ಯಶ್ ಅನೇಕ ಬಾರಿ ಫೋನ್ ಮೂಲಕ ಬಾರಿ ಪ್ರೀತಿ ವಿಷಯ ಹೇಳಿದ್ರು ಕೂಡ ರಾಧಿಕಾ ಒಪ್ಪಿಕೊಂಡಿರಲಿಲ್ಲ, ಸುಮಾರು 6 ತಿಂಗಳುಗಳ ಕಾಲ ಸಮಯಾವಕಾಶ ತೆಗೆದುಕೊಂಡರಂತೆ. ಒಮ್ಮೆ ವರಮಹಾಲಕ್ಷ್ಮಿ ಹಬ್ಬದಂದು ಯಶ್ , ರಾಧಿಕಾರನ್ನು ತಮ್ಮ ಕುಟುಂಬಸ್ಥರಿಗೆ ಪರಿಚಯ ಮಾಡಿಕೊಡಲು ಮನೆಗೆ ಕರೆದುಕೊಂಡು ಹೋಗಿ, ರಾಧಿಕಾರನ್ನು ಇಷ್ಟಪಡುತ್ತಿರುವುದಾಗಿ ತಿಳಿಸಿದ್ದಾರೆ.