Divya Uruduga: ನೀಲಿ ನೀಲಿ ನೀಲಕುರಂಜಿ, ಹೂವಿನೊಂದಿಗೆ ದಿವ್ಯಾ ಉರುಡುಗ ಮಿಂಚಿಂಗ್​

ನೀಲಿ ನೀಲಿ ಹೂವಿನ ಮಧ್ಯೆ ನಿಂತು ದಿವ್ಯಾ ಉರುಡುಗ ಫೋಟೋಗೆ ಪೋಸ್​​ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗೆ ಭಾರೀ ಮೆಚ್ಚುಗೆ ಬಂದಿವೆ.

First published: