Karunya Ram: ಕಾರುಣ್ಯ ರಾಮ್ ಫಾರಿನ್​ ಟ್ರಿಪ್​; ವಿಶ್ವದ ಅದ್ಭುತಗಳಲ್ಲಿ ಒಂದನ್ನು ಭೇಟಿ ಮಾಡಿದೆ ಎಂದ ನಟಿ

ನಟಿ ಕಾರುಣ್ಯ ರಾಮ್ ಅರಬ್ ಕಂಟ್ರಿಯ ಪ್ರವಾಸದಲ್ಲಿದ್ದಾರೆ. ಅಲ್ಲಿ ಜೋರ್ಡಾನ್ ಪೆಟ್ರಾದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ನಟಿ ಕಾರುಣ್ಯ ರಾಮ್ ಐಸಿಹಾಸಿಕ ಸ್ಥಳದಲ್ಲಿ ತೆಗೆಸಿಕೊಂಡಿರುವ ಫೋಟೋಗಳು ಇಲ್ಲಿವೆ ನೋಡಿ.

First published:

  • 18

    Karunya Ram: ಕಾರುಣ್ಯ ರಾಮ್ ಫಾರಿನ್​ ಟ್ರಿಪ್​; ವಿಶ್ವದ ಅದ್ಭುತಗಳಲ್ಲಿ ಒಂದನ್ನು ಭೇಟಿ ಮಾಡಿದೆ ಎಂದ ನಟಿ

    ಕಿರುತೆರೆ, ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವು ಸ್ಯಾಂಡಲ್‍ವುಡ್ ನಟಿ ಕಾರುಣ್ಯ ರಾಮ್ ಅವರಿಗೆ ಪ್ರವಾಸ ಹೋಗುವುದು ಎಂದರೇ ತುಂಬ ಇಷ್ಟವಂತೆ.

    MORE
    GALLERIES

  • 28

    Karunya Ram: ಕಾರುಣ್ಯ ರಾಮ್ ಫಾರಿನ್​ ಟ್ರಿಪ್​; ವಿಶ್ವದ ಅದ್ಭುತಗಳಲ್ಲಿ ಒಂದನ್ನು ಭೇಟಿ ಮಾಡಿದೆ ಎಂದ ನಟಿ

    ನಟಿ ಕಾರುಣ್ಯ ಅವರು ಅರಬ್ ಕಂಟ್ರಿಯ ಪ್ರವಾಸದಲ್ಲಿದ್ದಾರೆ. ಅಲ್ಲಿ ಜೋರ್ಡಾನ್ ಪೆಟ್ರಾದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಜಾಗಕ್ಕೆ ಬಂದಿದ್ದು ತುಂಬಾ ಖುಷಿಯಾಗಿದೆ ಎಂದಿದ್ದಾರೆ.

    MORE
    GALLERIES

  • 38

    Karunya Ram: ಕಾರುಣ್ಯ ರಾಮ್ ಫಾರಿನ್​ ಟ್ರಿಪ್​; ವಿಶ್ವದ ಅದ್ಭುತಗಳಲ್ಲಿ ಒಂದನ್ನು ಭೇಟಿ ಮಾಡಿದೆ ಎಂದ ನಟಿ

    ವಿಶ್ವದ ಅದ್ಭುತಗಳಲ್ಲಿ ಒಂದನ್ನು ಭೇಟಿ ಮಾಡಿದ್ದೇನೆ ಎಂದು ನಟಿ ಪೋಸ್ಟ್ ಹಾಕಿಕೊಂಡಿದ್ದಾರೆ. ಜೊತೆಗೆ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 48

    Karunya Ram: ಕಾರುಣ್ಯ ರಾಮ್ ಫಾರಿನ್​ ಟ್ರಿಪ್​; ವಿಶ್ವದ ಅದ್ಭುತಗಳಲ್ಲಿ ಒಂದನ್ನು ಭೇಟಿ ಮಾಡಿದೆ ಎಂದ ನಟಿ

    ವೈಟ್ ಡ್ರೆಸ್ ಹಾಕಿಕೊಂಡು, ಸಿಂಪಲ್ ಲುಕ್‍ನಲ್ಲಿ ನಟಿ ಕಾರುಣ್ಯ ರಾಮ್ ಮಿಂಚಿದ್ದಾರೆ. ಜೋರ್ಡಾನ್ ನನಗೆ ತುಂಬಾ ಇಷ್ಟವಾಯ್ತು ಎಂದು ಹೇಳಿಕೊಂಡಿದ್ದಾರೆ.

