Chaithra Achar: ಸಿಂಪಲ್ ಸ್ಟಾರ್ ರಕ್ಷಿತ್ ನಾಯಕಿ ರೆಟ್ರೋ ಲುಕ್! ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ಚೈತ್ರಾ ಆಚಾರ್

ರೆಟ್ರೋ ಲುಕ್‌ ನ ಫೋಟೋ ಶೂಟ್‌ ನಲ್ಲಿ ಚೈತ್ರಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ವೆಸ್ಟರ್ನ್‌ ರೂಪದಲ್ಲಿಯೇ ಕೆಂಪು ಬಣ್ಣದ ವಿಶೇಷ ಉಡುಗೆ ತೊಟ್ಟು ಹೊಳೆಯುತ್ತಿದ್ದಾರೆ.

First published:

  • 18

    Chaithra Achar: ಸಿಂಪಲ್ ಸ್ಟಾರ್ ರಕ್ಷಿತ್ ನಾಯಕಿ ರೆಟ್ರೋ ಲುಕ್! ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ಚೈತ್ರಾ ಆಚಾರ್

    ಬೆಂಗಳೂರು ಹುಡುಗಿ ಚೈತ್ರಾ. ಜೆ. ಆಚಾರ್ ಕನ್ನಡದ ಭರವಸೆಯ ನಟಿಯಾಗಿ ಹೊರ ಹೊಮ್ಮುತ್ತಿದ್ದಾರೆ. ಸಂಚಾರಿ ವಿಜಯ್ ಅಭಿನಯದ ತಲೆದಂಡ ಚಿತ್ರದಲ್ಲೂ ಚೈತ್ರಾ ತುಂಬಾ ನೈಜವಾಗಿಯೇ ಅಭಿನಯಿಸಿ ಗಮನ ಸೆಳೆದಿದ್ದರು.

    MORE
    GALLERIES

  • 28

    Chaithra Achar: ಸಿಂಪಲ್ ಸ್ಟಾರ್ ರಕ್ಷಿತ್ ನಾಯಕಿ ರೆಟ್ರೋ ಲುಕ್! ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ಚೈತ್ರಾ ಆಚಾರ್

    ಚೈತ್ರಾ ಆಚಾರ್ ವಿಶೇಷ ಪಾತ್ರಗಳಿಗೆ ಹೇಳಿ ಮಾಡಿಸಿದ ಕಲಾವಿದೆ ರೀತಿನೇ ಇದ್ದಾರೆ. ಇವರ ಲುಕ್ ತುಂಬಾ ಸಹಜ ಅನ್ನೊ ಮಟ್ಟಿಗೆ ಇದೆ. ಇದರ ಹೊರತಾಗಿ ಚೈತ್ರಾ ಕಮರ್ಷಿಯಲ್ ಟಚ್ ಇರೋ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

    MORE
    GALLERIES

  • 38

    Chaithra Achar: ಸಿಂಪಲ್ ಸ್ಟಾರ್ ರಕ್ಷಿತ್ ನಾಯಕಿ ರೆಟ್ರೋ ಲುಕ್! ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ಚೈತ್ರಾ ಆಚಾರ್

    ಮೊನ್ನೆ ಮಾರ್ಚ್‌-04 ರಂದು ಜನ್ಮ ದಿನ ಆಚರಿಸಿಕೊಂಡ ಚೈತ್ರಾ ಬ್ಲಿಂಕ್, ಸ್ಟ್ರಾಬೆರಿ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆಗೂ ಚೈತ್ರಾ ಸಿನಿಮಾ ಮಾಡಿದ್ದಾರೆ.

    MORE
    GALLERIES

  • 48

    Chaithra Achar: ಸಿಂಪಲ್ ಸ್ಟಾರ್ ರಕ್ಷಿತ್ ನಾಯಕಿ ರೆಟ್ರೋ ಲುಕ್! ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ಚೈತ್ರಾ ಆಚಾರ್

    ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಚೈತ್ರಾ ಆಚಾರ್, ರಕ್ಷಿತ್ ಶೆಟ್ಟಿಗೆ ಜೋಡಿ ಆಗಿದ್ದಾರೆ. ಈಗಾಗಲೇ ಈ ಜೋಡಿಯ ಒಂದು ಪೋಸ್ಟರ್ ಕೂಡ ರಿಲೀಸ್ ಆಗಿದೆ. ಮೊನ್ನೆ ಮೊನ್ನೆ ರಿಲೀಸ್ ಆದ ಟೀಸರ್‌ ಅಲ್ಲಿ ಚೈತ್ರಾ ಮತ್ತು ರಕ್ಷಿತ್ ಚಿತ್ರದ ಪಾತ್ರದ ಝಲಕ್ ಸಿಗುತ್ತದೆ.

