Anita Bhat: ಅನಿತಾ ಭಟ್ಗೆ ಕೊರೋನಾ ಸೋಂಕು: ಸ್ವಲ್ಪ ಗಾಬರಿಯಾಗಿದೆ ಎಂದ ನಟಿ..!
ಬಳೆಪೇಟೆ ಸಿನಿಮಾದ ಮೂಲಕ ಸದ್ದು ಮಾಡುತ್ತಿದ್ದ ನಟಿ ಅನಿತಾ ಭಟ್ ಅವರಿಗೆ ಕೊರೋನಾ ಸೋಂಕಾಗಿದೆ. ಮನೆಯಲ್ಲೇ ಇದ್ದು, ಹೊರಗೆ ಹೋಗಿ ಹೊಸಬರನ್ನು ಭೇಟಿಯಾಗದಿದ್ದರೂ ತನಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಅನಿತಾ ಭಟ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅನಿತಾ ಭಟ್ ಇನ್ಸ್ಟಾಗ್ರಾಂ ಖಾತೆ)