Actress Amulya: ಮುದ್ದು ಅವಳಿ ಮಕ್ಕಳ ಜೊತೆ ಗೋಲ್ಡನ್​ ಕ್ವಿನ್ ಮೊದಲ​ ಹುಟ್ಟು ಹಬ್ಬ

ಚೆಲುವಿನ ಚಿತ್ತಾರ ಖ್ಯಾತಿ ನಟಿ ಅಮೂಲ್ಯ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಮುದ್ದಾದ ಮಕ್ಕಳು ಬಂದ ಮೇಲೆ ಇದು ಮೊದಲನೇ ಹುಟ್ಟುಹಬ್ಬ. ಅವರ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

First published: