Actress Karunya Ram: ಕಾರುಣ್ಯ ರಾಮ್ ಬೋಲ್ಡ್ ಲುಕ್! ನದಿಯಲ್ಲಿ ನಿಂತು ಪೋಸ್, ನೀರೆಲ್ಲ ಬಿಸಿಯಾಯ್ತೋ!
ನಟಿ ಕಾರುಣ್ಯ ರಾಮ್ ಅರಬ್ ಕಂಟ್ರಿಯ ಜೋರ್ಡಾನ್ ನದಿಯಲ್ಲಿ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನದಿ ನೀರೆಲ್ಲ ಬಿಸಿಯಾಯ್ತು ಅಂತ ಕಮೆಂಟ್ ಮಾಡಿದ್ದಾರೆ!