Ashika Ranganath: ರೇಷ್ಮೆ ಸೀರೆ ತೊಟ್ಟು ಪೋಸ್​ ಕೊಟ್ಟ ಆಶಿಕಾ, ಅಮ್ಮ ನಿನ್ನ ಸೊಸೆ ಸಿಕ್ಕಿಬಿಟ್ಟಳು ಅಂತಿದ್ದಾರೆ ಫ್ಯಾನ್ಸ್​!

ಸ್ಯಾಂಡಲ್‍ವುಡ್ ನಟಿ ಆಶಿಕಾ ರಂಗನಾಥ್ ರೇಷ್ಮೆ ಸೀರೆಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಸಂಬಂಧಿಕರ ಮದುವೆಗೆ ರೆಡಿಯಾಗಿದ್ದ ರೀತಿ ಇದು.

First published:

  • 18

    Ashika Ranganath: ರೇಷ್ಮೆ ಸೀರೆ ತೊಟ್ಟು ಪೋಸ್​ ಕೊಟ್ಟ ಆಶಿಕಾ, ಅಮ್ಮ ನಿನ್ನ ಸೊಸೆ ಸಿಕ್ಕಿಬಿಟ್ಟಳು ಅಂತಿದ್ದಾರೆ ಫ್ಯಾನ್ಸ್​!

    ಸ್ಯಾಂಡಲ್‍ವುಡ್ ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ. ಸಂಬಂಧಿಕರ ಮದುವೆಗೆ ರೆಡಿಯಾಗಿದ್ದಾಗ ಫೋಟೋಗೆ ಫೋಸ್ ನೀಡಿದ್ದಾರೆ.

    MORE
    GALLERIES

  • 28

    Ashika Ranganath: ರೇಷ್ಮೆ ಸೀರೆ ತೊಟ್ಟು ಪೋಸ್​ ಕೊಟ್ಟ ಆಶಿಕಾ, ಅಮ್ಮ ನಿನ್ನ ಸೊಸೆ ಸಿಕ್ಕಿಬಿಟ್ಟಳು ಅಂತಿದ್ದಾರೆ ಫ್ಯಾನ್ಸ್​!

    ಪಿಂಕ್ ಬಾರ್ಡರ್ ಇರುವ ರೇಷ್ಮೆ ಸೀರೆ ಉಟ್ಟು ಸುಂದರವಾಗಿ ಕಾಣ್ತಾ ಇದ್ದಾರೆ. ಆ ಫೋಟೋಗಳನ್ನಯ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 38

    Ashika Ranganath: ರೇಷ್ಮೆ ಸೀರೆ ತೊಟ್ಟು ಪೋಸ್​ ಕೊಟ್ಟ ಆಶಿಕಾ, ಅಮ್ಮ ನಿನ್ನ ಸೊಸೆ ಸಿಕ್ಕಿಬಿಟ್ಟಳು ಅಂತಿದ್ದಾರೆ ಫ್ಯಾನ್ಸ್​!

    ರೇಷ್ಮೆ ಸೀರೆಗೆ ತಕ್ಕಂತೆ ಸರ, ಕಿವಿಯೋಲೆ ಹಾಕಿದ್ದಾರೆ. ಅಲ್ಲದೇ ಪಿಂಕ್ ಬಳೆಗಳುನ್ನು ಹಾಕಿದ್ದಾರೆ, ಮೂಗುತಿ ಸಹ ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 48

    Ashika Ranganath: ರೇಷ್ಮೆ ಸೀರೆ ತೊಟ್ಟು ಪೋಸ್​ ಕೊಟ್ಟ ಆಶಿಕಾ, ಅಮ್ಮ ನಿನ್ನ ಸೊಸೆ ಸಿಕ್ಕಿಬಿಟ್ಟಳು ಅಂತಿದ್ದಾರೆ ಫ್ಯಾನ್ಸ್​!

    ಆಶಿಕಾ ರಂಗನಾಥ್ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿಮಗೆ ಪಿಂಕ್ ಕಲರ್ ತುಂಬಾ ಚೆನ್ನಾಗಿ ಕಾಣುತ್ತೆ ಎಂದಿದ್ದಾರೆ.

    MORE
    GALLERIES

  • 58

    Ashika Ranganath: ರೇಷ್ಮೆ ಸೀರೆ ತೊಟ್ಟು ಪೋಸ್​ ಕೊಟ್ಟ ಆಶಿಕಾ, ಅಮ್ಮ ನಿನ್ನ ಸೊಸೆ ಸಿಕ್ಕಿಬಿಟ್ಟಳು ಅಂತಿದ್ದಾರೆ ಫ್ಯಾನ್ಸ್​!

    ನಟಿ ಆಶಿಕಾ ರಂಗನಾಥ್ ಫೋಟೋಗಳಿಗೆ ಎರಡೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ, ನೈಸ್, ಸುಂದ್ರಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 68

    Ashika Ranganath: ರೇಷ್ಮೆ ಸೀರೆ ತೊಟ್ಟು ಪೋಸ್​ ಕೊಟ್ಟ ಆಶಿಕಾ, ಅಮ್ಮ ನಿನ್ನ ಸೊಸೆ ಸಿಕ್ಕಿಬಿಟ್ಟಳು ಅಂತಿದ್ದಾರೆ ಫ್ಯಾನ್ಸ್​!

    ಆಶಿಕಾ ರಂಗನಾಥ್ ಹಲವು ಸಿನಿಮಾಗಳನ್ನು ಮಾಡಲಿದ್ದಾರೆ. ನಟಿ ಇದೀಗ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲೂ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

    MORE
    GALLERIES

  • 78

    Ashika Ranganath: ರೇಷ್ಮೆ ಸೀರೆ ತೊಟ್ಟು ಪೋಸ್​ ಕೊಟ್ಟ ಆಶಿಕಾ, ಅಮ್ಮ ನಿನ್ನ ಸೊಸೆ ಸಿಕ್ಕಿಬಿಟ್ಟಳು ಅಂತಿದ್ದಾರೆ ಫ್ಯಾನ್ಸ್​!

    ಸಿಂಪಲ್ ಸುನಿ ನಿರ್ದೇಶನದ ಗತವೈಭವ ಹಾಗೂ ಪಿಆರ್ ಕೆ ಪ್ರೊಡಕ್ಷನ್‍ನ ಓ2 ಸಿನಿಮಾಗಳಲ್ಲಿ ನಟಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.

    MORE
    GALLERIES

  • 88

    Ashika Ranganath: ರೇಷ್ಮೆ ಸೀರೆ ತೊಟ್ಟು ಪೋಸ್​ ಕೊಟ್ಟ ಆಶಿಕಾ, ಅಮ್ಮ ನಿನ್ನ ಸೊಸೆ ಸಿಕ್ಕಿಬಿಟ್ಟಳು ಅಂತಿದ್ದಾರೆ ಫ್ಯಾನ್ಸ್​!

    `ಮಾಸ್ ಲೀಡರ್', `ಮುಗಳು ನಗೆ', `ರಾಜು ಕನ್ನಡ ಮೀಡಿಯಂ', ಮುಂತಾದ ಚಿತ್ರಗಳಲ್ಲಿ ನಟಿಸಿ ಆಶಿಕಾ ರಂಗನಾಥ್ ಹೆಸರು ಮಾಡಿದ್ದಾರೆ.

    MORE
    GALLERIES