Vasishta Simha-Haripriya: ನೀಲಿ ಬಣ್ಣದ ಉಡುಗೆಯಲ್ಲಿ ನವಜೋಡಿ! ದೃಷ್ಟಿ ಆಗುತ್ತೆ ಎಂದ ಜನ

ಸ್ಯಾಂಡಲ್‍ವುಡ್​ನ ಕ್ಯೂಟ್ ಜೋಡಿ ತಮ್ಮ ಮೆಹಂದಿ ದಿನವನ್ನು ನೆನಪಿಸಿಕೊಂಡಿದ್ದಾರೆ. ಅಂದಿನ ಫೋಟೋಗಳನ್ನು ಹಾಕಿ ಸಂಭ್ರಮಿಸಿದ್ದಾರೆ.

First published:

  • 18

    Vasishta Simha-Haripriya: ನೀಲಿ ಬಣ್ಣದ ಉಡುಗೆಯಲ್ಲಿ ನವಜೋಡಿ! ದೃಷ್ಟಿ ಆಗುತ್ತೆ ಎಂದ ಜನ

    ಸ್ಯಾಂಡಲ್‍ವುಡ್ ನ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ತಿಂಗಳಷ್ಟೇ ಮದುವೆ ಆಗಿದ್ದಾರೆ. ಈಗ ಈ ಜೋಡಿ ತಮ್ಮ ಮೆಹಂದಿ ದಿನವನ್ನು ನೆನಪಿಸಿಕೊಂಡಿದ್ದಾರೆ

    MORE
    GALLERIES

  • 28

    Vasishta Simha-Haripriya: ನೀಲಿ ಬಣ್ಣದ ಉಡುಗೆಯಲ್ಲಿ ನವಜೋಡಿ! ದೃಷ್ಟಿ ಆಗುತ್ತೆ ಎಂದ ಜನ

    ಬ್ಲ್ಯೂ ಅಂಡ್ ವೈಟ್ ಕಾಂಬಿನೇಶನ್ ಡ್ರೆಸ್ ನಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ. ತಾರೆಗಳಂತೆ ಮಿಂಚಿದ್ದಾರೆ.

    MORE
    GALLERIES

  • 38

    Vasishta Simha-Haripriya: ನೀಲಿ ಬಣ್ಣದ ಉಡುಗೆಯಲ್ಲಿ ನವಜೋಡಿ! ದೃಷ್ಟಿ ಆಗುತ್ತೆ ಎಂದ ಜನ

    ಇಬ್ಬರನ್ನು ಈ ಡ್ರೆಸ್ ನಲ್ಲಿ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸೂಪರ್. ಒಳ್ಳೆಯ ಜೋಡಿ, ಚೆನ್ನಾಗಿದೆ. ನಿಮ್ಮ ಜೋಡಿ ತುಂಬಾ ಮುದ್ದಾಗಿದೆ ಎಂದು ಕಮೆಂಟ್ ಹಾಕಿದ್ದಾರೆ.

    MORE
    GALLERIES

  • 48

    Vasishta Simha-Haripriya: ನೀಲಿ ಬಣ್ಣದ ಉಡುಗೆಯಲ್ಲಿ ನವಜೋಡಿ! ದೃಷ್ಟಿ ಆಗುತ್ತೆ ಎಂದ ಜನ

    ಇಬ್ಬರು ಪ್ರೀತಿಯ ನಗೆ ಬೀರುತ್ತಾ ಒಬ್ಬರನ್ನೊಬ್ಬರು ನೋಡುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ. ಪ್ರಿಯಾಳ ಮಗುಳು ನಗೆಯಲ್ಲಿ ವಸಿಷ್ಠ ಕಳೆದು ಹೋಗಿದ್ದಾರೆ.

    MORE
    GALLERIES

  • 58

    Vasishta Simha-Haripriya: ನೀಲಿ ಬಣ್ಣದ ಉಡುಗೆಯಲ್ಲಿ ನವಜೋಡಿ! ದೃಷ್ಟಿ ಆಗುತ್ತೆ ಎಂದ ಜನ

    ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಆಗಿದ್ದರು. ಸಿನಿ ಕಲಾವಿದರೆಲ್ಲಾ ಮದುವೆಯಲ್ಲಿ ಭಾಗಿಯಾಗಿದ್ರು.

    MORE
    GALLERIES

  • 68

    Vasishta Simha-Haripriya: ನೀಲಿ ಬಣ್ಣದ ಉಡುಗೆಯಲ್ಲಿ ನವಜೋಡಿ! ದೃಷ್ಟಿ ಆಗುತ್ತೆ ಎಂದ ಜನ

    ಚಂದನವನದ ಮುದ್ದಾದ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು.

    MORE
    GALLERIES

  • 78

    Vasishta Simha-Haripriya: ನೀಲಿ ಬಣ್ಣದ ಉಡುಗೆಯಲ್ಲಿ ನವಜೋಡಿ! ದೃಷ್ಟಿ ಆಗುತ್ತೆ ಎಂದ ಜನ

    ನನಗೆ ತಾಯಿ ಇಲ್ಲ. ಆದರೆ ಹರಿಪ್ರಿಯಾ ಆ ಸ್ಥಾನವನ್ನ ತುಂಬುತ್ತಿದ್ದಾರೆ. ಹರಿಪ್ರಿಯಾ ನನ್ನ ಜೀವನದ ವಿಶೇಷ ವ್ಯಕ್ತಿನೇ ಆಗಿದ್ದಾರೆ. ನಾನು ಡಿಪ್ರೆಷನ್ ನಲ್ಲಿದ್ದಾಗ ಹರಿಪ್ರಿಯಾ ನನ್ನ ಜೊತೆಗೆ ಇದ್ದರು ಎಂದು ವಸಿಷ್ಠ ಸಿಂಹ ಹೇಳಿದ್ದರು.

    MORE
    GALLERIES

  • 88

    Vasishta Simha-Haripriya: ನೀಲಿ ಬಣ್ಣದ ಉಡುಗೆಯಲ್ಲಿ ನವಜೋಡಿ! ದೃಷ್ಟಿ ಆಗುತ್ತೆ ಎಂದ ಜನ

    ಹರಿಪ್ರಿಯಾಗೆ ತಂದೆ ಇಲ್ಲ. ತಂದೆ ಸ್ಥಾನವನ್ನು ವಸಿಷ್ಠ ಸಿಂಹ ತುಂಬಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಒಬ್ಬರನ್ನ ಒಬ್ಬರು ತುಂಬಾ ಹಚ್ಚಿಕೊಂಡಿದ್ದಾರೆ. ಪರಸ್ಪರ ನಂಬಿಕೆ ಜಾಸ್ತಿನೇ ಇದೆ.

    MORE
    GALLERIES