ವೆಬ್ ಸೀರೀಸ್ನಲ್ಲಿ ಬೆತ್ತಲಾಗಿ ನಟಿಸಲಿದ್ದಾರಂತೆ ಈ ಸ್ಯಾಂಡಲ್ವುಡ್ ನಟಿ..!
ಸ್ಯಾಂಡಲ್ವುಡ್ನಲ್ಲಿ ನಾಯಕಿಯಾಗಿ ನಟಿಸಿದರೂ, ಸರಿಯಾದ ಅವಕಾಶಗಳು ಸಿಗಲೇ ಇಲ್ಲ. ನಂತರ ಬೋಲ್ಡ್ ಹಾಗೂ ಹಾಟ್ ದೃಶ್ಯಗಳ ಮೂಲಕವೇ ಸದ್ದು ಮಾಡಿದವರು ಈ ಸ್ಯಾಂಡಲ್ವುಡ್ ನಟಿ. ಈಗ ಒಂದು ವೆಬ್ ಸೀರೀಸ್ನಲ್ಲಿ ಬೆತ್ತಲಾಗಿ ನಟಿಸೋಕೆ ಓಕೆ ಎಂದಿದ್ದಾರಂತೆ. (ಚಿತ್ರಗಳು ಕೃಪೆ: ರಾಯ್ಲಕ್ಷ್ಮಿ ಇನ್ಸ್ಟಾಗ್ರಾಂ ಖಾತೆ)