Kushee Ravi: ಬ್ಲ್ಯಾಕ್ ಸೀರೆಯುಟ್ಟು ಕಾದಿದ್ದು ಯಾರಿಗೆ ದಿಯಾ?, ಖುಷಿ ರವಿಯ ಹೊಸ ಫೋಟೋಸ್!

ದಿಯಾ ಸಿನಿಮಾ ನಟಿ ಖುಷಿ ರವಿ ಬ್ಲ್ಯಾಕ್ ಸೀರೆಯಲ್ಲಿ ಯಾರಿಗೋ ಕಾದು ಕೂತಂತೆ ಇದೆ. ನೀವು ಕಾಯುತ್ತಿರುವುದು ಯಾರಿಗೆ ಎಂದು ಫ್ಯಾನ್ಸ್ ಕೇಳಿದ್ದಾರೆ.

First published:

  • 18

    Kushee Ravi: ಬ್ಲ್ಯಾಕ್ ಸೀರೆಯುಟ್ಟು ಕಾದಿದ್ದು ಯಾರಿಗೆ ದಿಯಾ?, ಖುಷಿ ರವಿಯ ಹೊಸ ಫೋಟೋಸ್!

    ಕೋವಿಡ್ ಬಂದು ಲಾಕ್‍ಡೌನ್ ಟೈಂನಲ್ಲಿ ಜನರನ್ನು ರಂಜಿಸಿದ 2 ಕನ್ನಡ ಸಿನಿಮಾಗಳು ಅಂದ್ರೆ ದಿಯಾ ಮತ್ತು ಲವ್ ಮಾಕ್ಟೇಲ್. ಈ 2 ಸಿನಿಮಾಗಳು ತುಂಬಾ ಚೆನ್ನಾಗಿ ಹೆಸರು ಮಾಡಿದ್ವು.

    MORE
    GALLERIES

  • 28

    Kushee Ravi: ಬ್ಲ್ಯಾಕ್ ಸೀರೆಯುಟ್ಟು ಕಾದಿದ್ದು ಯಾರಿಗೆ ದಿಯಾ?, ಖುಷಿ ರವಿಯ ಹೊಸ ಫೋಟೋಸ್!

    ದಿಯಾ ಸಿನಿಮಾದ ನಟಿ ತಮ್ಮ ಅದ್ಭುತ ನಟನೆಯ ಮೂಲಕ ಕರುನಾಡ ಜನರ ಮನಸ್ಸು ಗೆದ್ದಿದ್ರು. ಪ್ರೀತಿಗಾಗಿ ದಿಯಾ ಮಾಡುವ ಹೋರಾಟ ಎಲ್ಲರಿಗೂ ಇಷ್ಟ ಆಗಿತ್ತು.

    MORE
    GALLERIES

  • 38

    Kushee Ravi: ಬ್ಲ್ಯಾಕ್ ಸೀರೆಯುಟ್ಟು ಕಾದಿದ್ದು ಯಾರಿಗೆ ದಿಯಾ?, ಖುಷಿ ರವಿಯ ಹೊಸ ಫೋಟೋಸ್!

    ದಿಯಾ ಸಿನಿಮಾದ ನಟಿ ಖುಷಿ ರವಿ ಅವರು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಸೀರೆಯುಟ್ಟು ಚೆಂದವಾಗಿ ಕಾಣ್ತಾ ಇದ್ದಾರೆ.

    MORE
    GALLERIES

  • 48

    Kushee Ravi: ಬ್ಲ್ಯಾಕ್ ಸೀರೆಯುಟ್ಟು ಕಾದಿದ್ದು ಯಾರಿಗೆ ದಿಯಾ?, ಖುಷಿ ರವಿಯ ಹೊಸ ಫೋಟೋಸ್!

    ಬ್ಲ್ಯಾಕ್ ಸೀರೆಗೆ ಗ್ರೀನ್ ಕಲರ್ ಬ್ಲೌಸ್ ಮ್ಯಾಚ್ ಮಾಡಿಕೊಂಡಿದ್ದಾರೆ. ಅದಕ್ಕೆ ಮ್ಯಾಚ್ ಆಗುವಂತೆ ಹೇರ್ ಸ್ಟೈಲ್ ಮಾಡಿಕೊಂಡು, ಕಿವಿಯೋಲೆ, ಸರ ಹಾಕಿಕೊಂಡಿದ್ದಾರೆ.ಅಲ್ಲದೇ ಮೂಗುತಿ ಹಾಕಿಕೊಂಡು ಮಿಂಚ್ತಾ ಇದ್ದಾರೆ.

    MORE
    GALLERIES

  • 58

    Kushee Ravi: ಬ್ಲ್ಯಾಕ್ ಸೀರೆಯುಟ್ಟು ಕಾದಿದ್ದು ಯಾರಿಗೆ ದಿಯಾ?, ಖುಷಿ ರವಿಯ ಹೊಸ ಫೋಟೋಸ್!

    ಕಾಲುಗೆಜ್ಜೆ ಹಾಕಿದ ಖುಷಿ ಅವರು ಯಾರನ್ನೋ ಕಾಯುತ್ತಾ ಕೂತಂತೆ ಕಾಣುತ್ತಿದೆ. ಅದಕ್ಕೆ ಅಭಿಮಾನಿಗಳು ಯಾರಿಗೆ ಕಾಯ್ತಾ ಇದ್ದೀರಿ ಎಂದು ಕೇಳಿದ್ದಾರೆ. ಅಲ್ಲದೇ ದಿಯಾ ಫೋಟೋಗಳನ್ನು 8 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

    MORE
    GALLERIES

  • 68

    Kushee Ravi: ಬ್ಲ್ಯಾಕ್ ಸೀರೆಯುಟ್ಟು ಕಾದಿದ್ದು ಯಾರಿಗೆ ದಿಯಾ?, ಖುಷಿ ರವಿಯ ಹೊಸ ಫೋಟೋಸ್!

    ದಿಯಾ ಆದ್ಮೇಲೆ ಖುಷಿ ರವಿ, ಸ್ಪೂಕಿ ಕಾಲೇಜ್ ಚಿತ್ರದಲ್ಲಿ ಅಭಿನಯಿಸಿದ್ದರು. ಇದು ಕೂಡ ಸ್ಪೆಷಲ್ ಸಿನಿಮಾನೇ ಆಗಿತ್ತು. ಇದಾದ್ಮೇಲೆ ನಕ್ಷೆ ಅನ್ನೋ ಚಿತ್ರದಲ್ಲೂ ಖುಷಿ ರವಿ ನಟಿಸಿದ್ದಾರೆ. ಇದರ ಮಧ್ಯೆ ತಮಿಳಿನ ಆದಿಪೊಲಿ ಹೆಸರಿನ ವಿಡಿಯೋ ಆಲ್ಬಂನಲ್ಲೂ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 78

    Kushee Ravi: ಬ್ಲ್ಯಾಕ್ ಸೀರೆಯುಟ್ಟು ಕಾದಿದ್ದು ಯಾರಿಗೆ ದಿಯಾ?, ಖುಷಿ ರವಿಯ ಹೊಸ ಫೋಟೋಸ್!

    ಖುಷಿ ಅವರಿಗೆ ಮದುವೆಯಾಗಿದ್ದು ಮಗು ಇದೆ. ಮಗು ಇದ್ರೂ ಎಷ್ಟೊಂದು ಫಿಟ್ ಆಗಿ ಇದ್ದಾರೆ. ನಿಮ್ಮ ಫಿಟ್‍ನೆಸ್ ಗುಟ್ಟೇನು ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.

    MORE
    GALLERIES

  • 88

    Kushee Ravi: ಬ್ಲ್ಯಾಕ್ ಸೀರೆಯುಟ್ಟು ಕಾದಿದ್ದು ಯಾರಿಗೆ ದಿಯಾ?, ಖುಷಿ ರವಿಯ ಹೊಸ ಫೋಟೋಸ್!

    ಖುಷಿ ಅವರಿಗೆ ಅನೇಕ ಸಿನಿಮಾಗಳ ಆಫರ್ ಬರುತ್ತಿದೆ. ಅದರಲ್ಲಿ ಒಳ್ಳೆ ಸಿನಿಮಾ ಆಯ್ಕೆ ಮಾಡಿಕೊಂಡು ನಟಿಸುವ ಆಸೆ ಹೊಂದಿದ್ದಾರೆ. ಬಿಡುವಿನ ಸಮಯದಲ್ಲಿ ಖುಷಿ ಅವರು ಕುಟುಂಬದ ಜೊತೆ ಕಾಲ ಕಳೆಯುತ್ತಾರೆ.

    MORE
    GALLERIES