Malavika Avinash: ಅನಾರೋಗ್ಯದಿಂದ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು; ನಟಿ ಮುಖ ಚಹರೆಯೇ ಬದಲು!

ಸ್ಯಾಂಡಲ್‍ವುಡ್ ನಟಿ ಮಾಳವಿಕಾ ಅವಿನಾಶ್ ಅವರು ಮೈಗ್ರೈನಿಂದ ಬಳಲುತ್ತಿದ್ದಾರೆ. ಆಸ್ಪತ್ರಗೆ ದಾಖಲಾಗಿದ್ದು, ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published:

 • 17

  Malavika Avinash: ಅನಾರೋಗ್ಯದಿಂದ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು; ನಟಿ ಮುಖ ಚಹರೆಯೇ ಬದಲು!

  ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಅಂದ್ರೆ ಮಾಳವಿಕಾ ಅವಿನಾಶ್. ಸಿನಿಮಾ ಮಾತ್ರವಲ್ಲದೇ ಧಾರಾವಾಹಿಗಳಲ್ಲೂ ನಟಿಸಿ ಖ್ಯಾತಿ ಪಡೆದಿದ್ದಾರೆ.

  MORE
  GALLERIES

 • 27

  Malavika Avinash: ಅನಾರೋಗ್ಯದಿಂದ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು; ನಟಿ ಮುಖ ಚಹರೆಯೇ ಬದಲು!

  ಕೆಜಿಎಫ್ ಸಿನಿಮಾದಲ್ಲಿ ನಟಿಸಿ, ಎಲ್ಲಾ ಕಡೆ ಗುರುತಿಸಿಕೊಂಡಿದ್ದಾರೆ. ವಿಭಿನ್ನ ಕತೆಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಾರೆ. ರಿಯಾಲಿಟಿ ಶೋ ಜಡ್ಜ್ ಆಗಿ ನಿರ್ವಹಿಸುತ್ತಿದ್ದಾರೆ. ಮಾಳವಿಕಾ ಅವಿನಾಶ್ ಲಾ ಪದವೀಧರೆ ಸಹ ಹೌದು.

  MORE
  GALLERIES

 • 37

  Malavika Avinash: ಅನಾರೋಗ್ಯದಿಂದ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು; ನಟಿ ಮುಖ ಚಹರೆಯೇ ಬದಲು!

  ನಟಿ ಮಾಳವಿಕಾ ಅವಿನಾಶ್ ಅವರಿಗೆ ಆರೋಗ್ಯ ಸರಿ ಇಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ನಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  MORE
  GALLERIES

 • 47

  Malavika Avinash: ಅನಾರೋಗ್ಯದಿಂದ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು; ನಟಿ ಮುಖ ಚಹರೆಯೇ ಬದಲು!

  ನಟಿ ಮಾಳವಿಕಾ ಅವಿನಾಶ್ ಅವರ ಮೈಗ್ರೈನಿಂದ ಬಳಲುತ್ತಿದ್ದಾರೆ. ಮಾಳವಿಕಾ ಅವರ ಮುಖ ಬದಲಾಗಿದೆ. ಮುಖ ದಪ್ಪ ಆಗಿದೆ. ಆಸ್ಪತ್ರೆಯಲ್ಲಿನ ಫೋಟೋ ಎಲ್ಲೆಡೆ ವೈರಲ್ ಆಗಿದೆ.

  MORE
  GALLERIES

 • 57

  Malavika Avinash: ಅನಾರೋಗ್ಯದಿಂದ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು; ನಟಿ ಮುಖ ಚಹರೆಯೇ ಬದಲು!

  'ಮೈಗ್ರೇನ್ ನನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. ಎಲ್ಲಾ ಮತ್ತು ವಿವಿಧ ಪಾನಡೋಲ್‍ಗಳು, ನೆಪ್ರೊಸಿಮ್, ಸಾಂಪ್ರದಾಯಿಕ ಔಷಧ ಇತ್ಯಾದಿಗಳನ್ನು ಪಾಪಿಂಗ್ ಮಾಡುತ್ತಿರಿ. ಕೇವಲ ತಲೆನೋವು ಮಾತ್ರವಲ್ಲ. ಅಥವಾ ನೀವು ನನ್ನಂತೆಯೇ ಆಸ್ಪತ್ರೆಯಲ್ಲಿ ಕೊನೆಗೊಳ್ಳುತ್ತೀರಿ' ಎಂದು ಮಾಳವಿಕಾ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 67

  Malavika Avinash: ಅನಾರೋಗ್ಯದಿಂದ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು; ನಟಿ ಮುಖ ಚಹರೆಯೇ ಬದಲು!

  50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಾಳವಿಕಾ ಅಭಿನಯಿಸಿದ್ದಾರೆ. 2014ರಲ್ಲಿ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡ ನಂತರ, ಸ್ಟ್ರಿಕ್ಟ್ ಪಾತ್ರಗಳನ್ನು ಹೆಚ್ಚಾಗಿ ಮಾಡ್ತಾರೆ.

  MORE
  GALLERIES

 • 77

  Malavika Avinash: ಅನಾರೋಗ್ಯದಿಂದ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು; ನಟಿ ಮುಖ ಚಹರೆಯೇ ಬದಲು!

  ನಿಮಗೂ ಮೈಗ್ರೈನ್ ಇದ್ರೆ ಅಲಕ್ಷ್ಯ ಮಾಡಬೇಡಿ. ಬೇಗನೆ ಹೋಗಿ ವೈದ್ಯರನ್ನು ಸಂಪರ್ಕಿಸಿ. ನಟಿ ಮಾಳವಿಕಾ ಅವರು ಅಭಿಮಾನಿಗಳಿಗೆ ಹೇಳಿದ್ದಾರೆ.

  MORE
  GALLERIES