ಕೊಡೋ ತಗೊಳೋ ಮಾತುಕತೆ ಬಳಿಕ ನಟಿ ಹರಿಪ್ರಿಯಾಗೆ ವರ ಸಿಕ್ಕಾಗ..!

Haripriya: ನಮ್ದು ಸಂಪ್ರದಾಯಸ್ಥ ಕುಟುಂಬ ಆದ್ರಿಂದ ನಮ್ಮನೇಲಿ ಆ ಥರ ನಂಬಿಕೆಗಳು ಜಾಸ್ತಿ. ಹಾಗಾಗಿ ನಾವು ಎಲ್ಲ ಹಬ್ಬ, ಸಂಪ್ರದಾಯ ಪಾಲಿಸ್ತೀವಿ. ನನ್ ಪ್ರಕಾರ ಅಂಥ ನಂಬಿಕೆಗಳೆಲ್ಲ ತಪ್ಪಲ್ಲ. ಆದ್ರೆ ಮೂಢನಂಬಿಕೆ ಇರಬಾರದು.

First published: