ಶಿವರಾಜ್ ಕುಮಾರ್ ಅವರ ‘ವಜ್ರಕಾಯ’. ಅದು ಬಿಟ್ಟರೆ ಇನ್ನು ಎರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಆ ಚಿತ್ರಗಳು ಇನ್ನು ರಿಲೀಸ್ ಆಗಿಲ್ಲ. ಈಗ ಮದುವೆ ಮತ್ತು ಪ್ರೀತಿ ವಿಚಾರದಲ್ಲಿ ಶುಭ್ರಾ ಅಯ್ಯಪ್ಪ ಅವರು ಸುದ್ದಿ ಆಗುತ್ತಿದ್ದಾರೆ.
ಶುಭ್ರಾ ಅಯ್ಯಪ್ಪ ಅವರು ಮದುವೆ ಆಗಲು ಸಜ್ಜಾಗಿದ್ದಾರೆ.ಶುಭ್ರಾ ಅಯ್ಯಪ್ಪ ಅವರು ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ಮಾಡಿದ್ದಾರೆ. ಸಿನಿಮಾಗಿಂತಲೂ ಶುಭ್ರಾ ಅಯ್ಯಪ್ಪ ಅವರು ಮಾಡಲಿಂಗ್ ಪ್ರಪಂಚದಲ್ಲಿ ಹೆಚ್ಚು ಸಕ್ರಿಯ.
2/ 7
ಶಿವರಾಜ್ ಕುಮಾರ್ ಅವರ ‘ವಜ್ರಕಾಯ’. ಅದು ಬಿಟ್ಟರೆ ಇನ್ನು ಎರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಆ ಚಿತ್ರಗಳು ಇನ್ನು ರಿಲೀಸ್ ಆಗಿಲ್ಲ. ಈಗ ಮದುವೆ ಮತ್ತು ಪ್ರೀತಿ ವಿಚಾರದಲ್ಲಿ ಶುಭ್ರಾ ಅಯ್ಯಪ್ಪ ಅವರು ಸುದ್ದಿ ಆಗುತ್ತಿದ್ದಾರೆ.
3/ 7
ಸಾಮಾಜಿಕ ಜಾಲತಾಣದ ಮೂಲಕ ಶುಭ್ರಾ ಅಯ್ಯಪ್ಪ ಅವರು ತಮ್ಮ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಹುಡುಗನ ಪ್ರೀತಿಯನ್ನು ಒಪ್ಪಿಕೊಂಡಿರುವುದಾಗಿ ಶುಭ್ರಾ ಅಯ್ಯಪ್ಪ ಅವರು ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
4/ 7
ನಟಿ ಶುಭ್ರಾ ಅಯ್ಯಪ್ಪ ಅವರು ತಾನು ಮದುವೆ ಆಗುವ ಹುಡುಗನ ಫೋಟೊ ಹಂಚಿಕೊಂಡಿದ್ದಾರೆ. ಈ ಮೂಲಕ ಅವರ ಪರಿಚಯ ಮಾಡಿಕೊಟ್ಟಿದ್ದಾರೆ. ಹುಡುಗನ ಹೆಸರು ವಿಶಾಲ್ ಶಿವಪ್ಪ.
5/ 7
ವಿಶಾಲ್ ಶಿವಪ್ಪ ಅವರು ಕೂಡ ಶುಭ್ರಾ ಅಯ್ಯಪ್ಪ ಅವರಂತೆಯೇ ಅಡ್ವೆಂಚರ್ ಹವ್ಯಾಸ ಉಳ್ಳವರು. ಭಾವಿ ಪತಿಯ ಫೋಟೊ ಹಂಚಿಕೊಂಡ ನಟಿ "ನಾನು ನನ್ನ ಪಾಂಡಾಗೆ ಎಸ್ ಎಂದು ಹೇಳಿದೆ'. ಎಂದು ಬರೆದುಕೊಂಡು ಹಾರ್ಟ್ ಮತ್ತು ಉಂಗುರದ ಸಿಂಬಲ್ ಹಾಕಿದ್ದಾರೆ.
6/ 7
ಇನ್ನು ಶುಭ್ರಾ ಅಯ್ಯಪ್ಪ ಅವರ ರೀತಿಯಲ್ಲೇ, ವಿಶಾಲ್ ಶಿವಪ್ಪ ಅವರು ಕೂಡ ಫೋಟೊ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೀತಿ ಪೂರ್ವಕ ಸಾಲುಗಳನ್ನು ಬರೆದು ಶುಭ್ರಾ ಅಯ್ಯಪ್ಪ ಅವರಿಗೆ ಟ್ಯಾಗ್ ಮಾಡಿದ್ದಾರೆ
7/ 7
ಇವರ ಮದುವೆ ಯಾವಾಗ ಎಂದು ಎಲ್ಲರೂ ಅವರ ಪೋಸ್ಟ್ಗೆ ಪ್ರತಿಕ್ರಿಯೆ ನೀಡುವ ಮೂಲಕ ಪ್ರಶ್ನಿಸಿದ್ದಾರೆ. ಆದರೆ ಈ ಬಗ್ಗೆ ಶುಭ್ರಾ ಅವರು ಸ್ಪಷ್ಟ ಪಡಿಸಿಲ್ಲ.