ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಆಗಿದ್ದರು. ಸಂತೋಷವಾಗಿ ಜೀವನವನ್ನು ಸಾಗಿಸ್ತಾ ಇದ್ದಾರೆ ಈಗ.
2/ 8
ಸ್ಯಾಂಡಲ್‍ವುಡ್‍ನ ಕ್ಯೂಟ್ ಜೋಡಿ ವಸಿಷ್ಠ-ಹರಿಪ್ರಿಯಾ ಮದುವೆ ಆಗಿ 2 ತಿಂಗಳು ಕಳೆದಿದೆ. ಅದಕ್ಕೆ ನಟ ಫೋಟೋಗಳನ್ನು ಶೇರ್ ಮಾಡಿ ಪತ್ನಿಗೆ ಥ್ಯಾಂಕ್ಸ್ ಹೇಳಿದ್ದಾರೆ.
3/ 8
'ಈಗಾಗಲೇ ಎರಡು ತಿಂಗಳು, ಇದು ನಿಜ, ಸಮಯವು ಹಾರಿಹೋಗುತ್ತದೆ ಮತ್ತು ನಾವು ಅದನ್ನು ಅರಿತುಕೊಳ್ಳುವುದಿಲ್ಲ. ನಮ್ಮ ಮದುವೆಯ ಕ್ಷಣಗಳನ್ನು ನೆನಪಿಸಿಕೊಳ್ಳುವುದೇ ಸುಂದರ' ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.
4/ 8
'ಮದುವೆಯ ನಂತರದ ನಮ್ಮ ಜೀವನವು "ನಾವು" ಅನ್ನು ಕಲಿಯುವತ್ತ ಒಂದು ಉತ್ತಮ ಪ್ರಯಾಣವಾಗಿದೆ. ಇದು ನನ್ನನ್ನು ಹುರಿದುಂಬಿಸಿದಂತಹ ಒಂದು ಕ್ಷಣ ಮತ್ತು ಆದ್ದರಿಂದ ಈ ಚಿತ್ರಗಳನ್ನು ಪೋಸ್ಟ್ ಮಾಡಿದೆ' ಎಂದು ನಟ ಬರೆದುಕೊಂಡಿದ್ದಾರೆ.
5/ 8
ನಾನು ತೆಲಂಗಾಣದಲ್ಲಿ ಶೂಟಿಂಗ್ ಮಾಡುತ್ತಿದ್ದಾಗ, ನೀವು ಶೂಟಿಂಗ್ ಸೆಟ್‍ಗೆ ಅನಿರೀಕ್ಷಿತ ಭೇಟಿ ನೀಡಿ, ನನಗೆ ಮತ್ತು ನನ್ನ ಸಿಬ್ಬಂದಿಗೆ ಅಡುಗೆ ಮಾಡಿದ್ದನ್ನು ಮರೆಯಲು ಸಾಧ್ಯವೇ ಎಂದು ಪತ್ನಿಗೆ ವಸಿಷ್ಠ ಸಿಂಹ ಧನ್ಯವಾದ ಹೇಳಿದ್ದಾರೆ.
6/ 8
ಮನೆಯಿಂದ ದೂರವಿರುವ ಕಾರಣ, ನಾನು ಅಕ್ಷರಶಃ ಮನೆಯ ಊಟ ಇಷ್ಟ ಪಡುತ್ತೇನೆ. ಮತ್ತು ಖಂಡಿತವಾಗಿಯೂ ನಿಮ್ಮನ್ನು ನೋಡಲು ಸಹ ಕಾಯ್ತಾ ಇರ್ತೇನೆ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ,
7/ 8
ಹರಿಪ್ರಿಯಾ ಪತಿಗಾಗಿ ರೈಸ್ ಬಾತ್ ಮಾಡಿದ್ದಾರೆ. ಜೊತೆಗೆ ಈರುಳ್ಳಿ, ಸ್ವೀಟ್, ಮೊಸರು ಕೊಟ್ಟಿದ್ದಾರೆ. 2 ತಿಂಗಳಿನ ಮದುವೆ ದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
8/ 8
ಚಂದನವನದ ಮುದ್ದಾದ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿಯು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು.
First published:
18
Vasishta-Haripriya: ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆ ಆಗಿ 2 ತಿಂಗಳು, ಪತಿಗೆ ವಿಶೇಷ ಅಡುಗೆ ತಯಾರಿಸಿದ ನಟಿ!