Actress Sneha Acharya: ಮೊದಲ ಕಂದಮ್ಮನ ನಿರೀಕ್ಷೆಯಲ್ಲಿ ನಟಿ ಸ್ನೇಹಾ ಆಚಾರ್ಯ, ಒಂದು ದೊಡ್ಡ ಸಾಹಸ ಪ್ರಾರಂಭ ಎಂದು ಪೋಸ್ಟ್!

ನಟಿ, ಬಿಗ್ ಬಾಸ್ ಸ್ಪರ್ಧಿ ಸ್ನೇಹಾ ಆಚಾರ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಬೇಬಿ ಬಂಪ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

First published:

  • 18

    Actress Sneha Acharya: ಮೊದಲ ಕಂದಮ್ಮನ ನಿರೀಕ್ಷೆಯಲ್ಲಿ ನಟಿ ಸ್ನೇಹಾ ಆಚಾರ್ಯ, ಒಂದು ದೊಡ್ಡ ಸಾಹಸ ಪ್ರಾರಂಭ ಎಂದು ಪೋಸ್ಟ್!

    ಬಿಗ್ ಬಾಸ್ ಕನ್ನಡ ಸೀಸನ್ 6ರ ಸ್ಪರ್ಧಿ, ನಟಿ ಸ್ನೇಹಾ ಆಚಾರ್ಯ ಅವರು ತಾಯಿ ಆಗ್ತಿದ್ದಾರೆ. ಆ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 28

    Actress Sneha Acharya: ಮೊದಲ ಕಂದಮ್ಮನ ನಿರೀಕ್ಷೆಯಲ್ಲಿ ನಟಿ ಸ್ನೇಹಾ ಆಚಾರ್ಯ, ಒಂದು ದೊಡ್ಡ ಸಾಹಸ ಪ್ರಾರಂಭ ಎಂದು ಪೋಸ್ಟ್!

    ಬೇಬಿ ಬಂಪ್ ಫೋಟೋ ಹಾಕಿ ಒಂದು ದೊಡ್ಡ ಸಾಹಸವು ಪಾರಂಭವಗಲಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಉದ್ದನೆಯ ಗೌನ್‍ನಲ್ಲಿ ಚೆಂದವಾಗಿ ಫೋಟೋಗೆ ಪೋಸ್ ನೀಡಿದ್ದಾರೆ.

    MORE
    GALLERIES

  • 38

    Actress Sneha Acharya: ಮೊದಲ ಕಂದಮ್ಮನ ನಿರೀಕ್ಷೆಯಲ್ಲಿ ನಟಿ ಸ್ನೇಹಾ ಆಚಾರ್ಯ, ಒಂದು ದೊಡ್ಡ ಸಾಹಸ ಪ್ರಾರಂಭ ಎಂದು ಪೋಸ್ಟ್!

    ಸ್ನೇಹಾ ಆಚಾರ್ಯ ಫೋಟೋ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಳ್ಳೆಯದಾಗಲಿ ಅಂತ ವಿಶ್ ಮಾಡಿದ್ದಾರೆ. ಸಹ ನಟಿಯರು, ಸ್ನೇಹಿತರು ಕಂಗ್ರಾಟ್ಸ್ ಹೇಳಿದ್ದಾರೆ.

    MORE
    GALLERIES

  • 48

    Actress Sneha Acharya: ಮೊದಲ ಕಂದಮ್ಮನ ನಿರೀಕ್ಷೆಯಲ್ಲಿ ನಟಿ ಸ್ನೇಹಾ ಆಚಾರ್ಯ, ಒಂದು ದೊಡ್ಡ ಸಾಹಸ ಪ್ರಾರಂಭ ಎಂದು ಪೋಸ್ಟ್!

    ನಟಿ ಸ್ನೇಹಾ ಆಚಾರ್ಯ ಅವರು ಸತ್ಯಂ ಶಿವಂ ಸುಂದರಂ, ಸಾಗರ ಸಂಗಮ ಧಾರಾವಾಹಿಯಲ್ಲಿ ನಟಿಸಿದ್ದರು. ಜೋಶ್, ಆಕೆ, ಸಂತು ಸ್ಟ್ರೇಟ್ ಫಾರ್ವಡ್, ಕೃಷ್ಣಲೀಲಾ ಸಿನಿಮಾದಲ್ಲೂ ಅವರು ನಟಿಸಿದ್ದರು.

