ಸ್ಯಾಂಡಲ್ವುಡ್ ನಟಿ ನಟಿ ಮಾನ್ವಿತಾ ಕಾಮತ್ ತಾಯಿ ನಿಧನರಾಗಿದ್ದಾರೆ. ಏಪ್ರಿಲ್ 15ರಂದು ಚಿಕಿತ್ಸೆ ಫಲಿಸದೆ ಮಾನ್ವಿತಾ ಅವರ ತಾಯಿ ಕೊನೆಯುಸಿರೆಳೆದಿದ್ದಾರೆ.
2/ 7
ಮಾನ್ವಿತಾ ಅವರ ತಾಯಿ ಸುಜಾತ ಕಾಮತ್ ಅವರು ಮೃತಪಟ್ಟಿದ್ದು ನಟಿಗೆ ಮಾತೃವಿಯೋಗವಾಗಿದೆ. ಬೆಂಗಳೂರಿನ ಬನ್ನೇರು ಘಟ್ಟ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಸುಜಾತಾ ಕಾಮತ್ ಮೃತಪಟ್ಟಿದ್ದಾರೆ.
3/ 7
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಾನ್ವಿತಾ ತಾಯಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ಕಸಿಯನ್ನ ಕೂಡ ಮಾಡಿಸಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
4/ 7
ಲಕ್ಷ ಲಕ್ಷ ಖರ್ಚು ಮಾಡಿ ತಾಯಿಯನ್ನ ಉಳಿಸಿಕೊಳ್ಳಲು ಮಾನ್ವಿತಾ ಪ್ರಯತ್ನ ಪಟ್ಟರೂ ಸುಜಾತಾ ಕಾಮತ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
5/ 7
ಸದ್ಯ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನ ಮನೆಗೆ ತೆಗೆದುಕೊಂಡು ಹೋಗಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.
6/ 7
ರೇಡಿಯೋ ಜಾಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಸದ್ಯ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದು, ಸದ್ಯ ಲವ್ಲಿ ಸ್ಟಾರ್ ಪ್ರೇಮ್‌ಗೆ ಜೊತೆಯಾಗಿ ನಟಿಸಲಿದ್ದಾರೆ.
7/ 7
ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ (2015) ಮೂಲಕ ಮಾನ್ವಿತಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಅವರ ಮೊದಲ ಹೆಸರು ಶ್ವೇತಾ ಕಾಮತ್.
First published:
17
Manvita Kamath: ನಟಿ ಮಾನ್ವಿತಾ ಕಾಮತ್ ತಾಯಿ ನಿಧನ