Actress Karunya Ram: ಪ್ಯಾರಿಸ್ನಲ್ಲಿ ವಜ್ರಕಾಯ ಬೆಡಗಿ, 2023 ಪಾಸಿಟಿವ್ ಆಗಿದೆ ಎಂದ ಕಾರುಣ್ಯ ರಾಮ್!
ಸ್ಯಾಂಡಲ್‍ವುಡ್ ನಟಿ ಕಾರುಣ್ಯ ರಾಮ್ ಪ್ಯಾರೀಸ್ ಪ್ರವಾಸದಲ್ಲಿದ್ದಾರೆ. 2023 ಹೆಚ್ಚು ಧನಾತ್ಮಕತೆಯಿಂದ ಕೂಡಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
1/ 8
ಕಿರುತೆರೆ, ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವು ಸ್ಯಾಂಡಲ್‍ವುಡ್ ನಟಿ ಕಾರುಣ್ಯ ಅವರಿಗೆ ಪ್ರವಾಸ ಹೋಗುವುದು ಎಂದರೇ ತುಂಬ ಇಷ್ಟವಂತೆ.
2/ 8
ಕಾರುಣ್ಯ ರಾಮ್ ಅವರು ಆಗಾಗ ಪ್ರವಾಸಗಳಿಗೆ ಹೋಗ್ತಾರೆ. ಹೆಚ್ಚಾಗಿ ಕುಟುಂಬದವರ ಜೊತರ ಟ್ರಿಪ್ ಹೋಗ್ತಾರೆ. ಅವರಿಗೆ ದೇಶ ದೇಶ ಸುತ್ತೋಕೆ ಇಷ್ಟ.
3/ 8
ಸದ್ಯ ಸ್ಯಾಂಡಲ್‍ವುಡ್ ನಟಿ ಕಾರುಣ್ಯ ರಾಮ್ ಪ್ಯಾರೀಸ್ ಪ್ರವಾಸದಲ್ಲಿದ್ದಾರೆ. 2023 ಹೆಚ್ಚು ಧನಾತ್ಮಕತೆಯಿಂದ ಕೂಡಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
4/ 8
ಪ್ಯಾರೀಸ್ ನ ಎಫಿಲ್ ಟವರ್ ಮುಂದೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ದೂರದಿಂದ ಮತ್ತು ಹತ್ತಿರದಿಂದ ಎಫಿಲ್ ಟವರ್ ಬಳಿ ರೆಗೆದಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
5/ 8
ನಟಿ ಕಾರುಣ್ಯ ಫೋಟೋಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿವೆ. ಸದ್ಯ ನಟಿ ಸಿನಿಮಾ ಮಾಡ್ತಾ ಇಲ್ಲ. ಅದಕ್ಕೆ ಅಭಿಮಾನಿಗಳು ನಿಮ್ಮನ್ನು ತೆರೆ ಮೇಲೆ ನೋಡುವುದು ಯಾವಾಗ ಎಂದಿದ್ದಾರೆ.
6/ 8
ಕಾರುಣ್ಯ ರಾಮ್ ಅವರು `ವಜ್ರಕಾಯ' ಮತ್ತು `ಕಿರಿಗೂರಿನ ಗಯ್ಯಾಳಿಗಳು' ಸೇರಿ ಕೆಲವು ಚಿತ್ರಗಳಲ್ಲಿನ ನಟಿಸಿದ್ದಾರೆ. ತಮ್ಮ ನಟನೆ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ.
7/ 8
ಕಿಚ್ಚ ಸುದೀಪ ನಿರೂಪಣೆಯ ಕನ್ನಡ ಬಿಗಬಾಸ್ ಸೀಸನ್ 5 ರಲ್ಲಿ ಕಾರುಣ್ಯ ಅವರು ಭಾಗವಹಿಸಿದ್ದರು. ಈ ರಿಯಾಲಿಟಿ ಶೋ ಮೂಲಕ ಜನರಿಗೆ ಇನ್ನಷ್ಟು ಇಷ್ಟ ಆಗಿದ್ದರು.
8/ 8
ನಟಿ ಕಾರುಣ್ಯ ಅವರು ಮತ್ತೆ ಸಿನಿಮಾ ಮಾಡ್ತಾರಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅವರನ್ನು ಬೆಳ್ಳಿ ಪರದೆಯಲ್ಲಿ ನೋಡೋಕೆ ಕಾಯ್ತಾ ಇದ್ದಾರೆ.
First published: