Krishna Lanka: ಸ್ಯಾಂಡಲ್ವುಡ್ ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಕನ್ನಡದ ನಟಿಯರಲ್ಲಿ ಸಾಕಷ್ಟು ಮಂದಿ ಟಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತಾರೆ. ಆದರೆ ಅದರಲ್ಲಿ ಯಶಸ್ವಿಯಾಗೋದು ಮಾತ್ರ ಬಹಳ ಕಡಿಮೆ ಮಂದಿ. ನಭಾ ನಟೇಶ್ ಹಾಗೂ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಟಾಲಿವುಡ್ನಲ್ಲಿ ಯಶಸ್ಸು ಕಂಡ ನಟಿಯರಾಗಿದ್ದಾರೆ. ಈಗ ಸ್ಯಾಂಡಲ್ವುಡ್ನ ಗ್ಲಾಮರಸ್ ಬ್ಯೂಟಿ ಅನಿತಾ ಭಟ್ ಸಹ ಟಾಲಿವುಡ್ನತ್ತ ಪಯಣ ಬೆಳೆಸಿದ್ದಾರೆ. (ಚಿತ್ರಗಳು ಕೃಪೆ: ಅನಿತಾ ಭಟ್ ಇನ್ಸ್ಟಾಗ್ರಾಂ ಖಾತೆ)