Actress Amulya: ದಸರಾ ಹಬ್ಬದ ಶುಭಾಶಯ ತಿಳಿಸಿದ ಅಮೂಲ್ಯ, ಮಮ್ಮಿ ಆದ್ರೂ ನಮ್ಮ ಐಶು ಸೂಪರ್ ಎಂದ ಜನ!

ಅಮೂಲ್ಯ ಜಗದೀಶ್, ಚೆಲುವಿನ ಚಿತ್ತಾರದ ಬೆಡಗಿ ನಮ್ಮ ಐಸು, ನಾಡಿನ ಜನತೆಗೆ ನಾಡ ಹಬ್ಬ ದಸರಾ ಶುಭಾಶಯ ತಿಳಿಸಿದ್ದಾರೆ. ರೋಸ್ ಪಿಂಕ್ ಸೀರೆಯಲ್ಲಿ ಸುಂದರವಾಗಿ ಕಾಣ್ತಿದ್ದಾರೆ ಈ ಮಮ್ಮಿ ಸೂಪರ್ ಎಂದ್ರು ಜನ.

First published: