Actress Amulya: ಅಮೂಲ್ಯ 'ಅವಳಿ' ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಖುಷಿಯಲ್ಲಿ ನಟಿ!

ಇಂದು ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಜಗದೀಶ್ ಅವರ ಮುದ್ದು ಮಕ್ಕಳ ಮೊದಲನೇ ವರ್ಷದ ಹುಟ್ಟುಹಬ್ಬ. ಅವಳಿ ಕಂದಮ್ಮಗಳಿಗೆ ಶುಭಾಶಯಗಳ ಸುರಿಮಳೆ.

First published:

  • 18

    Actress Amulya: ಅಮೂಲ್ಯ 'ಅವಳಿ' ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಖುಷಿಯಲ್ಲಿ ನಟಿ!

    ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ಅವರ ಅವಳಿ ಮಕ್ಕಳ ಮೊದಲನೇ ವರ್ಷದ ಹುಟ್ಟುಹಬ್ಬ ಇವತ್ತು. ಆ ಖುಷಿಯನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 28

    Actress Amulya: ಅಮೂಲ್ಯ 'ಅವಳಿ' ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಖುಷಿಯಲ್ಲಿ ನಟಿ!

    ನಟಿ ಅಮೂಲ್ಯ ಅವರು ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ಅಕ್ಷರದಿಂದಲೇ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.

    MORE
    GALLERIES

  • 38

    Actress Amulya: ಅಮೂಲ್ಯ 'ಅವಳಿ' ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಖುಷಿಯಲ್ಲಿ ನಟಿ!

    ನೀವಿಬ್ಬರೂ ನನ್ನ ಸಂಪೂರ್ಣ ಹೃದಯವನ್ನು ಆವರಿಸಿದ್ದೀರಿ. ನಿಮ್ಮಿಬ್ಬರೊಂದಿಗೆ ಜೀವನವು ಇನ್ನೂ ಹೆಚ್ಚು ಸುಂದರವಾಗಿದೆ. ನನ್ನ ಸಂತೋಷವೇ ನೀವು ಎಂದು ಅಮೂಲ್ಯ ಮಕ್ಕಳಿಗೆ ವಿಶ್ ಮಾಡಿದ್ದಾರೆ.

    MORE
    GALLERIES

  • 48

    Actress Amulya: ಅಮೂಲ್ಯ 'ಅವಳಿ' ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಖುಷಿಯಲ್ಲಿ ನಟಿ!

    ಅಮೂಲ್ಯ ಮಕ್ಕಳಿಗೆ ಹಲವಾರು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಿಮ್ಮ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶೀರ್ವಾದ ಮಾಡಿದ್ದಾರೆ.

    MORE
    GALLERIES

  • 58

    Actress Amulya: ಅಮೂಲ್ಯ 'ಅವಳಿ' ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಖುಷಿಯಲ್ಲಿ ನಟಿ!

    ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ ಅವರು ಸದ್ಯ ಬ್ಯುಸಿ ಇದ್ದಾರೆ. ಮುದ್ದು ಮಕ್ಕಳನ್ನು ಸಾಕುತ್ತಾ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಳ್ತಾರೆ.

    MORE
    GALLERIES

  • 68

    Actress Amulya: ಅಮೂಲ್ಯ 'ಅವಳಿ' ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಖುಷಿಯಲ್ಲಿ ನಟಿ!

    ಮಾತೃತ್ವವು ಪವಾಡಕ್ಕಿಂತ ಏನೂ ಕಮ್ಮಿ ಇಲ್ಲ. ಲೆಕ್ಕವಿಲ್ಲದಷ್ಟು ನಿದ್ದೆಯಿಲ್ಲದ ರಾತ್ರಿಗಳು, ಗಂಟೆಗಟ್ಟಲೆ ಒಟ್ಟಿಗೆ ಮಕ್ಕಳು ಅಳುವುದು. ಪ್ರತಿ 2 ಗಂಟೆಗಳಿಗೊಮ್ಮೆ ಆಹಾರವನ್ನು ನೀಡುವುದು. ಹುಚ್ಚುತನ, ಹಸಿವು, ಕೋಪ, ಕಿರಿಕಿರಿಯನ್ನು ನಾನು ನಿಮಗೆ ಹೇಳಬೇಕು. ಆದ್ರೆ ಆ ಎಲ್ಲಾ ನೋವು ಮಕ್ಕಳು ಮುಗುಳು ನಕ್ಕಾಗ ಮಯಾವಾಗುತ್ತೆ ಎಂದು ಅಮೂಲ್ಯ ಹೇಳಿದ್ದರು.

    MORE
    GALLERIES

  • 78

    Actress Amulya: ಅಮೂಲ್ಯ 'ಅವಳಿ' ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಖುಷಿಯಲ್ಲಿ ನಟಿ!

    ಚೆಲುವಿನ ಚಿತ್ತಾರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಮೋಡಿ ಮಾಡಿದ್ದ ಐಶು ಅಂದ್ರೆ ಅಮೂಲ್ಯ ಅವರು ಮಕ್ಕಳೊಂದಿಗೆ ಎಂಜಾಯ್ ಮಾಡ್ತಾ ಇದ್ದಾರೆ.

    MORE
    GALLERIES

  • 88

    Actress Amulya: ಅಮೂಲ್ಯ 'ಅವಳಿ' ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಖುಷಿಯಲ್ಲಿ ನಟಿ!

    ಅಮೂಲ್ಯ ಮತ್ತೆ ಸಿನಿಮಾ ಮಾಡಬೇಕೆಂದು ಅಭಿಮಾನಿಗಳ ಆಸೆ. ಮಕ್ಕಳಿಗೆ ಒಂದು ವರ್ಷ ಆಯ್ತು ಅಲ್ವಾ? ಇನ್ಮೇಲೆ ಸಿನಿಮಾ ಮಾಡ್ತಾರಾ ಎಂದು ಫ್ಯಾನ್ಸ್ ಕೇಳ್ತಾ ಇದ್ದಾರೆ.

    MORE
    GALLERIES