ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಆಗಿದ್ದರು. ಸಂತೋಷವಾಗಿ ಜೀವನವನ್ನು ಸಾಗಿಸ್ತಾ ಇದ್ದಾರೆ. ವಸಿಷ್ಠ ಫ್ಯಾಮಿಲಿ ಜೊತೆ ಕಾಲ ಕಳೆದಿದ್ದಾರೆ.
2/ 8
ಸಾಮಾಜಿಕ ಜಾಲತಾಣದಲ್ಲಿ ವಸಿಷ್ಠ ಸಿಂಹ ಅವರು ಫೋಟೋಗಳನ್ನು ಶೇರ್ ಮಾಡಿ, ಕುಟುಂಬವೇ ನನ್ನ ಬಲ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಫ್ಯಾಮಿಲಿ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.
3/ 8
ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. 44 ಸಾವಿರಕ್ಕೂ ಲೈಕ್ಸ್ ಬಂದಿವೆ. ಇದು ಅಕ್ಚುಲಿ ಚೆನ್ನಾಗಿರೋದು. ಸೂಪರ್ ಫ್ಯಾಮಿಲಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
4/ 8
ಕುಕ್ಕೆ ಸುಬ್ರಮಣ್ಯದಲ್ಲಿ ವಸಿಷ್ಠ ಸಿಂಹ ಅವರಿಗೆ ತುಲಾಭಾರ ಸೇವೆ ಮಾಡಿಸಲಾಗಿದೆ. ಎಲ್ಲರೂ ದೇವರ ದರ್ಶನ ಮಾಡಿ ಆಶೀರ್ವಾದ ಪಡೆದು ಬಂದಿದ್ದಾರೆ.
5/ 8
ಮಾರ್ಚ್ 27ಕ್ಕೆ ಸ್ಯಾಂಡಲ್‍ವುನ ಕ್ಯೂಟ್ ಜೋಡಿ ವಸಿಷ್ಠ-ಹರಿಪ್ರಿಯಾ ಮದುವೆ ಆಗಿ 2 ತಿಂಗಳು ಕಳೆದಿದೆ. ಅದಕ್ಕೆ ನಟ ಫೋಟೋಗಳನ್ನು ಶೇರ್ ಮಾಡಿ ಪತ್ನಿಗೆ ಥ್ಯಾಂಕ್ಸ್ ಹೇಳಿದ್ದರು.
6/ 8
ಹರಿಪ್ರಿಯಾ ಅವರು ಇತ್ತಿಚೇಗೆ ಯೂಟ್ಯೂಬ್ ಚಾನೆಲ್ ಓಪೆನ್ ಮಾಡಿದ್ದಾರೆ. ಅಲ್ಲಿ ತಮ್ಮ ಜೀವನದ ಬಗ್ಗೆ ಹೇಳಿಕೊಳ್ತಾ ಇದ್ದಾರೆ. ಹರಿಪ್ರಿಯಾ ಅವರಿಗೆ ಮತ್ತೆ ಅಭಿಮಾನಿಗಳು ಹೆಚ್ಚಾಗಿದ್ದಾರೆ.
7/ 8
'ಮದುವೆಯ ನಂತರದ ಜೀವನವು "ನಾವು" ಅನ್ನುವುದನ್ನು ಕಲಿಸುತ್ತದೆ. ಹರಿಪ್ರಿಯಾ ಜೊತೆ ಜೀವನ ಸಂತೋಷವಾಗಿದೆ ಎಂದು ವಸಿಷ್ಠ ಸಿಂಹ ಹೇಳಿದ್ದರು.
8/ 8
ಚಂದನವನದ ಮುದ್ದಾದ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿಯು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು. ಚಂದನವನದ ಸಿನಿ ಕಲಾವಿದರು, ರಾಜಕೀಯ ಗಣ್ಯರು ಭಾಗವಹಿಸಿದ್ದರು.
First published:
18
Vasishta Simha: ಕುಟುಂಬದ ಜೊತೆ ಕಾಲ ಕಳೆದ ವಸಿಷ್ಠ ಸಿಂಹ, ಫ್ಯಾಮಿಲಿಯ ಕ್ಯೂಟ್ ಫೋಟೋ ವೈರಲ್