    MORE
    GALLERIES

  • 58

    Chaithra Achar: ಸಿಂಪಲ್ ಸ್ಟಾರ್ ರಕ್ಷಿತ್ ನಾಯಕಿ ರೆಟ್ರೋ ಲುಕ್! ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ಚೈತ್ರಾ ಆಚಾರ್

    ಚೈತ್ರಾ ಆಚಾರ್ ಕನ್ನಡದ ವಿಶೇಷ ಕಲಾವಿದರಲ್ಲಿ ಒಬ್ಬರು ಅನ್ನೋದು ಈಗ ತಿಳಿಯುತ್ತಿದೆ. ತಲೆದಂಡ ಚಿತ್ರದಲ್ಲಿ ಚೈತ್ರಾ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದು ಗೊತ್ತೇ ಇದೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲೂ ಚೈತ್ರಾ ಸಿಂಪಲ್ ಪಾತ್ರದಲ್ಲಿ ಕಂಗೊಳಿಸಿದ್ದಾರೆ.

    MORE
    GALLERIES

  • 68

    Chaithra Achar: ಸಿಂಪಲ್ ಸ್ಟಾರ್ ರಕ್ಷಿತ್ ನಾಯಕಿ ರೆಟ್ರೋ ಲುಕ್! ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ಚೈತ್ರಾ ಆಚಾರ್

    ಚೈತ್ರಾ ಹೊಸ ರೀತಿಯ ಗೆಟಪ್‌ಗಳಿಗೆ ಪಾತ್ರಗಳಿಗೆ ಓಪನ್ ಅಪ್‌ ಆಗುತ್ತಾರೆ. ತಮ್ಮ ಮೇಲೆ ವಿವಿಧ ರೂಪದ ಲುಕ್‌ ಅನ್ನು ಟ್ರೈ ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಈಗ ರೆಟ್ರೋ ಲುಕ್ ಅಲ್ಲಿಯೇ ಕಂಗೊಳಿಸಿದ್ದಾರೆ.

    MORE
    GALLERIES

  • 78

    Chaithra Achar: ಸಿಂಪಲ್ ಸ್ಟಾರ್ ರಕ್ಷಿತ್ ನಾಯಕಿ ರೆಟ್ರೋ ಲುಕ್! ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ಚೈತ್ರಾ ಆಚಾರ್

    ರೆಟ್ರೋ ಲುಕ್‌ನ ಫೋಟೋ ಶೂಟ್‌ ನಲ್ಲಿ ಚೈತ್ರಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ವೆಸ್ಟರ್ನ್‌ ರೂಪದಲ್ಲಿಯೇ ಕೆಂಪು ಬಣ್ಣದ ವಿಶೇಷ ಉಡುಗೆ ತೊಟ್ಟು ಹೊಳೆಯುತ್ತಿದ್ದಾರೆ.

    MORE
    GALLERIES

  • 88

    Chaithra Achar: ಸಿಂಪಲ್ ಸ್ಟಾರ್ ರಕ್ಷಿತ್ ನಾಯಕಿ ರೆಟ್ರೋ ಲುಕ್! ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ಚೈತ್ರಾ ಆಚಾರ್

    ಚೈತ್ರಾ ವಿಶೇಷ ಪೋಟೋ ಶೂಟ್ ಅಲ್ಲಿ ವಿವಿಧ ಭಾವ-ಭಂಗಿಯಲ್ಲೂ ಫೋಟೊ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳು ಈಗ ಸಾಕಷ್ಟು ಗಮನ ಸೆಳೆಯುತ್ತಿವೆ.

    MORE
    GALLERIES