ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ಶೈಲೂ‘ ಚಿತ್ರದ ನಟಿ; ಕೇರಳದ ಉದ್ಯಮಿ ಜೊತೆ ಭಾಮಾ ಮದುವೆ

2007ರಲ್ಲಿ ‘ನಿವೇದ್ಯಂ‘ ಚಿತ್ರದ ಮೂಲಕ ಮಾಲಿವುಡ್ ಸಿನಿ ಪ್ರಯಾಣ ಪ್ರಾರಂಭಿಸಿದರು. ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಚಿತ್ರದಲ್ಲೂ ನಟಿಸಿದ್ದಾರೆ.

First published: