Manvita Kamath: ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ ಟಗರು ಪುಟ್ಟಿ ಮಾನ್ವಿತಾ, ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್!

ಸ್ಯಾಂಡಲ್‍ವುಡ್ ಚೆಲುವೆ ಮಾನ್ವಿತಾ ಕಾಮತ್ ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ್ದಾರೆ. ತಮ್ಮ ತಾಯಿ ಸಾವಿನ ನೋವಿನಿಂದ ಆಚೆ ಬರ್ತಿದ್ದಾರೆ.

First published:

 • 18

  Manvita Kamath: ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ ಟಗರು ಪುಟ್ಟಿ ಮಾನ್ವಿತಾ, ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್!

  ಕೆಂಡಸಂಪಿಗೆ ಸಿನಿಮಾ ಮೂಲಕ ಸ್ಯಾಂಡಡ್‍ವುಡ್‍ಗೆ ಪರಿಚಯವಾದ ನಟಿ ಮಾನ್ವಿತಾ ನೋಡಲು ಕ್ಯೂಟ್ ಆಗಿದ್ದು, ನಟನೆಯಲ್ಲೂ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.

  MORE
  GALLERIES

 • 28

  Manvita Kamath: ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ ಟಗರು ಪುಟ್ಟಿ ಮಾನ್ವಿತಾ, ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್!

  ನಟಿ ಮಾನ್ವಿತಾ ಕಾಮತ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಟ್ರೆಡಿಷನಲ್ ಡ್ರೆಸ್‍ನಲ್ಲಿ ಮಿಂಚಿದ್ದಾರೆ. ಯೆಲ್ಲೋ ಕಲರ್ ಚೂಡಿದಾರ್ ಹಾಕಿಕೊಂಡು, ಚೆಂದವಾಗಿ ನಗು ಬೀರಿ, ಸುಂದರವಾಗಿ ಕಾಣ್ತಾ ಇದ್ದಾರೆ.

  MORE
  GALLERIES

 • 38

  Manvita Kamath: ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ ಟಗರು ಪುಟ್ಟಿ ಮಾನ್ವಿತಾ, ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್!

  ಮಾನ್ವಿತಾ ಕಾಮತ್ ಅವರು ಎಲ್ಲಾ ಫೋಟೋಗಳಲ್ಲಿ ವಿಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ. ನೀವು ತುಂಬಾ ಸುಂದರವಾಗಿ ಕಾಣ್ತಾ ಇದ್ದೀರಿ. ನಿಮ್ಮ ಕಿವಿಗೆ ಆ ಓಲೆ ಮ್ಯಾಚ್ ಆಗಿದೆ ಎಂದು ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ. ಅಲ್ಲದೇ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

  MORE
  GALLERIES

 • 48

  Manvita Kamath: ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ ಟಗರು ಪುಟ್ಟಿ ಮಾನ್ವಿತಾ, ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್!

  ಮಾನ್ವಿತಾ ಕಾಮತ್ ಅವರ ತಾಯಿ ಇತ್ತಿಚೇಗೆ ನಿಧನರಾಗಿದ್ದರು. ಆಗ ನಟಿ ತುಂಬಾ ಬೇಸರದಲ್ಲಿದ್ದರು. ಈಗ ಆ ನೋವಿನಿಂದ ಆಚೆ ಬರ್ತಿದ್ದಾರೆ. ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್ ಹೇಳ್ತಾ ಇದ್ದಾರೆ.

  MORE
  GALLERIES

 • 58

  Manvita Kamath: ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ ಟಗರು ಪುಟ್ಟಿ ಮಾನ್ವಿತಾ, ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್!

  ಶಿವಣ್ಣನ ಟಗರು ಚಿತ್ರದಲ್ಲಿ ಮಾನ್ವಿತಾ ಅವರು ಅದ್ಭುತವಾಗಿ ನಟಿಸಿದ್ದರು. ಅವರ ನಟನೆ ಎಲ್ಲರಿಗೂ ಇಷ್ಟ ಆಗಿತ್ತು. ಅದಕ್ಕೆ ಅವರನ್ನು ಅಂದಿನಿಂದ ಟಗರು ಪುಟ್ಟಿ ಎಂದು ಕರೆಯಲಾಗುತ್ತೆ. ಸ್ಯಾಂಡಲ್‍ವುಡ್‍ನಲ್ಲಿ ಟಗರು ಪುಟ್ಟಿ ಎಂದ ತಕ್ಷಣ ಮಾನ್ವಿತಾ ಅವರು ನೆನಪಾಗ್ತಾರೆ.

  MORE
  GALLERIES

 • 68

  Manvita Kamath: ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ ಟಗರು ಪುಟ್ಟಿ ಮಾನ್ವಿತಾ, ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್!

  ಸೂರಿ ಅವರ ಕೆಂಡ ಸಂಪಿಗೆ ಸಿನಿಮಾದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ ಮಾನ್ವಿತಾಗೆ ಸೈಮಾ ಪ್ರಶಸ್ತಿ ಲಭಿಸಿದೆ. ನಂತರ ಕನ್ನಡದ ಹಲವು ಸಿನಿಮಾದಲ್ಲಿ, ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ನಟನೆ ಎಲ್ಲರಿಗೂ ಇಷ್ಟ ಆಗುತ್ತೆ.

  MORE
  GALLERIES

 • 78

  Manvita Kamath: ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ ಟಗರು ಪುಟ್ಟಿ ಮಾನ್ವಿತಾ, ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್!

  ನಟಿ ಮಾನ್ವಿತಾ ಬಹಳ ದಿನಗಳ ಬಳಿಕ ಸಿನಿಮಾ ಒಪ್ಪಿಕೊಂಡಿದ್ದಾರೆ. ಹಾಗೆ ಒಪ್ಪಿಕೊಂಡ ಈ ಚಿತ್ರದಲ್ಲಿ ಮಾನ್ವಿತಾಗೆ ಲವ್ಲಿ ಸ್ಟಾರ್ ಪ್ರೇಮ್ ಜೋಡಿ ಆಗಿರೋದು ವಿಶೇಷ.

  MORE
  GALLERIES

 • 88

  Manvita Kamath: ಯೆಲ್ಲೋ ಡ್ರೆಸ್‍ನಲ್ಲಿ ಮಿಂಚಿದ ಟಗರು ಪುಟ್ಟಿ ಮಾನ್ವಿತಾ, ನೀವು ಸ್ಟ್ರಾಂಗ್ ಆಗಿ ಇರಿ ಎಂದ ಫ್ಯಾನ್ಸ್!

  ನಟಿ ಮಾನ್ವಿತಾ ಕಾಮತ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಮತ್ತೆ ಟಗರು ಪುಟ್ಟಿ ಮೋಡಿ ಮಾಡ್ತಾರಾ ನೋಡಬೇಕು. ಅಲ್ಲದೇ ಮಾನ್ವಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

  MORE
  GALLERIES