Ashika Rangnath: 'ಅಮಿಗೋಸ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ, ಆಶಿಕಾ ರಂಗನಾಥ್ ಏನಂದ್ರು?

ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಟಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಆಮಿಗೋಸ್ ಚಿತ್ರಕ್ಕೆ ಒಳ್ಳೆಯಯ ಪ್ರತಿಕ್ರಿಯೆ ಸಿಕ್ಕಿದೆ ಅದಕ್ಕೆ ನಟಿ ಧನ್ಯವಾದ ಹೇಳಿದ್ದಾರೆ.

First published:

 • 18

  Ashika Rangnath: 'ಅಮಿಗೋಸ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ, ಆಶಿಕಾ ರಂಗನಾಥ್ ಏನಂದ್ರು?

  ಸ್ಯಾಂಡಲ್‍ವುಡ್ ನಟಿ ತೆಲುಗಿನಲ್ಲಿ ಮಿಂಚ್ತಾ ಇದ್ದಾರೆ. ಅಮಿಗೋಸ್ ಸಿನಿಮಾ ಜನರಿಗೆ ಇಷ್ಟವಾಗಿದೆ. ಅದಕ್ಕೆ ನಟಿ ಆಶಿಕಾ ರಂಗನಾಥ್ ಎಲ್ಲರಿಗೆ ಧನ್ಯವಾದ ಹೇಳಿದ್ದಾರೆ.

  MORE
  GALLERIES

 • 28

  Ashika Rangnath: 'ಅಮಿಗೋಸ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ, ಆಶಿಕಾ ರಂಗನಾಥ್ ಏನಂದ್ರು?

  ಫೆಬ್ರವರಿ 10 ರಂದು ಅಮಿಗೋಸ್ ಸಿನಿಮಾ ರಿಲೀಸ್ ಆಗಿದೆ. ಅಮಿಗೋಸ್ ಚಿತ್ರದಲ್ಲಿ ನಂದಮುರಿ ಕಲ್ಯಾಣರಾಮ್‍ಗೆ ಕನ್ನಡತಿ ಆಶಿಕಾ ರಂಗನಾಥ್ ಜೋಡಿ ಆಗಿದ್ದಾರೆ.

  MORE
  GALLERIES

 • 38

  Ashika Rangnath: 'ಅಮಿಗೋಸ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ, ಆಶಿಕಾ ರಂಗನಾಥ್ ಏನಂದ್ರು?

  ಟಾಲಿವುಡ್‍ನ ಅಮಿಗೋಸ್ ಚಿತ್ರದಲ್ಲಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ಆ ಚಿತ್ರದ ಪ್ರಚಾರ ಕೆಲಸದಲ್ಲಿ ಆಶಿಕಾ ರಂಗನಾಥ್ ಈಗ ತೊಡಗಿಕೊಂಡಿದ್ದಾರೆ.

  MORE
  GALLERIES

 • 48

  Ashika Rangnath: 'ಅಮಿಗೋಸ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ, ಆಶಿಕಾ ರಂಗನಾಥ್ ಏನಂದ್ರು?

  ಇಶಿಕಾ ಆಗಿ ನಾನು ನಿಮಗೆ ಇಷ್ಟ ಆಗಿದ್ದೇನೆ ಎಂದುಕೊಂಡಿದ್ದೇನೆ. ಚಿತ್ರಕ್ಕ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಥ್ಯಾಂಕ್ಸ್ ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ.

  MORE
  GALLERIES

 • 58

  Ashika Rangnath: 'ಅಮಿಗೋಸ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ, ಆಶಿಕಾ ರಂಗನಾಥ್ ಏನಂದ್ರು?

  ಆಶಿಕಾ ರಂಗನಾಥ್ ಸಿಂಪಲ್ ಡ್ರೆಸ್‍ನಲ್ಲೂ ಸುಂದರವಾಗಿ ಕಾಣ್ತಾ ಇದ್ದೀರಿ. ನಿಮ್ಮ ಚಿತ್ರ ಇಷ್ಟ ಆಯ್ತು. ನಿಮ್ಮ ನಟನೆ ಅದ್ಭುತ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

  MORE
  GALLERIES

 • 68

  Ashika Rangnath: 'ಅಮಿಗೋಸ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ, ಆಶಿಕಾ ರಂಗನಾಥ್ ಏನಂದ್ರು?

  ಆಶಿಕಾ ಅವರು 2014 ರಲ್ಲಿ ಜರುಗಿದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಅಗಿದ್ದರು. ನಿರ್ದೇಶಕ ಮಹೇಶ್ ಬಾಬು ಇವರನ್ನು ತಮ್ಮ `ಕ್ರೇಜಿ ಬಾಯ್' ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದರು.

  MORE
  GALLERIES

 • 78

  Ashika Rangnath: 'ಅಮಿಗೋಸ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ, ಆಶಿಕಾ ರಂಗನಾಥ್ ಏನಂದ್ರು?

  `ಮಾಸ್ ಲೀಡರ್', `ಮುಗಳು ನಗೆ', `ರಾಜು ಕನ್ನಡ ಮೀಡಿಯಂ', ಮುಂತಾದ ಚಿತ್ರಗಳಲ್ಲಿ ನಟಿಸಿ ಆಶಿಕಾ ರಂಗನಾಥ್ ಹೆಸರು ಮಾಡಿದ್ದಾರೆ.

  MORE
  GALLERIES

 • 88

  Ashika Rangnath: 'ಅಮಿಗೋಸ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ, ಆಶಿಕಾ ರಂಗನಾಥ್ ಏನಂದ್ರು?

  2018 ರಲ್ಲಿ ಆಶಿಕಾ ಮತ್ತು ಶರಣ್ ಕಾಂಬಿನೇಶನ್‍ಲ್ಲಿ ಬಂದ `ಯಾರ್ಂಬೋ 2' ಚಿತ್ರ ಅಭೂತಪೂರ್ವ ಪ್ರದರ್ಶನ ಕಂಡಿತು. ಈ ಚಿತ್ರದ `ಚುಟು ಚುಟು' ಹಾಡು ಯ್ಯೂಟ್ಯೂಬ್‍ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದು.

  MORE
  GALLERIES