Ashika Ranganath: ಯಾರವ್ವಾ ಇವಳು ಚೆಲುವೆ ಚೆಲುವೆ, ಆಶಿಕಾ ಮೇಲೆ ಬಿತ್ತು ಎಲ್ಲರ ಕಣ್ಣು!
ಸ್ಯಾಂಡಲ್‍ವುಡ್‌ನ 'ಚುಟು ಚುಟು ಬೆಡಗಿ' ಆಶಿಕಾ ರಂಗನಾಥ್ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. "ಯಾರವ್ವಾ ನೀನು ಚೆಲುವೆ" ಎಂದು ಅಭಿಮಾನಿಗಳು ಕೇಳ್ತಿದ್ದಾರೆ!
ಸ್ಯಾಂಡಲ್‍ವುಡ್‌ನ 'ಚುಟು ಚುಟು ಬೆಡಗಿ' ಆಶಿಕಾ ರಂಗನಾಥ್ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅವುಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
2/ 8
ಆಶಿಕಾ ಅವರು ಈ ಫೋಟೋಗಳಲ್ಲಿ ತುಂಬಾ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಯುಗಾದಿ ಹಬ್ಬಕ್ಕೆ ಟ್ರೆಡಿಷನಲ್ ಆಗಿ ರೆಡಿ ಆಗಿ ಮಿಂಚಿದ್ದಾರೆ.
3/ 8
ನಟಿ ಆಶಿಕಾ ರಂಗನಾಥ್ ಫೋಟೋಗಳಿಗೆ ಲಕ್ಷ, ಲಕ್ಷ ಲೈಕ್ಸ್ ಬಂದಿವೆ. ಸೂಪರ್, ನೈಸ್, ಯಾರವ್ವ ಇವಳು ಚೆಲುವೆ ನಮ್ಮ ಕಣ್ಣೇ ಬಿತ್ತು ಎಂದು ಕಾಮೆಂಟ್ ಹಾಕಿದ್ದಾರೆ.
4/ 8
ಆಶಿಕಾ ಅವರು ಯಾವ ಕಾರ್ಯಕ್ರಮಕ್ಕೆ ರೆಡಿಯಾಗಿದ್ದಾರೆ ಎಂದು ಗೊತ್ತಾಗಿಲ್ಲ. ಕೆಲವರು ಯುಗಾದಿ ಹಬ್ಬಕ್ಕೆ ಸ್ಪೆಷಲ್ ಫೋಟೋ ಶೂಟ್ ಅಂತ ಹೇಳ್ತಾ ಇದ್ದಾರೆ. ಇನ್ನೂ ಕೆಲವರು ಬೇರೆ ಯಾವುದೋ ಕಾರ್ಯಕ್ರಮಕ್ಕೆ ಅಂತಿದ್ದಾರೆ.
5/ 8
ಸಾಮಾಜಿಕ ಜಾಲತಾಣದಲ್ಲಿ ನಟಿ ಆಶಿಕಾ ರಂಗನಾಥ್ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡ್ತಾರೆ. ಅಭಿಮಾನಿಗಳಿಗೂ ಫೋಟೋಗಳು ಇಷ್ಟ ಆಗುತ್ತವೆ.
6/ 8
`ಮಾಸ್ ಲೀಡರ್', `ಮುಗಳು ನಗೆ', `ರಾಜು ಕನ್ನಡ ಮೀಡಿಯಂ', ಮುಂತಾದ ಚಿತ್ರಗಳಲ್ಲಿ ನಟಿಸಿ, ಅದ್ಭುತ ನಟನೆ ಮೂಲಕ ಆಶಿಕಾ ರಂಗನಾಥ್ ಹೆಸರು ಮಾಡಿದ್ದಾರೆ.
7/ 8
2014 ರಲ್ಲಿ ಜರುಗಿದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಅಗಿದ್ದರು. ನಿರ್ದೇಶಕ ಮಹೇಶ್ ಬಾಬು ಇವರನ್ನು ತಮ್ಮ `ಕ್ರೇಜಿ ಬಾಯ್' ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದರು.
8/ 8
ಆಶಿಕಾ ರಂಗನಾಥ್ ಹಲವು ಸಿನಿಮಾಗಳನ್ನು ಮಾಡಲಿದ್ದಾರೆ. ಆಶಿಕಾ ರಂಗನಾಥ್ ಇದೀಗ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
First published:
18