Harshika Poonacha: 'ತಾಯ್ತ' ನೋಡಿ ಕಟ್ಕೊಳ್ಳಿ ಎಂದ ನಟಿ ಹರ್ಷಿಕಾ ಪೂಣಚ್ಚ, ಯಾಕೆ ಈ ರೀತಿ ಹೇಳಿದ್ರು?

ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚ ತಾಯ್ತ ಸಿನಿಮಾ ಮಾಡ್ತಾ ಇದ್ದಾರೆ. ಲಯ ಕೋಕಿಲ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡ್ತಾ ಇದ್ದಾರೆ.

First published:

  • 18

    Harshika Poonacha: 'ತಾಯ್ತ' ನೋಡಿ ಕಟ್ಕೊಳ್ಳಿ ಎಂದ ನಟಿ ಹರ್ಷಿಕಾ ಪೂಣಚ್ಚ, ಯಾಕೆ ಈ ರೀತಿ ಹೇಳಿದ್ರು?

    ತಮ್ಮ ನಟನೆಯ ಮೂಲಕ ಮೋಡಿ ಮಾಡಿರುವ ಸ್ಯಾಂಡಲ್‍ವುಡ್ ನಟಿ ತಾಯ್ತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ

    MORE
    GALLERIES

  • 28

    Harshika Poonacha: 'ತಾಯ್ತ' ನೋಡಿ ಕಟ್ಕೊಳ್ಳಿ ಎಂದ ನಟಿ ಹರ್ಷಿಕಾ ಪೂಣಚ್ಚ, ಯಾಕೆ ಈ ರೀತಿ ಹೇಳಿದ್ರು?

    ತಾಯ್ತ ಸಿನಿಮಾವನ್ನು ಲಯ ಕೋಕಿಲ ಅವರು ನಿರ್ದೇಶನ ಮಾಡ್ತಾ ಇದ್ದಾರೆ. ಶಾಹಿದ್ ಅವರು ನಿರ್ಮಾಣ ಮಾಡ್ತಾ ಇದ್ದಾರೆ. ನಾಯಕನಾಗಿ ರಿಯಾನ್ ಇದ್ದಾರೆ. ನಾಯಕಿಯಾಗಿ ಹರ್ಷಿಕಾ ಪೂಣಚ್ಚ ಇದ್ದಾರೆ.

    MORE
    GALLERIES

  • 38

    Harshika Poonacha: 'ತಾಯ್ತ' ನೋಡಿ ಕಟ್ಕೊಳ್ಳಿ ಎಂದ ನಟಿ ಹರ್ಷಿಕಾ ಪೂಣಚ್ಚ, ಯಾಕೆ ಈ ರೀತಿ ಹೇಳಿದ್ರು?

    ತಾಯ್ತ ಸಿನಿಮಾ ಟೀಸರ್ ಜನರಿಗೆ ಇಷ್ಟವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಹಿರಿಯ ನಿರ್ದೇಶಕ ಸಾಯಿಪ್ರಕಾಶ್, ನಟ ಧರ್ಮ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

    MORE
    GALLERIES

  • 48

    Harshika Poonacha: 'ತಾಯ್ತ' ನೋಡಿ ಕಟ್ಕೊಳ್ಳಿ ಎಂದ ನಟಿ ಹರ್ಷಿಕಾ ಪೂಣಚ್ಚ, ಯಾಕೆ ಈ ರೀತಿ ಹೇಳಿದ್ರು?

    'ಯಾರಾದರೂ ತುಂಬಾ ಹೆದರಿಕೊಂಡಾಗ 'ತಾಯ್ತ' ಕಟ್ಟಿಸಿಕೋ ಎಂದು ಹೇಳ್ತಾರೆ. ಇಲ್ಲ ಹೋಗಿ ಕಟ್ಟಿಸಿಕೊಳ್ತಾರೆ. ಅದಕ್ಕೆ ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ 'ತಾಯ್ತ' ಎಂದು ಹೆಸರಿಟ್ಟಿದ್ದೀನಿ ಎಂದು ಲಯ ಕೋಕಿಲ ಅವರು ಹೇಳಿದ್ದಾರೆ.

