಿರುವ ಪ್ರಶ್ನೆಗೆ ಭಾನುವಾರ ಅಂದ್ರೆ ಇಂದು 10.35ಕ್ಕೆ ಉತ್ತರ ನೀಡಲಿದ್ದೇನೆ ಎಂದು ನಟಿ ಮೇಘನಾ ರಾಜ್ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Meghana Raj: 2020 ಆ ಭಾನುವಾರ ನನ್ನ ಬದುಕು ಬದಲಾಯ್ತು, ಇಂದು ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದ ಮೇಘನಾ ರಾಜ್!

    ಪೋಸ್ಟ್ ನಲ್ಲಿ ಈ ರೀತಿ ಇದೆ. '2020, ಭಾನುವಾರವಾಗಿತ್ತು . ನನ್ನ ಜೀವನದಲ್ಲಿ ಬದಲಾವಣೆಯಾದವು. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಫೆಬ್ರವರಿ 19ರ ಭಾನುವಾರ ನಾನು ಆ ಪ್ರಶ್ನೆಗೆ ಉತ್ತರ ಕೊಡ್ತೀನಿ. 2023ರ ಫೆಬ್ರವರಿ 19ರ ಬೆಳಗ್ಗೆ 10.35ಕ್ಕೆ' ಎಂದು ಇದೆ.

    MORE
    GALLERIES

  • 58

    Meghana Raj: 2020 ಆ ಭಾನುವಾರ ನನ್ನ ಬದುಕು ಬದಲಾಯ್ತು, ಇಂದು ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದ ಮೇಘನಾ ರಾಜ್!

    ನಟಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಪ್ರೀತಿಸಿ ಮದುವೆ ಆಗಿದ್ದರು. ಆದ್ರೆ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಸಾವನ್ನಪ್ಪಿದರು. ಮೇಘನಾ ರಾಜ್ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.

    MORE
    GALLERIES

  • 68

    Meghana Raj: 2020 ಆ ಭಾನುವಾರ ನನ್ನ ಬದುಕು ಬದಲಾಯ್ತು, ಇಂದು ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದ ಮೇಘನಾ ರಾಜ್!

    ಈಗ ಮಹತ್ತರ ಸುದ್ದಿ ಹೇಳ್ತೀನಿ ಅಂದಿದ್ದಾರೆ. ಅದು ಮದುವೆ ಬಗ್ಗೆ ಇರಬಹುದು ಎಂದು ಹಲವರು ಗೆಸ್ ಮಾಡಿದ್ದಾರೆ. ಆದ್ರೆ ಮೇಘನಾ ಮದುವೆ ಆಗಲ್ಲ ಎಂದು ಕೆಲವರು ಹೇಳಿದ್ದಾರೆ.

    MORE
    GALLERIES

  • 78

    Meghana Raj: 2020 ಆ ಭಾನುವಾರ ನನ್ನ ಬದುಕು ಬದಲಾಯ್ತು, ಇಂದು ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದ ಮೇಘನಾ ರಾಜ್!

    ಹಲವರು ನಿಮ್ಮ ಭವಿಷ್ಯಕ್ಕೆ ದಾರಿಯಾಗುವ ನಿರ್ಧಾರ ತೆಗೆದುಕೊಳ್ಳಿ ಎಂದು ಕಮೆಂಟ್ ಹಾಕಿದ್ದಾರೆ. ಇನ್ನೂ ಕೆಲವರು ನೀವು ಸ್ಟ್ರಾಂಗ್ ಆಗಿ ಇರಿ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದಿದ್ದಾರೆ.

    MORE
    GALLERIES

  • 88

    Meghana Raj: 2020 ಆ ಭಾನುವಾರ ನನ್ನ ಬದುಕು ಬದಲಾಯ್ತು, ಇಂದು ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದ ಮೇಘನಾ ರಾಜ್!

    ಮೇಘನಾ ರಾಜ್ ಏನ್ ಹೇಳಬಹುದು ಎಂದು ಹಲವರು ಕಾಯ್ತಾ ಇದ್ದಾರೆ. ಒಳ್ಳೆಯ ನಿರ್ಧಾರವನ್ನೇ ಮಾಡಿ ಮೇಘನಾ ಅವರೇ ಎನ್ನುತ್ತಿದ್ದಾರೆ.

    MORE
    GALLERIES