Vasishta Simha-Haripriya: ವಸಿಷ್ಠ ಸಿಂಹನಿಗೆ ಪ್ರೀತಿಯಿಂದ ವಿಶ್ ಮಾಡಿದ ಹರಿಪ್ರಿಯಾ!

ಸ್ಯಾಂಡಲ್‍ವುಡ್ ನ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ತಿಂಗಳಷ್ಟೇ ಮದುವೆ ಆಗಿದ್ದಾರೆ. ಹರಿಪ್ರಿಯಾ ತಮ್ಮ ಪ್ರೀತಿ ಪತಿಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಿದ್ದಾರೆ.

First published:

  • 18

    Vasishta Simha-Haripriya: ವಸಿಷ್ಠ ಸಿಂಹನಿಗೆ ಪ್ರೀತಿಯಿಂದ ವಿಶ್ ಮಾಡಿದ ಹರಿಪ್ರಿಯಾ!

    ಇವತ್ತು ಪ್ರೇಮಿಗಳ ದಿನ. ಎಷ್ಟೋ ಜನ ಇವತ್ತು ತಮ್ಮ ಪ್ರೀತಿ ನಿವೇದನೆ ಮಾಡಿಕೊಳ್ತಾರೆ. ಇನ್ನೂ ಕೆಲವರು ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ ಧನ್ಯವಾದ ಹೇಳ್ತಾರೆ.

    MORE
    GALLERIES

  • 28

    Vasishta Simha-Haripriya: ವಸಿಷ್ಠ ಸಿಂಹನಿಗೆ ಪ್ರೀತಿಯಿಂದ ವಿಶ್ ಮಾಡಿದ ಹರಿಪ್ರಿಯಾ!

    ಸ್ಯಾಂಡಲ್‍ವುಡ್ ನ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ತಿಂಗಳಷ್ಟೇ ಮದುವೆ ಆಗಿದ್ದಾರೆ. ಹರಿಪ್ರಿಯಾ ತಮ್ಮ ಪ್ರೀತಿಯ ಪತಿಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಿದ್ದಾರೆ.

    MORE
    GALLERIES

  • 38

    Vasishta Simha-Haripriya: ವಸಿಷ್ಠ ಸಿಂಹನಿಗೆ ಪ್ರೀತಿಯಿಂದ ವಿಶ್ ಮಾಡಿದ ಹರಿಪ್ರಿಯಾ!

    ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಆಗಿದ್ದರು. ಸಿನಿ ಕಲಾವಿದರೆಲ್ಲಾ ಮದುವೆಯಲ್ಲಿ ಭಾಗಿಯಾಗಿದ್ರು.

    MORE
    GALLERIES

  • 48

    Vasishta Simha-Haripriya: ವಸಿಷ್ಠ ಸಿಂಹನಿಗೆ ಪ್ರೀತಿಯಿಂದ ವಿಶ್ ಮಾಡಿದ ಹರಿಪ್ರಿಯಾ!

    ಚಂದನವನದ ಮುದ್ದಾದ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿಯು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು.

    MORE
    GALLERIES

  • 58

    Vasishta Simha-Haripriya: ವಸಿಷ್ಠ ಸಿಂಹನಿಗೆ ಪ್ರೀತಿಯಿಂದ ವಿಶ್ ಮಾಡಿದ ಹರಿಪ್ರಿಯಾ!

    ನನಗೆ ತಾಯಿ ಇಲ್ಲ. ಆದರೆ ಹರಿಪ್ರಿಯಾ ಆ ಸ್ಥಾನವನ್ನ ತುಂಬುತ್ತಿದ್ದಾರೆ. ಹರಿಪ್ರಿಯಾ ನನ್ನ ಜೀವನದ ವಿಶೇಷ ವ್ಯಕ್ತಿನೇ ಆಗಿದ್ದಾರೆ. ನಾನು ಡಿಪ್ರೆಷನ್ ನಲ್ಲಿದ್ದಾಗ ಹರಿಪ್ರಿಯಾ ನನ್ನ ಜೊತೆಗೆ ಇದ್ದರು ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.

    MORE
    GALLERIES

  • 68

    Vasishta Simha-Haripriya: ವಸಿಷ್ಠ ಸಿಂಹನಿಗೆ ಪ್ರೀತಿಯಿಂದ ವಿಶ್ ಮಾಡಿದ ಹರಿಪ್ರಿಯಾ!

    ಹರಿಪ್ರಿಯಾಗೆ ತಂದೆ ಇಲ್ಲ. ತಂದೆ ಸ್ಥಾನವನ್ನು ವಸಿಷ್ಠ ಸಿಂಹ ತುಂಬಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಒಬ್ಬರನ್ನ ಒಬ್ಬರು ತುಂಬಾ ಹಚ್ಚಿಕೊಂಡಿದ್ದಾರೆ. ಪರಸ್ಪರ ನಂಬಿಕೆ ಜಾಸ್ತಿನೇ ಇದೆ.

    MORE
    GALLERIES

  • 78

    Vasishta Simha-Haripriya: ವಸಿಷ್ಠ ಸಿಂಹನಿಗೆ ಪ್ರೀತಿಯಿಂದ ವಿಶ್ ಮಾಡಿದ ಹರಿಪ್ರಿಯಾ!

    ಹೊಸದೊಂದು ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಆಗಿದೆ ಎಂದು ಹೇಳಲಾಗ್ತಿದೆ.

    MORE
    GALLERIES

  • 88

    Vasishta Simha-Haripriya: ವಸಿಷ್ಠ ಸಿಂಹನಿಗೆ ಪ್ರೀತಿಯಿಂದ ವಿಶ್ ಮಾಡಿದ ಹರಿಪ್ರಿಯಾ!

    ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಎವರ್ ಚಿತ್ರದ ತೆಲುಗಿನ ರಿಮೇಕ್ ಚಿತ್ರಕ್ಕೆ ವಶಿಷ್ಠ ಸಿಂಹ-ಹರಿಪ್ರಿಯಾ ಒಟ್ಟಿಗೆ ಡಬ್ಬಿಂಗ್ ಮಾಡಿದ್ದರು. ಬಹುತೇಕ ಚಿತ್ರೀಕರಣ ಆಗಿರುವ ಈ ಚಿತ್ರಕ್ಕೆ ಕನ್ನಡದಲ್ಲಿ ಇನ್ನು ಹೆಸರಿಟ್ಟಿಲ್ಲ.

    MORE
    GALLERIES