Ganavi Laxman: ಹಸಿರು ಸೀರೆಯುಟ್ಟು, ಮಲ್ಲಿಗೆ ಮುಡಿದ ಪುಷ್ಪ; ಗಾನವಿ ಲಕ್ಷ್ಮಣ್ ಸುಂದರ ಫೋಟೋಸ್

ಮಗಳು ಜಾನಕಿ, ವೇದದ ಪುಷ್ಪ ಅಂದ್ರೆ ಗಾನವಿ ಲಕ್ಷಣ್ ಅವರು ಹಸಿರು ಸೀರೆಯುಟ್ಟು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.

First published:

  • 18

    Ganavi Laxman: ಹಸಿರು ಸೀರೆಯುಟ್ಟು, ಮಲ್ಲಿಗೆ ಮುಡಿದ ಪುಷ್ಪ; ಗಾನವಿ ಲಕ್ಷ್ಮಣ್ ಸುಂದರ ಫೋಟೋಸ್

    ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ನಟಿ ಗಾನವಿ ಲಕ್ಷ್ಮಣ್ ಅವರು ಎಲ್ಲರ ಗಮನ ಸೆಳೆದಿದ್ದರು.

    MORE
    GALLERIES

  • 28

    Ganavi Laxman: ಹಸಿರು ಸೀರೆಯುಟ್ಟು, ಮಲ್ಲಿಗೆ ಮುಡಿದ ಪುಷ್ಪ; ಗಾನವಿ ಲಕ್ಷ್ಮಣ್ ಸುಂದರ ಫೋಟೋಸ್

    ಧಾರಾವಾಹಿ ನಂತರ ಗಾನವಿ ಲಕ್ಷ್ಮಣ್ ಅವರು ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲೂ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.

    MORE
    GALLERIES

  • 38

    Ganavi Laxman: ಹಸಿರು ಸೀರೆಯುಟ್ಟು, ಮಲ್ಲಿಗೆ ಮುಡಿದ ಪುಷ್ಪ; ಗಾನವಿ ಲಕ್ಷ್ಮಣ್ ಸುಂದರ ಫೋಟೋಸ್

    ಮಗಳು ಜಾನಕಿ ಆಗಿದ್ದ ಗಾನವಿ ಲಕ್ಷಣ್ ಅವರು ಪುಷ್ಪಾ ಆಗಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಹೌದು ಶಿವರಾಜ್ ಕುಮಾರ್ ಅವರ ವೇದ ಸಿನಿಮಾ ಪುಷ್ಪಾ ಆಗಿ ನಟಿಸಿದ್ದಾರೆ.

    MORE
    GALLERIES

  • 48

    Ganavi Laxman: ಹಸಿರು ಸೀರೆಯುಟ್ಟು, ಮಲ್ಲಿಗೆ ಮುಡಿದ ಪುಷ್ಪ; ಗಾನವಿ ಲಕ್ಷ್ಮಣ್ ಸುಂದರ ಫೋಟೋಸ್

    ವೇದ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಪುಷ್ಪಾಪಾತ್ರ ಎಲ್ಲರಿಗೂ ಇಷ್ಟ ಆಗಿತ್ತು. ಮಗಳಿಗೆ ಅನ್ಯಾಯ ಆದಾಗ ಅದರ ವಿರುದ್ಧ ಹೋರಾಡೋ ದಿಟ್ಟ ಮಹಿಳೆ ಪಾತ್ರ ಮಾಡಿದ್ದರು.

    MORE
    GALLERIES

  • 58

    Ganavi Laxman: ಹಸಿರು ಸೀರೆಯುಟ್ಟು, ಮಲ್ಲಿಗೆ ಮುಡಿದ ಪುಷ್ಪ; ಗಾನವಿ ಲಕ್ಷ್ಮಣ್ ಸುಂದರ ಫೋಟೋಸ್

    ಗಾನವಿ ಅವರು ಹಸಿರು ಸೀರೆಯುಟ್ಟು, ಮಲ್ಲಿಗೆ ಮುಡಿದು ಸುಂದರವಾಗಿ ಕಾಣ್ತಾ ಇದ್ದಾರೆ. ಅಭಿಮಾನಿಗಳು ಈ ಫೋಟೋವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 68

    Ganavi Laxman: ಹಸಿರು ಸೀರೆಯುಟ್ಟು, ಮಲ್ಲಿಗೆ ಮುಡಿದ ಪುಷ್ಪ; ಗಾನವಿ ಲಕ್ಷ್ಮಣ್ ಸುಂದರ ಫೋಟೋಸ್

    ಗಾನವಿ ಅವರ ಫೋಟೋಗಳಿಗೆ, ಕ್ಯೂಟ್, ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ, ನೆನಪಿನ ಹುಡುಗಿಯೇ ಹೀಗೆ ಹಲವು ಕಾಮೆಂಟ್ ಗಳನ್ನು ಜನ ಹಾಕಿದ್ದಾರೆ.

    MORE
    GALLERIES

  • 78

    Ganavi Laxman: ಹಸಿರು ಸೀರೆಯುಟ್ಟು, ಮಲ್ಲಿಗೆ ಮುಡಿದ ಪುಷ್ಪ; ಗಾನವಿ ಲಕ್ಷ್ಮಣ್ ಸುಂದರ ಫೋಟೋಸ್

    ಗಾನವಿ ಅವರು ಈ ಮೊದಲು ರಿಷಬ್ ಶೆಟ್ಟಿ ನಟನೆಯ 'ಹೀರೋ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ತನ್ನ ಪ್ರೀತಿಗಾಗಿ ಗಂಡನನ್ನೇ ಕೊಲ್ಲುವ ಧೈರ್ಯವನ್ನು ಜನ ನೋಡಿ ಶಾಕ್ ಆಗಿದ್ದರು.

    MORE
    GALLERIES

  • 88

    Ganavi Laxman: ಹಸಿರು ಸೀರೆಯುಟ್ಟು, ಮಲ್ಲಿಗೆ ಮುಡಿದ ಪುಷ್ಪ; ಗಾನವಿ ಲಕ್ಷ್ಮಣ್ ಸುಂದರ ಫೋಟೋಸ್

    ಕಿರುತೆರೆಯಲ್ಲಿ 'ಜಾನಕಿ' ಆಗಿ ಕನ್ನಡಿಗರ ಮನಸ್ಸು ಗೆದ್ದಿದ್ದ ಗಾನವಿ ಲಕ್ಷ್ಮಣ್ ಚಿತ್ರರಂಗದಲ್ಲೂ ಮಿಂಚಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆದಿದ್ದಾರೆ.

    MORE
    GALLERIES