Actor Yash: ನನ್ನ ಹೆಂಡ್ತಿ ನಿರೀಕ್ಷೆ ಬೇರೆ, ಆದ್ರೆ ಇದು ವಾಸ್ತವ! ಯಶ್ ಪತ್ನಿ ಬಗ್ಗೆ ಹೇಳಿದ್ದೇನು?

Yash: ಸ್ಯಾಂಡಲ್‍ವುಡ್ ರಾಕಿಭಾಯ್ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಬಗ್ಗೆ ಈ ರೀತಿ ಹೇಳಿದ್ದಾರೆ. ಏನದು ನೋಡಿ.

First published:

  • 18

    Actor Yash: ನನ್ನ ಹೆಂಡ್ತಿ ನಿರೀಕ್ಷೆ ಬೇರೆ, ಆದ್ರೆ ಇದು ವಾಸ್ತವ! ಯಶ್ ಪತ್ನಿ ಬಗ್ಗೆ ಹೇಳಿದ್ದೇನು?

    ಕನ್ನಡ ಚಿತ್ರರಂಗದ ಹಿಟ್ ಜೋಡಿ ನಟ ಯಶ್ ಮತ್ತು ರಾಧಿಕಾ ಪಂಡಿತ್. ಹಲವು ವರ್ಷಗಳಿಂದ ಪ್ರೀತಿ ಮಾಡಿ ಮಾಡಿ ಮದುವೆ ಆಗಿದ್ದಾರೆ. ಮಾದರಿ ಜೋಡಿ ಎನ್ನಿಸಿಕೊಂಡಿದ್ದಾರೆ.

    MORE
    GALLERIES

  • 28

    Actor Yash: ನನ್ನ ಹೆಂಡ್ತಿ ನಿರೀಕ್ಷೆ ಬೇರೆ, ಆದ್ರೆ ಇದು ವಾಸ್ತವ! ಯಶ್ ಪತ್ನಿ ಬಗ್ಗೆ ಹೇಳಿದ್ದೇನು?

    ನಟಿ ರಾಧಿಕಾ ಪಂಡಿತ್ ಮತ್ತು ಯಶ್ ಮಕ್ಕಳ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನನ್ನ ಹೆಂಡ್ತಿ ಈ ರೀತಿ ಇರಬೇಕು ಎಂದು ನಿರೀಕ್ಷೆ ಮಾಡ್ತಾರೆ ಎಂದು ಅವರಿಬ್ಬರೇ ನಡೆದುಕೊಂಡು ಬರುತ್ತಿರುವ ಫೋಟೋವನ್ನು ಹಾಕಿದ್ದಾರೆ.

    MORE
    GALLERIES

  • 38

    Actor Yash: ನನ್ನ ಹೆಂಡ್ತಿ ನಿರೀಕ್ಷೆ ಬೇರೆ, ಆದ್ರೆ ಇದು ವಾಸ್ತವ! ಯಶ್ ಪತ್ನಿ ಬಗ್ಗೆ ಹೇಳಿದ್ದೇನು?

    ಇನ್ನೊಂದು ಫೋಟೋ ಮಕ್ಕಳ ಜೊತೆಗಿರುವುದು ಇದೆ. ಆದ್ರೆ ವಾಸ್ತವ ಈ ರೀತಿ ಇದೆ ಎಂದು ಈ ಫೋಟೋ ಹಾಕಿದ್ದಾರೆ. ಮಕ್ಕಳಾದ ಮೇಲೆ ಅವರೇ ಪ್ರಪಂಚ ಎಂದಿದ್ದಾರೆ.

    MORE
    GALLERIES

  • 48

    Actor Yash: ನನ್ನ ಹೆಂಡ್ತಿ ನಿರೀಕ್ಷೆ ಬೇರೆ, ಆದ್ರೆ ಇದು ವಾಸ್ತವ! ಯಶ್ ಪತ್ನಿ ಬಗ್ಗೆ ಹೇಳಿದ್ದೇನು?

    ರಾಧಿಕಾ ಪಂಡಿತ್, ಯಶ್ ಫೋಟೋ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಇಬ್ಬರದ್ದು ಮುದ್ದಾದ ಜೋಡಿ. ಸೂಪರ್, ನೂರ್ಕಾಲ ಹೀಗೆ ಜೊತೆಗಿರಿ ಎಂದು ಕಾಮೆಂಟ್ ಹಾಕಿದ್ದಾರೆ. ಅಲ್ಲದೇ ಮಕ್ಕಳಾದ ಮೇಲೆ ಎಲ್ಲರ ಪರಿಸ್ಥಿತಿ ಇದೆ ಎಂದಿದ್ದಾರೆ.

    MORE
    GALLERIES

  • 58

    Actor Yash: ನನ್ನ ಹೆಂಡ್ತಿ ನಿರೀಕ್ಷೆ ಬೇರೆ, ಆದ್ರೆ ಇದು ವಾಸ್ತವ! ಯಶ್ ಪತ್ನಿ ಬಗ್ಗೆ ಹೇಳಿದ್ದೇನು?

    ನಂದಗೋಕುಲ ಧಾರಾವಾಹಿ, ಸಿನಿಮಾ ಶೂಟಿಂಗ್ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಸ್ನೇಹವಾಗಿ, ಪ್ರೀತಿಯಾಗಿತ್ತು. ಹಲವು ವರ್ಷಗಳ ಪ್ರೀತಿಯ ನಂತರ 2016 ಡಿಸೆಂಬರ್ 9 ರಂದು ಮದುವೆ ಆಗಿದ್ದರು.

    MORE
    GALLERIES

  • 68

    Actor Yash: ನನ್ನ ಹೆಂಡ್ತಿ ನಿರೀಕ್ಷೆ ಬೇರೆ, ಆದ್ರೆ ಇದು ವಾಸ್ತವ! ಯಶ್ ಪತ್ನಿ ಬಗ್ಗೆ ಹೇಳಿದ್ದೇನು?

    ಸಂತಸ ಜೀವನ ನಡೆಸುತ್ತಿದ್ದ ಯಶ್-ರಾಧಿಕಾ ದಂಪತಿಯ ಇನ್ನಷ್ಟು ಸಂತೋಷವನ್ನು ಹೆಚ್ಚಿಸಿದ್ದು ಮಗಳು ಐರಾ. ಹೌದು 2018 ಡಿಸೆಂಬರ್ 2ರಂದು ಮಗಳು ಹುಟ್ಟಿದ್ದಾಳೆ. ಒಂದು ವರ್ಷದ ನಂತರ 2019 ರಲ್ಲಿ, ಮಗ ಯಥರ್ವ್ ಜನಿಸಿದನು. ಅಲ್ಲಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಅವರದ್ದು ಪರಿಪೂರ್ಣ ಕುಟುಂಬ ಎನ್ನಿಸಿದೆ.

    MORE
    GALLERIES

  • 78

    Actor Yash: ನನ್ನ ಹೆಂಡ್ತಿ ನಿರೀಕ್ಷೆ ಬೇರೆ, ಆದ್ರೆ ಇದು ವಾಸ್ತವ! ಯಶ್ ಪತ್ನಿ ಬಗ್ಗೆ ಹೇಳಿದ್ದೇನು?

    ನಟ ಯಶ್ ಅವರು ಸಿನಿಮಾ ಶೂಟಿಂಗ್ ನಲ್ಲಿ ಎಷ್ಟೇ ಬ್ಯುಸಿ ಇದ್ದರೂ, ಪತ್ನಿ, ಮಕ್ಕಳಿಗೆ ಸಮಯ ನೀಡುತ್ತಾರೆ. ಯಶ್ ಅವರ ಈ ಗುಣ ಎಲ್ಲರಿಗೂ ತುಂಬಾ ಇಷ್ಟ ಆಗುತ್ತೆ. ಈಗ ಫ್ಯಾಮಿಲಿ ಟ್ರಿಪ್ ಎಂಜಾಯ್ ಮಾಡ್ತಾ ಇದೆ.

    MORE
    GALLERIES

  • 88

    Actor Yash: ನನ್ನ ಹೆಂಡ್ತಿ ನಿರೀಕ್ಷೆ ಬೇರೆ, ಆದ್ರೆ ಇದು ವಾಸ್ತವ! ಯಶ್ ಪತ್ನಿ ಬಗ್ಗೆ ಹೇಳಿದ್ದೇನು?

    ಮದುವೆಯಾದಾಗಿನಿಂದ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸುಂದರವಾದ ಜೀವನ ಸಾಗಿಸುತ್ತಿದ್ದಾರೆ. ಸದ್ಯ ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES