Karunya Ram: ನಯನ ಮನೋಹರ ಕಾರುಣ್ಯ ರಾಮ್! ಅಂದದ ನಟಿಯ ಚೆಂದದ ಫೋಟೋಸ್ ಇಲ್ಲಿವೆ

ನಟಿ ಕಾರುಣ್ಯ ರಾಮ್ ಫ್ಯಾಷನ್ ವೀಕ್ ನಲ್ಲಿ ಹೆಜ್ಜೆ ಹಾಕಿದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೋಡಲು ಸುಂದರವಾಗಿ ಕಾಣ್ತಾ ಇದ್ದಾರೆ. ನಯನ ಮನೋಹರ ವಾಗಿ ಕಾರುಣ್ಯ ರಾಮ್ ಕಾಣಿಸ್ತಿದ್ದಾರೆ. ಈ ಅಂದದ ನಟಿಯ ಚೆಂದದ ಫೋಟೋಸ್ ಇಲ್ಲಿವೆ ನೋಡಿ...

First published:

  • 18

    Karunya Ram: ನಯನ ಮನೋಹರ ಕಾರುಣ್ಯ ರಾಮ್! ಅಂದದ ನಟಿಯ ಚೆಂದದ ಫೋಟೋಸ್ ಇಲ್ಲಿವೆ

    ಕಿರುತೆರೆ, ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವು ಸ್ಯಾಂಡಲ್‍ವುಡ್ ನಟಿ ಕಾರುಣ್ಯ ರಾಮ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. (ಚಿತ್ರ ಕೃಪೆ:ಇನ್‍ಸ್ಟಾಗ್ರಾಂ)

    MORE
    GALLERIES

  • 28

    Karunya Ram: ನಯನ ಮನೋಹರ ಕಾರುಣ್ಯ ರಾಮ್! ಅಂದದ ನಟಿಯ ಚೆಂದದ ಫೋಟೋಸ್ ಇಲ್ಲಿವೆ

    ಟೈಮ್ಸ್ ಫ್ಯಾಷನ್ ವೀಕ್ ನಲ್ಲಿ ಹೆಜ್ಜೆ ಹಾಕಿದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಅವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Karunya Ram: ನಯನ ಮನೋಹರ ಕಾರುಣ್ಯ ರಾಮ್! ಅಂದದ ನಟಿಯ ಚೆಂದದ ಫೋಟೋಸ್ ಇಲ್ಲಿವೆ

    ಫೋಟೋಗಳಲ್ಲಿ ನಟಿ ಕಾರುಣ್ಯ ರಾಮ್ ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ. ನಟಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು ಎಲ್ಲರೂ ಫೋಟೋ ನೋಡಿ ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 48

    Karunya Ram: ನಯನ ಮನೋಹರ ಕಾರುಣ್ಯ ರಾಮ್! ಅಂದದ ನಟಿಯ ಚೆಂದದ ಫೋಟೋಸ್ ಇಲ್ಲಿವೆ

    ಲುಕ್ಕಿಂಗ್ ಸೂಪರ್, ನೈಸ್, ತುಂಬಾ ಚೆನ್ನಾಗಿ ಕಾಣ್ತಾ ಇದೀರಿ, ದೇವತೆ, ನಿಮ್ಮ ನೋಟ ಬಲು ಅಂದ ಎಂದು ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ. ಕಾರುಣ್ಯ ಖುಷಿಯಾಗಿದ್ದಾರೆ.

    MORE
    GALLERIES

  • 58

    Karunya Ram: ನಯನ ಮನೋಹರ ಕಾರುಣ್ಯ ರಾಮ್! ಅಂದದ ನಟಿಯ ಚೆಂದದ ಫೋಟೋಸ್ ಇಲ್ಲಿವೆ

    ಕಾರುಣ್ಯ ರಾಮ್ ಅವರು `ವಜ್ರಕಾಯ' ಮತ್ತು `ಕಿರಗೂರಿನ ಗಯ್ಯಾಳಿಗಳು' ಸೇರಿ ಕೆಲವು ಚಿತ್ರಗಳಲ್ಲಿನ ನಟಿಸಿದ್ದಾರೆ. ತಮ್ಮ ನಟನೆ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ.

    MORE
    GALLERIES

  • 68

    Karunya Ram: ನಯನ ಮನೋಹರ ಕಾರುಣ್ಯ ರಾಮ್! ಅಂದದ ನಟಿಯ ಚೆಂದದ ಫೋಟೋಸ್ ಇಲ್ಲಿವೆ

    ಕಿಚ್ಚ ಸುದೀಪ ನಿರೂಪಣೆಯ ಕನ್ನಡ ಬಿಗಬಾಸ್ ಸೀಸನ್ 5 ರಲ್ಲಿ ಕಾರುಣ್ಯ ಅವರು ಭಾಗವಹಿಸಿದ್ದರು. ಈ ರಿಯಾಲಿಟಿ ಶೋ ಮೂಲಕ ಜನರಿಗೆ ಇನ್ನಷ್ಟು ಇಷ್ಟ ಆಗಿದ್ದರು.

    MORE
    GALLERIES

  • 78

    Karunya Ram: ನಯನ ಮನೋಹರ ಕಾರುಣ್ಯ ರಾಮ್! ಅಂದದ ನಟಿಯ ಚೆಂದದ ಫೋಟೋಸ್ ಇಲ್ಲಿವೆ

    ನಟಿ ಕಾರುಣ್ಯ ರಾಮ್ ಅವರಿಗೆ ಪ್ರವಾಸ ಹೋಗುವುದು ಎಂದರೇ ತುಂಬ ಇಷ್ಟವಂತೆ. ಆಗಾಗ ಪ್ರವಾಸಗಳಿಗೆ ಹೋಗ್ತಾ ಇರ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

    MORE
    GALLERIES

  • 88

    Karunya Ram: ನಯನ ಮನೋಹರ ಕಾರುಣ್ಯ ರಾಮ್! ಅಂದದ ನಟಿಯ ಚೆಂದದ ಫೋಟೋಸ್ ಇಲ್ಲಿವೆ

    ಮೊನ್ನೆಯಷ್ಟೇ ನನಗೆ ಜಗತ್ತಿನ ಎಲ್ಲಾ ಅದ್ಭುತ ಸ್ಥಳಗಳನ್ನು ನೋಡವ ಆಸೆ ಇದೆ ಎಂದು ಹೇಳಿಕೊಂಡಿದ್ರು. ಅಂತೆಯೇ ಟ್ರಿಪ್ ಮೇಲೆ ಟ್ರಿಪ್ ಹೋಗ್ತಾ ಇರ್ತಾರೆ.

    MORE
    GALLERIES