Chaithra Achar: ಬ್ಲೌಸ್ ಇಲ್ಲದೇ ಸೀರೆ ಉಟ್ಟ ಚೈತ್ರಾ ಆಚಾರ್- ಓಲ್ಡ್​ ಫ್ಯಾಷನ್ ಫೋಟೋಸ್ ಸಖತ್ ವೈರಲ್

ಚೈತ್ರಾ ಆಚಾರ್ ಬೋಲ್ಡ್ ನೇಚರ್ ಇರೋ ನಾಯಕಿ ನಟಿ ಅನಿಸುತ್ತದೆ. ಹೊಸ ರೀತಿಯ ಮತ್ತು ವಿಶೇಷ ಪರಿಕಲ್ಪನೆಯ ಫೋಟೋ ಶೂಟ್ ಇದ್ರೆ, ಅವುಗಳಲ್ಲಿ ತನ್ಮಯತೆಯಿಂದಲೇ ಚೈತ್ರಾ ತೊಡಗಿಕೊಳ್ಳುತ್ತಾರೆ. ಹಾಗೇನೆ ವಿಶೇಷವಾಗಿಯೂ ಕಾಣಿಸಿಕೊಳ್ತಾರೆ.

  • News18 Kannada
  • |
  •   | Bangalore [Bangalore], India
First published:

  • 17

    Chaithra Achar: ಬ್ಲೌಸ್ ಇಲ್ಲದೇ ಸೀರೆ ಉಟ್ಟ ಚೈತ್ರಾ ಆಚಾರ್- ಓಲ್ಡ್​ ಫ್ಯಾಷನ್ ಫೋಟೋಸ್ ಸಖತ್ ವೈರಲ್

    ಚಂದನವನದ ಚಂದದ ಬೆಡಗಿ ಚೈತ್ರಾ ಆಚಾರ್ ಮತ್ತೊಂದು ಹೊಸ ಫೋಟೋ ಶೂಟ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ ಈ ಬಾರಿ ರವಿಕೆ ಧರಿಸಿದೇ ಸೀರೆ ಉಟ್ಟು ಪಡ್ಡೆಗಳ ನಿದ್ದೆಯನ್ನ ಕೂಡ ಕದ್ದು ಬಿಟ್ಟಿದ್ದಾರೆ.

    MORE
    GALLERIES

  • 27

    Chaithra Achar: ಬ್ಲೌಸ್ ಇಲ್ಲದೇ ಸೀರೆ ಉಟ್ಟ ಚೈತ್ರಾ ಆಚಾರ್- ಓಲ್ಡ್​ ಫ್ಯಾಷನ್ ಫೋಟೋಸ್ ಸಖತ್ ವೈರಲ್

    ಚೈತ್ರಾ ಆಚಾರ್ ಹೊಸ ಫೋಟೊ ಶೂಟ್‌ ಅಲ್ಲಿ ಸ್ಪೆಷಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಜೀವನದಲ್ಲಿ ಒಪ್ಪಿಕೊಳ್ಳುವ ಪಾತ್ರದಂತೆ ಫೋಟೊ ಶೂಟ್‌ಗಳಲ್ಲೂ ಚೈತ್ರಾ ಆಚಾರ್ ಹೊಸದನ್ನೇ ಹುಡುಕುತ್ತಾರೆ. ಹಾಗಾಗಿಯೇ ನಿರೀಕ್ಷೆ ಮಾಡದೇ ಇರೋ ರೀತಿಯಲ್ಲಿ ಚೈತ್ರಾ ಇಲ್ಲೂ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 37

    Chaithra Achar: ಬ್ಲೌಸ್ ಇಲ್ಲದೇ ಸೀರೆ ಉಟ್ಟ ಚೈತ್ರಾ ಆಚಾರ್- ಓಲ್ಡ್​ ಫ್ಯಾಷನ್ ಫೋಟೋಸ್ ಸಖತ್ ವೈರಲ್

    ಕನ್ನಡದ ನಟಿ ಚೈತ್ರಾ ಆಚಾರ್ ಇದೀಗ ಒಪ್ಪಿಕೊಂಡಿರೋ ಫೋಟೊ ಶೂಟ್‌ನಲ್ಲಿ ವಿಭಿನ್ನವಾಗಿಯೇ ಅಲಂಕಾರ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆ ರೀತಿಯಲ್ಲಿಯೇ ಇದು ಕಾಣಿಸಿದ್ರೂ ಇಲ್ಲಿ ಚೈತ್ರಾ ಆಚಾರ್ ರವಿಕೆ ಧರಿಸಿದೆ ಗಮನ ಸೆಳೆದಿದ್ದಾರೆ.

    MORE
    GALLERIES

  • 47

    Chaithra Achar: ಬ್ಲೌಸ್ ಇಲ್ಲದೇ ಸೀರೆ ಉಟ್ಟ ಚೈತ್ರಾ ಆಚಾರ್- ಓಲ್ಡ್​ ಫ್ಯಾಷನ್ ಫೋಟೋಸ್ ಸಖತ್ ವೈರಲ್

    ಚೈತ್ರಾ ಆಚಾರ್ ಅವರ ಈ ಒಂದು ಫೋಟೋ ಶೂಟ್‌ ಅಲ್ಲಿ ಸಾಂಪ್ರದಾಯಿಕ ಶೈಲಿಯ ಆ ಎಲ್ಲ ಫೀಲ್ ಇದೆ. ಒಂದೊಮ್ಮೆ ನೋಡಿದ್ರೆ, ಆ ದಿನಗಳಲ್ಲಿ ಹೆಣ್ಣುಮಕ್ಕಳು ಹೀಗೇ ಇರುತ್ತಿದ್ರಾ? ಅನ್ನುವ ಅನುಮಾನವೂ ಮೂಡುತ್ತದೆ.

    MORE
    GALLERIES

  • 57

    Chaithra Achar: ಬ್ಲೌಸ್ ಇಲ್ಲದೇ ಸೀರೆ ಉಟ್ಟ ಚೈತ್ರಾ ಆಚಾರ್- ಓಲ್ಡ್​ ಫ್ಯಾಷನ್ ಫೋಟೋಸ್ ಸಖತ್ ವೈರಲ್

    ಚೈತ್ರಾ ಆಚಾರ್ ಬೋಲ್ಡ್ ನೇಚರ್ ಇರೋ ನಾಯಕಿ ನಟಿ ಅನಿಸುತ್ತದೆ. ಹೊಸ ರೀತಿಯ ಮತ್ತು ವಿಶೇಷ ಪರಿಕಲ್ಪನೆಯ ಫೋಟೋ ಶೂಟ್ ಇದ್ರೆ, ಅವುಗಳಲ್ಲಿ ತನ್ಮಯತೆಯಿಂದಲೇ ಚೈತ್ರಾ ತೊಡಗಿಕೊಳ್ಳುತ್ತಾರೆ. ಹಾಗೇನೆ ವಿಶೇಷವಾಗಿಯೂ ಕಾಣಿಸಿಕೊಳ್ತಾರೆ.

    MORE
    GALLERIES

  • 67

    Chaithra Achar: ಬ್ಲೌಸ್ ಇಲ್ಲದೇ ಸೀರೆ ಉಟ್ಟ ಚೈತ್ರಾ ಆಚಾರ್- ಓಲ್ಡ್​ ಫ್ಯಾಷನ್ ಫೋಟೋಸ್ ಸಖತ್ ವೈರಲ್

    ಚೈತ್ರಾ ಆಚಾರ್ ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆಗಿನ ಚೈತ್ರಾ ಪಾತ್ರದ ಒಂದಷ್ಟು ದೃಶ್ಯಗಳೂ ಈಗಾಗಲೇ ರಿವೀಲ್ ಆಗಿವೆ. ಆದರೆ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ.

    MORE
    GALLERIES

  • 77

    Chaithra Achar: ಬ್ಲೌಸ್ ಇಲ್ಲದೇ ಸೀರೆ ಉಟ್ಟ ಚೈತ್ರಾ ಆಚಾರ್- ಓಲ್ಡ್​ ಫ್ಯಾಷನ್ ಫೋಟೋಸ್ ಸಖತ್ ವೈರಲ್

    ಚೈತ್ರಾ ಆಚಾರ್ ಅವರ ಸಿನಿ ಜೀವನದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಿವೆ. ಅವುಗಳ ಮಧ್ಯೆ ಹಾಡುಗಾರಿಕೆಯಿಂದಲೂ ಚೈತ್ರಾ ಗಮನ ಸೆಳೆಯುತ್ತಾರೆ. ಆಗಾಗ ಹಾಡಿನ ರೀಲ್ಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾನೇ ಇರ್ತಾರೆ ನೋಡಿ.

    MORE
    GALLERIES