Actress Haripriya: ಸಿಂಹ-ಪ್ರಿಯ ಬಾಳಲ್ಲಿ ಹೊಸ ಬೆಳಕು, ಗುಡ್ ನ್ಯೂಸ್ ಸುಳಿವು ನೀಡಿದ ವಸಿಷ್ಠನ ಪತ್ನಿ!

ಸ್ಯಾಂಡಲ್‍ವುಡ್ ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡಲಿದ್ದಾರಂತೆ. ಅದು ಏನೆಂದು ಅಭಿಮಾನಿಗಳು ಕಾಯ್ತಾ ಇದ್ದಾರೆ.

First published:

  • 18

    Actress Haripriya: ಸಿಂಹ-ಪ್ರಿಯ ಬಾಳಲ್ಲಿ ಹೊಸ ಬೆಳಕು, ಗುಡ್ ನ್ಯೂಸ್ ಸುಳಿವು ನೀಡಿದ ವಸಿಷ್ಠನ ಪತ್ನಿ!

    ಸ್ಯಾಂಡಲ್‍ವುಡ್ ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ ಪ್ರೀತಿಸಿ ಜನವರಿ 26ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಈ ಜೋಡಿ ಗುಡ್ ನ್ಯೂಸ್ ಕೊಡಲಿದೆಯಂತೆ.

    MORE
    GALLERIES

  • 28

    Actress Haripriya: ಸಿಂಹ-ಪ್ರಿಯ ಬಾಳಲ್ಲಿ ಹೊಸ ಬೆಳಕು, ಗುಡ್ ನ್ಯೂಸ್ ಸುಳಿವು ನೀಡಿದ ವಸಿಷ್ಠನ ಪತ್ನಿ!

    ನಟಿ ಹರಿಪ್ರಿಯಾ ಅವರು ಗುಡ್ ನ್ಯೂಸ್ ಬಗ್ಗೆ ಸುಳಿವು ನೀಡಿದ್ದಾರೆ. ನನಗೆ ಗೊತ್ತು ನೀವೆಲ್ಲರೂ ಬಹುಶಃ ಏನೆಂದು ತಿಳಿಯುವ ಕುತೂಹಲ ಹೊಂದಿರುತ್ತೀರಿ. ಘೋಷಿಸುವ ಮೊದಲು ಒಂದು ಊಹೆ ಮಾಡಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 38

    Actress Haripriya: ಸಿಂಹ-ಪ್ರಿಯ ಬಾಳಲ್ಲಿ ಹೊಸ ಬೆಳಕು, ಗುಡ್ ನ್ಯೂಸ್ ಸುಳಿವು ನೀಡಿದ ವಸಿಷ್ಠನ ಪತ್ನಿ!

    ಎಲ್ಲಾ ಅಭಿಮಾನಿಗಳು ನೀವು ತಾಯಿ ಆಗ್ತಿದ್ದೀರಾ ಎಂದು ಕೇಳಿದ್ದಾರೆ. ಅತ್ತಿಗೆ ಅಮ್ಮ ಆಗ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ. ಇನ್ನೂ ಕೆಲವರು ಸಿನಿಮಾ ಮಾಡ್ತೀರಾ ಎಂದು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 48

    Actress Haripriya: ಸಿಂಹ-ಪ್ರಿಯ ಬಾಳಲ್ಲಿ ಹೊಸ ಬೆಳಕು, ಗುಡ್ ನ್ಯೂಸ್ ಸುಳಿವು ನೀಡಿದ ವಸಿಷ್ಠನ ಪತ್ನಿ!

    ಹರಿ ಪ್ರಿಯಾ ಅವರ ಪೋಸ್ಟ್ ತೀವ್ರ ಕುತೂಹಲ ಕೆರಳಿಸಿದ್ದು, ಏನಿರಬಹುದು ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ. ಬೇಗ ಹೇಳಿ ಎಂದು ಕೇಳ್ತಾ ಇದ್ದಾರೆ.

    MORE
    GALLERIES

  • 58

    Actress Haripriya: ಸಿಂಹ-ಪ್ರಿಯ ಬಾಳಲ್ಲಿ ಹೊಸ ಬೆಳಕು, ಗುಡ್ ನ್ಯೂಸ್ ಸುಳಿವು ನೀಡಿದ ವಸಿಷ್ಠನ ಪತ್ನಿ!

    ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಆಗಿದ್ದರು. ಸಿನಿ ಕಲಾವಿದರೆಲ್ಲಾ ಮದುವೆಯಲ್ಲಿ ಭಾಗಿಯಾಗಿದ್ರು.

    MORE
    GALLERIES

  • 68

    Actress Haripriya: ಸಿಂಹ-ಪ್ರಿಯ ಬಾಳಲ್ಲಿ ಹೊಸ ಬೆಳಕು, ಗುಡ್ ನ್ಯೂಸ್ ಸುಳಿವು ನೀಡಿದ ವಸಿಷ್ಠನ ಪತ್ನಿ!

    ಚಂದನವನದ ಮುದ್ದಾದ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿಯು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು.

    MORE
    GALLERIES

  • 78

    Actress Haripriya: ಸಿಂಹ-ಪ್ರಿಯ ಬಾಳಲ್ಲಿ ಹೊಸ ಬೆಳಕು, ಗುಡ್ ನ್ಯೂಸ್ ಸುಳಿವು ನೀಡಿದ ವಸಿಷ್ಠನ ಪತ್ನಿ!

    ನನಗೆ ತಾಯಿ ಇಲ್ಲ. ಆದರೆ ಹರಿಪ್ರಿಯಾ ಆ ಸ್ಥಾನವನ್ನ ತುಂಬುತ್ತಿದ್ದಾರೆ. ಹರಿಪ್ರಿಯಾ ನನ್ನ ಜೀವನದ ವಿಶೇಷ ವ್ಯಕ್ತಿನೇ ಆಗಿದ್ದಾರೆ. ನಾನು ಡಿಪ್ರೆಷನ್ ನಲ್ಲಿದ್ದಾಗ ಹರಿಪ್ರಿಯಾ ನನ್ನ ಜೊತೆಗೆ ಇದ್ದರು ಎಂದು ವಸಿಷ್ಠ ಸಿಂಹ ಹೇಳಿಕೊಂಡಿದ್ರು.

    MORE
    GALLERIES

  • 88

    Actress Haripriya: ಸಿಂಹ-ಪ್ರಿಯ ಬಾಳಲ್ಲಿ ಹೊಸ ಬೆಳಕು, ಗುಡ್ ನ್ಯೂಸ್ ಸುಳಿವು ನೀಡಿದ ವಸಿಷ್ಠನ ಪತ್ನಿ!

    ಹರಿಪ್ರಿಯಾಗೆ ತಂದೆ ಇಲ್ಲ. ತಂದೆ ಸ್ಥಾನವನ್ನು ವಸಿಷ್ಠ ಸಿಂಹ ತುಂಬಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಒಬ್ಬರನ್ನ ಒಬ್ಬರು ತುಂಬಾ ಹಚ್ಚಿಕೊಂಡಿದ್ದಾರೆ. ಪರಸ್ಪರ ನಂಬಿಕೆ ಜಾಸ್ತಿನೇ ಇದೆ.

    MORE
    GALLERIES