ಸ್ಯಾಂಡಲ್ವುಡ್ನ ಚೆಲುವಿನ ಚಿತ್ತಾರ ಬೆಡಗಿ ನಟಿ ಅಮೂಲ್ಯ ಜಗದೀಶ್ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವೈಟ್ ಚೂಡಿದಾರ್ ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. (ಚಿತ್ರ ಕೃಪೆ: ಇನ್‍ಸ್ಟಾಗ್ರಾಂ)
2/ 8
ನಟಿ ಅಮೂಲ್ಯ ಜಗದೀಶ್ ವೈಟ್ ಡ್ರೆಸ್‍ನಲ್ಲಿ ಕಂಗೊಳಿಸಿದ್ದಾರೆ. ನೀವು ಮುದ್ದಾಗಿ ಕಾಣ್ತಾ ಇದ್ದೀರಿ ಎಂದು ಫ್ಯಾನ್ಸ್ ಹೇಳಿದ್ದಾರೆ. ನೀವು ಅಪ್ಸರೆಯೇ ಸರಿ ಬಿಡಿ ಎಂದು ಕಾಮೆಂಟ್ ಹಾಕಿದ್ದಾರೆ.
3/ 8
ವೈಟ್ ಚೂಡಿದಾರ್ ಸಿಂಪಲ್ ಆಗಿ ಇದ್ರೂ, ಅದು ಅಮೂಲ್ಯ ಅವರಿಂದ ರಿಚ್ ಆಗಿ ಕಾಣ್ತಾ ಇದೆ. ಡ್ರೆಸ್ಗೆ ತಕ್ಕಂತೆ ಬಳೆ, ಸರ ಹಾಕಿಕೊಂಡಿದ್ದಾರೆ. ಫ್ರೀ ಹೇರ್ ಬಿಟ್ಟುಕೊಂಡಿದ್ದಾರೆ.
4/ 8
ಅಲ್ಲದೇ ನಟಿ ಹಿಂದೆ ಅಮೂಲ್ಯ ಹಿಂದೆ ವೈಟ್ ಕಲರ್ ಫ್ಲವರ್ ಗಳು ಇವೆ. ಹೂವಿನಂತೆ ನೀವು ಮಿಂಚುತ್ತಿದ್ದೀರಿ ಎಂದು ಫ್ಯಾನ್ಸ್ ಹೇಳಿದ್ದಾರೆ.
5/ 8
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ನಟಿ ಅಮೂಲ್ಯ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಮೆಚ್ಚಿಕೊಳ್ತಾರೆ.
6/ 8
ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ ಅವರು ಸದ್ಯ ಬ್ಯುಸಿ ಇದ್ದಾರೆ. ಮುದ್ದು ಮಕ್ಕಳನ್ನು ಸಾಕುತ್ತಾ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಳ್ತಾರೆ.
7/ 8
ನಟಿ ಅಮೂಲ್ಯ ಮತ್ತು ಜಗದೀಶ್ ಅವರು ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ಅಕ್ಷರದಿಂದಲೇ ಹೆಸರಿಟ್ಟಿರುವುದು ವಿಶೇಷ.
8/ 8
ಅಮೂಲ್ಯ ಮತ್ತೆ ಸಿನಿಮಾ ಮಾಡಬೇಕೆಂದು ಅಭಿಮಾನಿಗಳ ಆಸೆ. ಮತ್ತೆ ತೆರೆ ಮೇಲೆ ನೋಡಲು ಕಾಯ್ತಾ ಇದ್ದೀವಿ ಎಂದು ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ.
First published:
18
Actress Amulya: ವೈಟ್ ಡ್ರೆಸ್‍ನಲ್ಲಿ ಕಂಗೊಳಿಸಿದ ಚೆಲುವಿನ ಚಿತ್ತಾರದ ಬೆಡಗಿ, ಅಮೂಲ್ಯ ಅಪ್ಸರೆ ಎಂದ ಅಭಿಮಾನಿಗಳು!