ಬಿಗ್ ಬಾಸ್ ಕನ್ನಡ ಸೀಸನ್ 6ರ ಸ್ಪರ್ಧಿ, ನಟಿ ಸ್ನೇಹಾ ಆಚಾರ್ಯ ಅವರು ತಾಯಿ ಆಗ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಆ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
2/ 8
ಬೇಬಿ ಬಂಪ್ ಫೋಟೋ ಹಾಕಿ ಒಂದು ದೊಡ್ಡ ಸಾಹಸವು ಪಾರಂಭವಗಲಿದೆ ಎಂದು ಈ ಹಿಂದೆ ಪೋಸ್ಟ್ ಹಾಕಿಕೊಂಡಿದ್ದರು. ಉದ್ದನೆಯ ಗೌನ್‍ನಲ್ಲಿ ಚೆಂದವಾಗಿ ಫೋಟೋಗೆ ಪೋಸ್ ನೀಡಿದ್ದರು.
3/ 8
ಈಗ ಹೊಸ ಫೋಟೋಶೂಟ್ ಮಾಡಿಸಿದ್ದು, ಕಪಲ್ ಯೋಗ ರೀತಿ ಪೋಸ್ ಕೊಟ್ಟಿದ್ದಾರೆ. ಕಪ್ಪು ಬಣ್ಣದ ಬಾಡಿ ಫಿಟ್ ಸೂಟ್ ಧರಿಸಿದ್ದಾರೆ. ಈ ಫೋಟೋಗಳನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
4/ 8
ಸ್ನೇಹಾ ಆಚಾರ್ಯ ಫೋಟೋಗಳಿಗೆ, 'ಕೇವಲ ಗರ್ಭಧಾರಣೆಯ ತೋರಣ. ನನ್ನ 38 ನೇ ವಾರದಲ್ಲಿ ನಾನು ಸೂಪರ್ ಹೀರೋಗಿಂತ ಕಡಿಮೆಯಿಲ್ಲ ಎಂದು ಭಾವಿಸುತ್ತೇನೆ' ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ಸ್ನೇಹಾ ಆಚಾರ್ಯ ಫೋಟೋ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಳ್ಳೆಯದಾಗಲಿ ಅಂತ ವಿಶ್ ಮಾಡಿದ್ದಾರೆ. ಸಹ ನಟಿಯರು, ಸ್ನೇಹಿತರು ಕಂಗ್ರಾಟ್ಸ್ ಹೇಳಿದ್ದಾರೆ. ಶೀಘ್ರದಲ್ಲಿಯೇ ಸ್ನೇಹಾ ಆಚಾರ್ಯ ಅವರಿಗೆ ಮಗು ಆಗಲಿದ್ದು, ತಾಯಿ, ಮಗು ಆರೋಗ್ಯವಾಗಿರಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.
6/ 8
ನಟಿ ಸ್ನೇಹಾ ಆಚಾರ್ಯ ಅವರು ಸತ್ಯಂ ಶಿವಂ ಸುಂದರಂ, ಸಾಗರ ಸಂಗಮ ಧಾರಾವಾಹಿಯಲ್ಲಿ ನಟಿಸಿದ್ದರು. ಜೋಶ್, ಆಕೆ, ಸಂತು ಸ್ಟ್ರೇಟ್ ಫಾರ್ವಡ್, ಕೃಷ್ಣಲೀಲಾ ಸಿನಿಮಾದಲ್ಲೂ ಅವರು ನಟಿಸಿದ್ದರು.
7/ 8
ರಷ್ಯಾದ ಹುಡುಗ ರಾಯನ್ ಎಂಬುವವರನ್ನು ಸ್ನೇಹಾ ಆಚಾರ್ಯ ಪ್ರೀತಿಸಿ ಮದುವೆ ಆಗಿದ್ದಾರೆ. 2018ರಲ್ಲಿ ಹಿಂದು ಸಂಪ್ರದಾಯದಂತೆ ಇವರ ವಿವಾಹ ಜರುಗಿತ್ತು. ಮದುವೆ ಆದ ಮೇಲೆ ಸ್ನೇಹಾ ಆಚಾರ್ಯ ಅವರು ಪತಿ ರಾಯನ್ ಜೊತೆ ವಿದೇಶದಲ್ಲೇ ನೆಲೆಸಿದ್ದಾರೆ. ಅಲ್ಲಿದ್ದರೂ ಅವರಿಗೆ ಭಾರತೀಯ ಸಂಸ್ಕøತಿ , ಆಚಾರ-ವಿಚಾರಗಳು ಇಷ್ಟ.
8/ 8
ಡ್ಯಾನ್ಸ್ ಎಂದ್ರೆ ಸ್ನೇಹಾ ಆಚಾರ್ಯ ಅವರಿಗೆ ತುಂಬಾ ಇಷ್ಟ. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ತಮ್ಮದೇ ಆದ ಡ್ಯಾನ್ಸ್ ಕಂಪನಿ ಮಾಡುವ ಉದ್ದೇಶ ಹೊಂದಿದ್ದಾರೆ.
First published:
18
Sneha Acharya: ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಲು ನಟಿಯ ಸಾಹಸ, ಶಾಕ್ ಆದ ನೆಟ್ಟಿಗರು!