ಕನ್ನಡದ ಹುಡುಗಿ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಆಶಿಕಾ ಸ್ಯಾಂಡಲ್‍ವುಡ್, ಟಾಲಿವುಡ್ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸ್ಯಾಂಡಲ್‍ವುಡ್ ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸ್ಟೈಲಿಶ್ ಲುಕ್‍ನಲ್ಲಿ ಮಿಂಚಿದ್ದಾರೆ.
2/ 8
ಆಶಿಕಾ ರಂಗನಾಥ್ ಶೇರ್ ಮಾಡಿರುವ ಫೋಟೋಗಳಿಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್, ಕ್ಯೂಟ್ ಬೇಬಿ. ಚೆಂದ ಕಾಣ್ತಿದ್ದೀರಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
3/ 8
ಆಶಿಕಾ ರಂಗನಾಥ್ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಸಿನಿಮಾದಲ್ಲಿ ಮಿಂಚ್ತಾ ಇದ್ದಾರೆ. ಮದಗಜ, ಪತ್ತಟ್ಟು ಅರಸನ್ ಮತ್ತು ಅಮಿಗೋಸ್ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ.
4/ 8
ನಟಿ ಆಶಿಕಾ ರಂಗನಾಥ್ ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದು, ಪ್ರತಿ ಚಿತ್ರಕ್ಕೆ 3 ಕೋಟಿ ಸಂಭಾವನೆ ಪಡೆಯುತ್ತಾರಂತೆ. ಕನ್ನಡದ ನಟಿಯರಲ್ಲಿ ಸಂಭಾವನೆ ಪಡೆಯುವರಲ್ಲಿ ಇವರು ಮೂರನೇ ಸ್ಥಾನದಲ್ಲಿದ್ದಾರೆ.
5/ 8
ಆಶಿಕಾ ರಂಗನಾಥ್ 2014 ರಲ್ಲಿ ಜರುಗಿದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆಗಿದ್ದರು. ನಿರ್ದೇಶಕ ಮಹೇಶ್ ಬಾಬು ಇವರನ್ನು ತಮ್ಮ `ಕ್ರೇಜಿ ಬಾಯ್' ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದರು.
6/ 8
`ಮಾಸ್ ಲೀಡರ್', `ಮುಗಳು ನಗೆ', `ರಾಜು ಕನ್ನಡ ಮೀಡಿಯಂ', ಮುಂತಾದ ಚಿತ್ರಗಳಲ್ಲಿ ನಟಿಸಿ ಆಶಿಕಾ ರಂಗನಾಥ್ ಹೆಸರು ಮಾಡಿದ್ದಾರೆ.
7/ 8
2018 ರಲ್ಲಿ ಆಶಿಕಾ ಮತ್ತು ಶರಣ್ ಕಾಂಬಿನೇಶ್‍ನಲ್ಲಿ ಬಂದ `ಯಾರ್ಂಬೋ 2' ಚಿತ್ರ ಅಭೂತಪೂರ್ವ ಪ್ರದರ್ಶನ ಕಂಡಿತು. ಈ ಚಿತ್ರದ `ಚುಟು ಚುಟು' ಹಾಡು ಯ್ಯೂಟ್ಯೂಬ್‍ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದು. ಆ ಮೂಲಕ ಆಶಿಕಾ ಚುಟು ಚುಟು ಬೆಡಗಿ ಎಂದು ಕರೆಸಿಕೊಂಡಿದ್ದಾರೆ.
8/ 8
ಟಾಲಿವುಡ್‍ನ ಅಮಿಗೋಸ್ ಚಿತ್ರದಲ್ಲಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ಅಮಿಗೋಸ್ ಚಿತ್ರದಲ್ಲಿ ನಂದಮುರಿ ಕಲ್ಯಾಣರಾಮ್‍ಗೆ ಕನ್ನಡತಿ ಆಶಿಕಾ ರಂಗನಾಥ್ ಜೋಡಿ ಆಗಿದ್ದಾರೆ. ಈ ಸಿನಿಮಾದಲ್ಲೂ ಮೋಡಿ ಮಾಡಿದ್ದಾರೆ.ಆಶಿಕಾ ರಂಗನಾಥ್ ಹಲವು ಸಿನಿಮಾಗಳನ್ನು ಮಾಡಲಿದ್ದಾರೆ. ಆಶಿಕಾ ರಂಗನಾಥ್ ಇದೀಗ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
First published:
18
Ashika Ranganath: ನ್ಯೂ ಲುಕ್‍ನಲ್ಲಿ ಆಶಿಕಾ ರಂಗನಾಥ್, ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?