Karunya Ram: ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು, ಸಿದ್ದರಾಮಯ್ಯಗೆ ನಟಿ ಕಾರುಣ್ಯ ರಾಮ್ ಅಭಿನಂದನೆ!

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಅದಕ್ಕೆ ಸಿದ್ದರಾಮಯ್ಯನವರಿಗೆ ನಟಿ ಕಾರುಣ್ಯ ರಾಮ್ ಅಭಿನಂದನೆ ತಿಳಿಸಿದ್ದಾರೆ.

First published:

 • 18

  Karunya Ram: ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು, ಸಿದ್ದರಾಮಯ್ಯಗೆ ನಟಿ ಕಾರುಣ್ಯ ರಾಮ್ ಅಭಿನಂದನೆ!

  ನಟಿ ಕಾರುಣ್ಯ ರಾಮ್ ಅವರು ಸದಾ ಸುದ್ದಿಯಲ್ಲಿರ್ತಾರೆ. ಈ ಬಾರಿ ಸುದ್ದಿಯಲ್ಲಿರಲು ಕಾರಣ ಸಿದ್ದರಾಮಯ್ಯನವರು. ಹೌದು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿದೆ. ಅದಕ್ಕೆ ಸಿದ್ದರಾಮಯ್ಯನವರಿಗೆ ನಟಿ ಕಾರುಣ್ಯ ರಾಮ್ ಅಭಿನಂದನೆ ತಿಳಿಸಿದ್ದಾರೆ.

  MORE
  GALLERIES

 • 28

  Karunya Ram: ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು, ಸಿದ್ದರಾಮಯ್ಯಗೆ ನಟಿ ಕಾರುಣ್ಯ ರಾಮ್ ಅಭಿನಂದನೆ!

  ಕರ್ನಾಟಕ ವಿಧಾನಸಭಾ ಚುನಾವಣೆ 2023 ರಲ್ಲಿ ಈ ಪ್ರಚಂಡ ಗೆಲುವಿಗೆ ಅಭಿನಂದನೆಗಳು. ಸಮಾಜವಾದಿ, ಜಾತ್ಯತೀತ ದೃಷ್ಟಿಕೋನಕ್ಕೆ ಹೆಸರುವಾಸಿಯಾದ ನಮ್ಮ ಕ್ರಿಯಾಶೀಲ ನಾಯಕ ಶ್ರೀ ಸಿದ್ದರಾಮಯ್ಯ ಜಿ ಅವರಿಗೆ ಹ್ಯಾಟ್ಸ್ ಆಫ್ ಎಂದು ಕಾರುಣ್ಯ ರಾಮ್ ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 38

  Karunya Ram: ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು, ಸಿದ್ದರಾಮಯ್ಯಗೆ ನಟಿ ಕಾರುಣ್ಯ ರಾಮ್ ಅಭಿನಂದನೆ!

  ಮುಂಬರುವ ದಿನಗಳಲ್ಲಿ ಉತ್ತಮ ಆಡಳಿತವನ್ನು ನಾವು ಬಯಸುತ್ತೇವೆ ಮತ್ತು ಹಾರೈಸುತ್ತೇವೆ ಸರ್, ನಾವು ನಿಮಗೆ ಶುಭ ಹಾರೈಸುತ್ತೇವೆ. ನೀವು ಭರವಸೆಗಳನ್ನು ಉಳಿಸಿಕೊಳ್ಳುವ ಮಾತಿನ ಮನುಷ್ಯ ಎಂದು ಎಲ್ಲರಿಗೂ ತಿಳಿದಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

  MORE
  GALLERIES

 • 48

  Karunya Ram: ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು, ಸಿದ್ದರಾಮಯ್ಯಗೆ ನಟಿ ಕಾರುಣ್ಯ ರಾಮ್ ಅಭಿನಂದನೆ!

  ಸಿದ್ದರಾಮಯ್ಯನವರು ಜೊತೆಗಿರುವ ಫೋಟೋಗಳನ್ನು ಕಾರುಣ್ಯ ರಾಮ್ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗಳು ಎಲ್ಲೆಡೆ ಹರಿದಾಡ್ತಾ ಇವೆ.

  MORE
  GALLERIES

 • 58

  Karunya Ram: ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು, ಸಿದ್ದರಾಮಯ್ಯಗೆ ನಟಿ ಕಾರುಣ್ಯ ರಾಮ್ ಅಭಿನಂದನೆ!

  ದೇಶದೆಲ್ಲೆಡೆ ತೀವ್ರ ಕುತೂಹಲ ಸೃಷ್ಟಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಭರ್ಜರಿ ಬಹುಮತ ಪಡೆದಿದೆ ಆಡಳಿತ ನಡೆಸಲು ಸಜ್ಜಾಗಿದೆ.

  MORE
  GALLERIES

 • 68

  Karunya Ram: ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು, ಸಿದ್ದರಾಮಯ್ಯಗೆ ನಟಿ ಕಾರುಣ್ಯ ರಾಮ್ ಅಭಿನಂದನೆ!

  ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ನಿಂತಿದ್ದ ಸೋಮಣ್ಣ ಅವರು ಸೋತಿದ್ದಾರೆ.

  MORE
  GALLERIES

 • 78

  Karunya Ram: ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು, ಸಿದ್ದರಾಮಯ್ಯಗೆ ನಟಿ ಕಾರುಣ್ಯ ರಾಮ್ ಅಭಿನಂದನೆ!

  ನಟಿ ಕಾರುಣ್ಯ ರಾಮ್ ಕೆಲ ದಿನದ ಹಿಂದೆ ತಾವು ಗಿಡಗಳನ್ನು ನೆಡುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.ಗಿಡಗಳನ್ನು ಬೆಳಸಿ, ಪರಿಸರ ಉಳಿಸಿ ಎಂದು ಹೇಳಿದ್ದರು.

  MORE
  GALLERIES

 • 88

  Karunya Ram: ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು, ಸಿದ್ದರಾಮಯ್ಯಗೆ ನಟಿ ಕಾರುಣ್ಯ ರಾಮ್ ಅಭಿನಂದನೆ!

  ಈ ಹಿಂದೆ ರಾತ್ರೋರಾತ್ರಿ ತಮ್ಮ ರಾಜರಾಜೇಶ್ವರಿ ನಗರ ಏರಿಯಾದ ರಸ್ತೆ ಗುಂಡಿಗಳನ್ನು ಮುಚ್ಚಿದ್ದರು. ರಾತ್ರಿ 11 ಗಂಟೆಗೆ ಸ್ನೇಹಿತರ ಜೊತೆ ಸೇರಿ ಗುಂಡಿಗಳನ್ನು ಮುಚ್ಚಿದ್ದರು. ಜನರ ಮೆಚ್ಚುಗೆ ಗಳಿಸಿದ್ದರು.

  MORE
  GALLERIES