    MORE
    GALLERIES

  • 58

    Karunya Ram: ಕಾರುಣ್ಯ ರಾಮ್ ಫಾರಿನ್​ ಟ್ರಿಪ್​; ವಿಶ್ವದ ಅದ್ಭುತಗಳಲ್ಲಿ ಒಂದನ್ನು ಭೇಟಿ ಮಾಡಿದೆ ಎಂದ ನಟಿ

    ನಟಿ ಕಾರುಣ್ಯ ರಾಮ್ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಲ್ಲಿನ ವಿಶೇಷತೆಯನ್ನು ವಿಡಿಯೋ ಮಾಡಿ ಹಾಕಿ ಎಂದು ಕೇಳಿದ್ದಾರೆ.

    MORE
    GALLERIES

  • 68

    Karunya Ram: ಕಾರುಣ್ಯ ರಾಮ್ ಫಾರಿನ್​ ಟ್ರಿಪ್​; ವಿಶ್ವದ ಅದ್ಭುತಗಳಲ್ಲಿ ಒಂದನ್ನು ಭೇಟಿ ಮಾಡಿದೆ ಎಂದ ನಟಿ

    ಕಾರುಣ್ಯ ರಾಮ್ ಅವರು ಆಗಾಗ ಪ್ರವಾಸಗಳಿಗೆ ಹೋಗ್ತಾರೆ. ಹೆಚ್ಚಾಗಿ ಕುಟುಂಬದವರ ಜೊತೆ ಟ್ರಿಪ್ ಹೋಗ್ತಾರೆ. ಅವರಿಗೆ ದೇಶ ದೇಶ ಸುತ್ತೋಕೆ ಇಷ್ಟ.

    MORE
    GALLERIES

  • 78

    Karunya Ram: ಕಾರುಣ್ಯ ರಾಮ್ ಫಾರಿನ್​ ಟ್ರಿಪ್​; ವಿಶ್ವದ ಅದ್ಭುತಗಳಲ್ಲಿ ಒಂದನ್ನು ಭೇಟಿ ಮಾಡಿದೆ ಎಂದ ನಟಿ

    ಕಾರುಣ್ಯ ರಾಮ್ ಅವರು `ವಜ್ರಕಾಯ' ಮತ್ತು `ಕಿರಿಗೂರಿನ ಗಯ್ಯಾಳಿಗಳು' ಸೇರಿ ಕೆಲವು ಚಿತ್ರಗಳಲ್ಲಿನ ನಟಿಸಿದ್ದಾರೆ. ತಮ್ಮ ನಟನೆ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ.

    MORE
    GALLERIES

  • 88

    Karunya Ram: ಕಾರುಣ್ಯ ರಾಮ್ ಫಾರಿನ್​ ಟ್ರಿಪ್​; ವಿಶ್ವದ ಅದ್ಭುತಗಳಲ್ಲಿ ಒಂದನ್ನು ಭೇಟಿ ಮಾಡಿದೆ ಎಂದ ನಟಿ

    ಕಿಚ್ಚ ಸುದೀಪ ನಿರೂಪಣೆಯ ಕನ್ನಡ ಬಿಗಬಾಸ್ ಸೀಸನ್ 5 ರಲ್ಲಿ ಕಾರುಣ್ಯ ಅವರು ಭಾಗವಹಿಸಿದ್ದರು. ಈ ರಿಯಾಲಿಟಿ ಶೋ ಮೂಲಕ ಜನರಿಗೆ ಇನ್ನಷ್ಟು ಇಷ್ಟ ಆಗಿದ್ದರು.

    MORE
    GALLERIES