Yash Deepavali: ಯಶ್ ದೀಪಾವಳಿ ಸಂಭ್ರಮ, ಮಕ್ಕಳೊಂದಿಗೆ ಪಟಾಕಿ ಹಚ್ಚಿ ಸಂಭ್ರಮಿಸಿದ ರಾಕಿಭಾಯ್

ಕತ್ತಲೆಯಿಂದ ಬೆಳಕಿನಡೆಗೆ, ಕೆಟ್ಟತನವನ್ನು ಹೋಗಲಾಡಿಸುವ ಹಬ್ಬವೇ ದೀಪಾವಳಿ. ಬೆಳಕಿನ ಹಬ್ಬ ಎಲ್ಲರಿಗೂ ಖುಷಿ ಕೊಡುತ್ತದೆ. ನಟ ಯಶ್, ರಾಧಿಕಾ ಪಂಡಿತ್ ಮಕ್ಕಳೊಂದಿಗೆ ಹೇಗೆ ಹಬ್ಬ ಆಚರಿಸಿದ್ದಾರೆ ನೋಡಿ.

First published: