Mothers Day 2020: ತಾಯಂದಿರ ದಿನವನ್ನು ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಹೇಗೆ ಆಚರಿಸಿದ್ದಾರೆ ಗೊತ್ತಾ?

Mothers Day 2020: ಊರಿಗೆ ಅರಸನಾದರು ತಾಯಿಗೆ ಮಗ ಎಂದ ಮಾತಿದೆ. ಅದರಂತೆ ಸೆಲೆಬ್ರಿಟಿಗಳು ಕೂಡ ಹಾಗೆಯೇ. ಎಷ್ಟೇ ದೊಡ್ಡ ಸೆಲೆಬ್ರಿಟಿಗಳಾದರು ತಾಯಂದಿರು ಅವರನ್ನು ಮಕ್ಕಳಂತೆ ಕಾಣುತ್ತಾರೆ. ಇಂದು ವಿಶ್ವ ಅಮ್ಮಂದಿರ ದಿನಾಚರಣೆ. ಹಾಗಾಗಿ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ತಾಯಂದಿರಿಗೆ ಹೇಗೆ ಗೌರವ ಸಲ್ಲಿಸಿದ್ದಾರೆ ನೋಡೋಣ ಬನ್ನಿ…..

First published: