Sandalwood Actresses: ಸ್ಯಾಂಡಲ್​ವುಡ್ ನಟಿಯರ AI ಫೋಟೋಸ್ ಹೀಗಿದೆ ನೋಡಿ

90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೆರೆದ ಸ್ಟಾರ್ ನಟಿಯರ ಎಐ ಫೋಟೋಗಳನ್ನು ಕೆಆರ್​ಜಿ ಕನೆಕ್ಸ್ಟ್ ಶೇರ್ ಮಾಡಿದೆ. ಆ ಫೋಟೋಗಳು ವೈರಲ್ ಆಗಿದೆ.

First published:

  • 18

    Sandalwood Actresses: ಸ್ಯಾಂಡಲ್​ವುಡ್ ನಟಿಯರ AI ಫೋಟೋಸ್ ಹೀಗಿದೆ ನೋಡಿ

    ನಟಿ ರಕ್ಷಿತಾ ಅವರು ಆಕಾಶ ನೀಲಿ ಬಣ್ಣದ ಉಡುಗೆಯಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಅದಕ್ಕೆ ಮ್ಯಾಚಿಂಗ್ ಆಗುವಂತೆ ಆಕಾಶ ನೀಲಿ ಬಣ್ಣದ ರಿಬ್ಬನ್, ಸರ, ಓಲೆ, ಬಿಂದಿಯನ್ನೂ ಧರಿಸಿರುವುದನ್ನು ಕಾಣಬಹುದು.

    MORE
    GALLERIES

  • 28

    Sandalwood Actresses: ಸ್ಯಾಂಡಲ್​ವುಡ್ ನಟಿಯರ AI ಫೋಟೋಸ್ ಹೀಗಿದೆ ನೋಡಿ

    ನಟಿ ತಾರಾ ಅವರ ಎಐ ಲುಕ್ ಹೀಗಿದೆ. ಸುಂದರವಾದ ಚಿನ್ನದ ಆಭರಣಗಳು, ಸರಳ ಮೇಕಪ್ ಹಾಗೂ ಕೆಂಪು ಬಣ್ಣದ ಬಿಂದಿಯಲ್ಲಿ ಅವರು ಲುಕ್ ನ್ಯಾಚುರಲ್ ಆಗಿ ಮೂಡಿಬಂದಿದೆ.

    MORE
    GALLERIES

  • 38

    Sandalwood Actresses: ಸ್ಯಾಂಡಲ್​ವುಡ್ ನಟಿಯರ AI ಫೋಟೋಸ್ ಹೀಗಿದೆ ನೋಡಿ

    ನಟಿ ಶ್ರುತಿ ಅವರ ಎಐ ಫೋಟೋದಲ್ಲಿಯೂ ಅವರ ಬಿಂದಿ ಹೈಲೈಟ್ ಆಗಿದೆ. ಸುಂದರವಾ ಝುಮುಕಿ, ಮೂಗುತಿ ಕೂಡಾ ಸ್ಟೈಲಾಗಿ ಮೂಡಿ ಬಂದಿದೆ.

    MORE
    GALLERIES

  • 48

    Sandalwood Actresses: ಸ್ಯಾಂಡಲ್​ವುಡ್ ನಟಿಯರ AI ಫೋಟೋಸ್ ಹೀಗಿದೆ ನೋಡಿ

    ನಟಿ ರಚಿತಾ ರಾಮ್ ಅವರು ಪಿಂಕ್ ಲಿಪ್​ಸ್ಟಿಕ್​ನಲ್ಲಿ ಮಿಂಚಿದ್ದು ಅವರ ಸುಂದರವಾ ಕಣ್ಣುಗಳು ಇನ್ನಷ್ಟು ಆಕರ್ಷಕವಾಗಿ ಕಾಣಿಸಿದೆ. ನಟಿ ಎಐ ಫೋಟೋದಲ್ಲಿ ಬೊಂಬೆಯಂತೆಯೇ ಕಾಣಿಸಿದ್ದಾರೆ.

    MORE
    GALLERIES

  • 58

    Sandalwood Actresses: ಸ್ಯಾಂಡಲ್​ವುಡ್ ನಟಿಯರ AI ಫೋಟೋಸ್ ಹೀಗಿದೆ ನೋಡಿ

    ನಟಿ ಸುಧಾರಾಣಿ ಅವರ ಎಐ ಫೋಟೋದಲ್ಲಿಯೂ ಅವರ ಸುಂದರವಾದ ಮುಗುಳನಗು ಕ್ಯೂಟ್ ಆಗಿ ಕಾಣಿಸಿದೆ. ಅವರ ಕಪ್ಪು ಬಣ್ಣದ ಬಿಂದಿ ಹಾಗೂ ಕಿವಿಯೋಲೆ ಕೂಡಾ ಸ್ಟೈಲಿಷ್ ಆಗಿದೆ.

    MORE
    GALLERIES

  • 68

    Sandalwood Actresses: ಸ್ಯಾಂಡಲ್​ವುಡ್ ನಟಿಯರ AI ಫೋಟೋಸ್ ಹೀಗಿದೆ ನೋಡಿ

    ನಟಿ ರಾಧಿಕಾ ಪಂಡಿತ್ ವಾರಿಯರ್ ಗರ್ಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ತಲೆಯ ಮೇಲಿನ ಸುಂದರವಾದ ಹೂವಿನ ಕಿರೀಟ ಅವರ ಸೊಬಗನ್ನು ಹೆಚ್ಚಿಸಿದೆ.

    MORE
    GALLERIES

  • 78

    Sandalwood Actresses: ಸ್ಯಾಂಡಲ್​ವುಡ್ ನಟಿಯರ AI ಫೋಟೋಸ್ ಹೀಗಿದೆ ನೋಡಿ

    ನಟಿ ರಮ್ಯಾ ಅವರು ಮೋಹಕವಾಗಿ ಕಾಣಿಸಿದ್ದು ಪಿಂಕ್ ಹಾಗೂ ಹಸಿರು ಎಲೆಗಳ ಹೂವಿನ ಕಿರೀಟವನ್ನು ಧರಿಸಿದ್ದನ್ನು ಕಾಣಬಹುದು. ಅವರು ಅತ್ಯಂತ ಸರಳ ಲುಕ್​ನಲ್ಲಿ ಕಾಣಿಸಿದ್ದಾರೆ.

    MORE
    GALLERIES

  • 88

    Sandalwood Actresses: ಸ್ಯಾಂಡಲ್​ವುಡ್ ನಟಿಯರ AI ಫೋಟೋಸ್ ಹೀಗಿದೆ ನೋಡಿ

    ನಟಿ ಪ್ರೇಮಾ ಅವರು ಸಿಂಪಲ್ ಆಗಿ ಕಾಣಿಸಿದ್ದಾರೆ. ಅವರ ಶಾರ್ಟ್ ಹೇರ್​​ಸ್ಟೈಲ್ ಹಾಗೂ ಸರಳ ಮೇಕಪ್ ಕೂಡಾ ಎಐ ಫೋಟೋದಲ್ಲಿ ಕಾಣಬಹುದು.

    MORE
    GALLERIES