ಸ್ಯಾಂಡಲ್‍ವುಡ್ ಚೆಲವಿನ ಚಿತ್ತಾರ ಬೆಡಗಿ ಅಮೂಲ್ಯ ಜಗದೀಶ್ ಅವರು ಮಕ್ಕಳಿಗೆ ಶ್ರೀರಾಮನ ರೀತಿ ರೆಡಿ ಮಾಡಿದ್ದಾರೆ. ಮಕ್ಕಳು ಮುದ್ದಾಗಿ ಕಾಣ್ತಾ ಇದ್ದಾರೆ.
2/ 8
ಮಕ್ಕಳ ಫೋಟೋಗಳನ್ನು ಜಗದೀಶ್ ಅವರು ಶೇರ್ ಮಾಡಿದ್ದಾರೆ. ಜೈ ಶ್ರೀರಾಮ್ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಇಬ್ಬರು ಮಕ್ಕಳ ಒಂದು ಫೋಟೋ, ಒಬ್ಬಬ್ಬರದ್ದೇ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.
3/ 8
ನಮ್ಮ ಮಕ್ಕಳಾದ ಅಥರ್ವ್, ಆಧವ್ ಅವರಿಗೆ 2 ತಿಂಗಳಾದ ಸಂದರ್ಭದಲ್ಲಿ ರಾಮ ಮಂದಿರದ ಪರಿಕಲ್ಪನೆಯಡಿಯಲ್ಲಿ ತೆಗೆದ ಫೋಟೋಗ್ರಾಫಿ ಇದು ಜಗದೀಶ್ ಅವರು ಬರೆದುಕೊಂಡಿದ್ದಾರೆ.
4/ 8
ನಟಿ ಅಮೂಲ್ಯ ಮತ್ತು ಜಗದೀಶ್ ಅವರು ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ಅಕ್ಷರದಿಂದಲೇ ಹೆಸರಿಟ್ಟಿರುವುದು ವಿಶೇಷ.
5/ 8
ಅಮೂಲ್ಯ ಅವರು ತಮ್ಮ ಮಕ್ಕಳಿಗೆ ಮೊದಲನೇ ತಿಂಗಳಿನಿಂದ ವಿಭಿನ್ನವಾಗಿ ಡ್ರೆಸ್ ಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಇದು 2ನೇ ತಿಂಗಳ ಫೋಟೋಶೂಟ್.
6/ 8
ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ ಅವರು ಸದ್ಯ ಬ್ಯುಸಿ ಇದ್ದಾರೆ. ಮುದ್ದು ಮಕ್ಕಳನ್ನು ಸಾಕುತ್ತಾ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಳ್ತಾರೆ.
7/ 8
ಅಮೂಲ್ಯ ಅವರು ಚೆಲುವಿನ ಚಿತ್ತಾರ ಮೂಲಕ ಐಶು ಆಗಿ ಮಿಂಚಿದ್ದರು. ಕರುನಾಡಿಲ್ಲಿ ಫೇಮಸ್ ಆಗಿದ್ದರು. ಆದ್ರೆ ಮದುವೆಯಾದ ಮೇಲೆ ಸಿನಿಮಾದಿಂದ ದೂರ ಉಳಿದಿದ್ದಾರೆ.
8/ 8
ಅಮೂಲ್ಯ ಮತ್ತೆ ಸಿನಿಮಾ ಮಾಡಬೇಕೆಂದು ಅಭಿಮಾನಿಗಳ ಆಸೆ. ಮತ್ತೆ ತೆರೆ ಮೇಲೆ ನೋಡಲು ಕಾಯ್ತಾ ಇದ್ದೀವಿ ಎಂದು ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ
First published:
18
Actress Amulya: ಅಮೂಲ್ಯ ಮನೆಯಲ್ಲಿ ಇಬ್ಬಿಬ್ಬರು 'ಶ್ರೀರಾಮ', ಕ್ಯೂಟ್ ಫೋಟೋಸ್ ನೋಡಿ!