    MORE
    GALLERIES

  • 58

    Actress Sneha Acharya: ಮೊದಲ ಕಂದಮ್ಮನ ನಿರೀಕ್ಷೆಯಲ್ಲಿ ನಟಿ ಸ್ನೇಹಾ ಆಚಾರ್ಯ, ಒಂದು ದೊಡ್ಡ ಸಾಹಸ ಪ್ರಾರಂಭ ಎಂದು ಪೋಸ್ಟ್!

    ರಷ್ಯಾದ ಹುಡುಗ ರಾಯನ್ ಎಂಬುವವರನ್ನು ಸ್ನೇಹಾ ಆಚಾರ್ಯ ಪ್ರೀತಿಸಿ ಮದುವೆ ಆಗಿದ್ದಾರೆ. 2018ರಲ್ಲಿ ಹಿಂದು ಸಂಪ್ರದಾಯದಂತೆ ಇವರ ವಿವಾಹ ಜರುಗಿತ್ತು.

    MORE
    GALLERIES

  • 68

    Actress Sneha Acharya: ಮೊದಲ ಕಂದಮ್ಮನ ನಿರೀಕ್ಷೆಯಲ್ಲಿ ನಟಿ ಸ್ನೇಹಾ ಆಚಾರ್ಯ, ಒಂದು ದೊಡ್ಡ ಸಾಹಸ ಪ್ರಾರಂಭ ಎಂದು ಪೋಸ್ಟ್!

    ಮದುವೆ ಆದ ಮೇಲೆ ಸ್ನೇಹಾ ಆಚಾರ್ಯ ಅವರು ಪತಿ ರಾಯನ್ ಜೊತೆ ವಿದೇಶದಲ್ಲೇ ನೆಲೆಸಿದ್ದಾರೆ. ಅಲ್ಲಿದ್ದರೂ ಅವರಿಗೆ ಭಾರತೀಯ ಸಂಸ್ಕೃತಿ , ಆಚಾರ-ವಿಚಾರಗಳು ಇಷ್ಟ.

    MORE
    GALLERIES

  • 78

    Actress Sneha Acharya: ಮೊದಲ ಕಂದಮ್ಮನ ನಿರೀಕ್ಷೆಯಲ್ಲಿ ನಟಿ ಸ್ನೇಹಾ ಆಚಾರ್ಯ, ಒಂದು ದೊಡ್ಡ ಸಾಹಸ ಪ್ರಾರಂಭ ಎಂದು ಪೋಸ್ಟ್!

    ಡ್ಯಾನ್ಸ್ ಎಂದ್ರೆ ಸ್ನೇಹಾ ಆಚಾರ್ಯ ಅವರಿಗೆ ತುಂಬಾ ಇಷ್ಟ. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ತಮ್ಮದೇ ಆದ ಡ್ಯಾನ್ಸ್ ಕಂಪನಿ ಮಾಡುವ ಉದ್ದೇಶ ಹೊಂದಿದ್ದಾರೆ.

    MORE
    GALLERIES

  • 88

    Actress Sneha Acharya: ಮೊದಲ ಕಂದಮ್ಮನ ನಿರೀಕ್ಷೆಯಲ್ಲಿ ನಟಿ ಸ್ನೇಹಾ ಆಚಾರ್ಯ, ಒಂದು ದೊಡ್ಡ ಸಾಹಸ ಪ್ರಾರಂಭ ಎಂದು ಪೋಸ್ಟ್!

    ಶೀಘ್ರದಲ್ಲಿಯೇ ಸ್ನೇಹಾ ಆಚಾರ್ಯ ಅವರಿಗೆ ಮಗು ಆಗಲಿದ್ದು, ತಾಯಿ, ಮಗು ಆರೋಗ್ಯವಾಗಿರಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.

    MORE
    GALLERIES