ಸ್ಯಾಂಡಲ್‍ವುಡ್ ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ ಪ್ರೀತಿಸಿ ಜನವರಿ 26ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಾರಂತೆ ಅಭಿಮಾನಿಗಳು ಕಾಯ್ತಾ ಇದ್ದರು.
2/ 8
ನಟಿ ಹರಿಪ್ರಿಯಾ ಅವರು ಗುಡ್ ನ್ಯೂಸ್ ಬಗ್ಗೆ ಸುಳಿವು ನೀಡಿದ್ದಾರೆ. ನನಗೆ ಗೊತ್ತು ನೀವೆಲ್ಲರೂ ಬಹುಶಃ ಏನೆಂದು ತಿಳಿಯುವ ಕುತೂಹಲ ಹೊಂದಿರುತ್ತೀರಿ. ಘೋಷಿಸುವ ಮೊದಲು ಒಂದು ಊಹೆ ಮಾಡಿ ಎಂದು ಪೋಸ್ಟ್ ಹಾಕಿಕೊಂಡಿದ್ದರು.
3/ 8
ಎಲ್ಲಾ ಅಭಿಮಾನಿಗಳು ನೀವು ತಾಯಿ ಆಗ್ತಿದ್ದೀರಾ ಎಂದು ಕೇಳಿದ್ದಾರೆ. ಅತ್ತಿಗೆ ಅಮ್ಮ ಆಗ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ. ಇನ್ನೂ ಕೆಲವರು ಸಿನಿಮಾ ಮಾಡ್ತೀರಾ ಎಂದು ಕಾಮೆಂಟ್ ಹಾಕಿದ್ದರು.
4/ 8
ನಟಿ ಹರಿಪ್ರಿಯಾ ಅವರ ಪೋಸ್ಟ್ ತೀವ್ರ ಕುತೂಹಲ ಕೆರಳಿಸಿತ್ತು. ಏನಿರಬಹುದು ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ. ಬೇಗ ಹೇಳಿ ಎಂದು ಕೇಳ್ತಾ ಇದ್ದರು.
5/ 8
ಅಭಿಮಾನಿಗಳು ಊಹೆ ತಪ್ಪಾಗಿದೆ. ನಟಿ ಹರಿಪ್ರಿಯಾ ತಾಯಿ ಆಗ್ತಾ ಇಲ್ಲ. ಬದಲಿಗೆ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡ್ತಾ ಇದ್ದಾರೆ. ಅದನ್ನು ಹೇಳಿಕೊಂಡಿದ್ದಾರೆ.
6/ 8
ನಿಮ್ಮ ಎಲ್ಲಾ ಊಹೆಗಳಿಗೆ ಧನ್ಯವಾದಗಳು. ಇಲ್ಲಿದೆ ಸುದ್ದಿ, ನನ್ನ ಯೂಟ್ಯೂಬ್ ಚಾನೆಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹರಿಪ್ರಿಯಾ ಹೊಸ ವಿಡಿಯೋ ಶೇರ್ ಮಾಡಿದ್ದಾರೆ.
7/ 8
ವಿಡಿಯೋದಲ್ಲಿ ಹರಿಪ್ರಿಯಾ ಎಲ್ಲೇ ಹೋದ್ರೂ, ಬಂದ್ರು ಎಲ್ಲರೂ ಯೂಟ್ಯೂಬ್ ಚಾನೆಲ್ ಯಾವಾಗ ಪ್ರಾರಂಭ ಮಾಡ್ತೀರಿ ಎಂದು ಕೇಳ್ತಾ ಇದ್ದಾರೆ. ಅದಕ್ಕೆ ನಟಿ ಆದಷ್ಟು ಬೇಗ ಯೂಟ್ಯೂಬ್ ಚಾನೆಲ್ ಓಪನ್ ಮಾಡುವುದಾಗಿ ಹೇಳಿದ್ದಾರೆ.
8/ 8
ಹರಿಪ್ರಿಯಾ ಅವರನ್ನು ನೀವು ಇನ್ಮುಂದೆ ಯೂಟ್ಯೂಬ್ ಚಾನೆಲ್ ನಲ್ಲಿ ಮೀಟ್ ಮಾಡಬಹುದು. ಅಲ್ಲಿ ಅವರು ತಮ್ಮ ಜೀವನದ ಬಗ್ಗೆ ತಿಳಿಸಿ ಕೊಡಲಿದ್ದಾರೆ.
First published:
18
Actress Haripriya: ಕೊನೆಗೂ ಗುಡ್ ನ್ಯೂಸ್ ರಿವೀಲ್ ಮಾಡಿದ್ರು ಹರಿಪ್ರಿಯಾ! ನಿಮ್ಮ ಗೆಸ್ ರಾಂಗ್ ಅಂತೆ