Divya Spandana: ಮೋಹಕ ತಾರೆ ರಮ್ಯಾರನ್ನೇ ಆರಾಧಿಸ್ತಾರಂತೆ ಕನ್ನಡದ ಈ ಖ್ಯಾತ ನಟಿ..!

Radhika Pandit: ಮೋಹಕ ತಾರೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ತಮ್ಮ ಪೋಸ್ಟ್​ಗಳ ಜೊತೆಗೆ ಬೇರೆ ನಟ-ನಟಿಯರ ಪೋಟೋಗಳಿಗೂ ಕಮೆಂಟ್​ ಮಾಡುತ್ತಿದ್ದಾರೆ. ಇಂತಹ ನಟಿಗೆ ಸೆಲೆಬ್ರಿಟಿಗಳಲ್ಲೂ ಅಭಿಮಾನಿಗಳಿದ್ದಾರೆ. ಇವರನ್ನು ಆರಾಧಿಸುವ ನಟ-ನಟಿಯರಿದ್ದಾರೆ. (ಚಿತ್ರಗಳು ಕೃಪೆ: ದಿವ್ಯಾ ಸ್ಪಂದನ ಫೇಸ್​ಬುಕ್​ ಹಾಗೂ ರಾಧಿಕಾ ಪಂಡಿತ್​ ಇನ್​ಸ್ಟಾಗ್ರಾಂ ಖಾತೆ)

First published: