ಸ್ಯಾಂಡಲ್‍ವುಡ್ ನಟಿ ಅನಿತಾ ಭಟ್ ಅವರ ಸಹೋದರ ನಿಧನರಾಗಿದ್ದಾರೆ. ಸೈಕೋ, ಕನ್ನೇರಿ, ಬೆಂಗಳೂರು 69 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್ ಮನೆಯಲ್ಲಿ ದುಃಖ ಮಡುಗಟ್ಟಿದೆ.
2/ 8
ಸಹೋದರನ ಸಾವಿನ ನೋವು ನಟಿ ಅನಿತಾ ಭಟ್ ಅವರನ್ನು ಕಾಡ್ತಿದೆ. ಅಣ್ಣನನ್ನು ನೆನೆದು ಭಾವುಕ ಪೋಸ್ಟ್ ಹಾಕಿಕೊಂಡಿದ್ದಾರೆ. ಬಿಡಿಸಲಾಗದ ಬಂಧ ಕಳಚಿದೆ ಎಂದಿದ್ದಾರೆ.
3/ 8
'ನನ್ನ ಹೃದಯದ ತುಂಡು ನಿನ್ನೆ ಹರಿದಿದೆ. ನನ್ನ ಸಹೋದರ ಹೃದಯ ಸ್ತಂಭನದಿಂದ ನಮ್ಮನ್ನು ಅಗಲಿದ್ದಾರೆ. ನಾವು ಅನುಭವಿಸುತ್ತಿರುವ ನೋವನ್ನು ಯಾವುದೇ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ' ಎಂದು ಅನಿತಾ ಭಟ್ ಬೇಸರದಲ್ಲಿದ್ದಾರೆ.
4/ 8
'ನಾವು ಒಪ್ಪಿಕೊಳ್ಳಬೇಕಾದ ಕಹಿ ಸತ್ಯವೆಂದರೆ ಅವನು ಹಿಂತಿರುಗುವುದಿಲ್ಲ. ಆತನಿಗೆ ಸದ್ಗತಿ ಸಿಗುವಂತೆ ಅನುಗ್ರಹಿಸಿ. ಈಗ ನಿಮ್ಮ ಆಶೀರ್ವಾದ ಬೇಕು' ಎಂದು ಅವರೊಟ್ಟಿಗಿನ ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ.
5/ 8
ನಟಿ ಅನಿತಾ ಭಟ್ ಪೋಸ್ಟ್‌ಗೆ ಅಭಿಮಾನಿಗಳು, ಆಪ್ತರು, ಚಿತ್ರರಂಗದ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ನಿಮ್ಮ ಸಹೋದರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
6/ 8
ಅನಿತಾ ಭಟ್ ಅವರು ತಮ್ಮ ಸಹೋದರನೊಂದಿಗೆ ಎಲ್ಲಾ ವಿಷಯಗಳನ್ನು ಶೇರ್ ಮಾಡ್ತಾ ಇದ್ರಂತೆ. ನನಗೆ ಯಾವಾಗಲೂ ಬೆಂಬಲವಾಗಿ ನಿಲ್ತಾ ಇದ್ರು ಎಂದಿದ್ದಾರೆ.
7/ 8
ನಟಿ ತಮ್ಮ ಸಹೋದರನ ಸಾವಿನ ನೋವನ್ನು ಮರೆಯಲಾಗದೇ ಸಂಕಟದಲ್ಲಿದ್ದಾರೆ. ಯಾರೇ ಸಮಾಧಾನ ಹೇಳಿದ್ರೂ ಅವರ ಸ್ಥಾನ ತುಂಬುವವರು ಯಾರು ಇಲ್ಲ ಎಂದಿದ್ದಾರೆ.
8/ 8
ಅನಿತಾ ಭಟ್ ಅವರು 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮತ್ತು ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2ನಲ್ಲೂ ಸ್ಪರ್ಧಿಸಿದ್ದರು.
First published:
18
Anita Bhat: ಅನಿತಾ ಭಟ್ ಸಹೋದರ ನಿಧನ, ಅಣ್ಣನ ನೆನಪಲ್ಲಿ ನಟಿ ಭಾವುಕ ಸಂದೇಶ