    MORE
    GALLERIES

  • 58

    Harshika Poonacha: 'ತಾಯ್ತ' ನೋಡಿ ಕಟ್ಕೊಳ್ಳಿ ಎಂದ ನಟಿ ಹರ್ಷಿಕಾ ಪೂಣಚ್ಚ, ಯಾಕೆ ಈ ರೀತಿ ಹೇಳಿದ್ರು?

    ಇದು ಪ್ರೇಮಕಥೆಯಾದರೂ, ಇದರಲ್ಲಿ ಹಾರರ್, ಥ್ರಿಲ್ಲರ್, ಕಾಮಿಡಿ ಎಲ್ಲವೂ ಇದೆ. ಸಿನಿಮಾ ನಿಮಗೆ ಖಂಡಿತಾ ಇಷ್ಟ ಆಗುತ್ತೆ ಎಲ್ಲರೂ ಬೆಂಬಲ ನೀಡಿ ಎಂದು ಲಯ ಕೋಕಿಲ ಅವರು ಹೇಳಿದ್ದಾರೆ.

    MORE
    GALLERIES

  • 68

    Harshika Poonacha: 'ತಾಯ್ತ' ನೋಡಿ ಕಟ್ಕೊಳ್ಳಿ ಎಂದ ನಟಿ ಹರ್ಷಿಕಾ ಪೂಣಚ್ಚ, ಯಾಕೆ ಈ ರೀತಿ ಹೇಳಿದ್ರು?

    'ಈ ಚಿತ್ರದಲ್ಲಿ ನಾನು ಖುಷಿ ಎಂಬ ಹೆಸರಿನ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದೇನೆ. ಇದು ನಾನು ಅಭಿನಯಿಸಿರುವ ಮೊದಲ ಹಾರರ್ ಚಿತ್ರ' ಎಂದು ಹರ್ಷಿಕಾ ಅವರು ಹೇಳಿಕೊಂಡಿದ್ದಾರೆ.

    MORE
    GALLERIES

  • 78

    Harshika Poonacha: 'ತಾಯ್ತ' ನೋಡಿ ಕಟ್ಕೊಳ್ಳಿ ಎಂದ ನಟಿ ಹರ್ಷಿಕಾ ಪೂಣಚ್ಚ, ಯಾಕೆ ಈ ರೀತಿ ಹೇಳಿದ್ರು?

    'ಕಾಲೇಜ್ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಏನೇನು ಆಗುತ್ತದೆ ಎಂಬುದೇ ಚಿತ್ರದಲ್ಲಿ ಕಥೆಯಾಗಿ ಮೂಡಿದೆ. ಚಿತ್ರ ಮಿಸ್ ಮಾಡ್ದೇ ನೋಡಿ ಎಂದಿದ್ದಾರೆ ಹರ್ಷಿಕಾ ಪೂಣಚ್ಚ.

    MORE
    GALLERIES

  • 88

    Harshika Poonacha: 'ತಾಯ್ತ' ನೋಡಿ ಕಟ್ಕೊಳ್ಳಿ ಎಂದ ನಟಿ ಹರ್ಷಿಕಾ ಪೂಣಚ್ಚ, ಯಾಕೆ ಈ ರೀತಿ ಹೇಳಿದ್ರು?

    ಹರ್ಷಿಕಾ ಪೂಣಚ್ಚ ಅವರಿಗೆ ಮೊದಲ ಬಾರಿಗೆ ಪುನೀತ್ ಅಭಿನಯದ ಜಾಕಿ ಚಿತ್ರದಲ್ಲಿ ಅಭಿನಹಿಸುವ ಅವಕಾಶ ಸಿಗುತ್ತದೆ. ಚಿತ್ರದ ಯಶಸ್ವಿ ನಂತರ ಬೆಸ್ಟ್ ಸೈಡ್ ಆಕ್ಟರ್ ಎಂಬ ಪ್ರಶಸ್ತಿಗೆ ಭಾಜನರಾಗುತ್ತಾರೆ. ತಮಸ್ಸು, ಹೀಗೆ ಅನೇಕ ಚಿತ್ರಗಳಲ್ಲಿ ಇವರ ಪಾತ್ರ ತೆರೆಯ ಮೇಲೆ ಮೂಡಿ ಬಂದಿದೆ.

    MORE
    GALLERIES