Assembly Elections: ಚುನಾವಣೆ ಡೇಟ್ ಅನೌನ್ಸ್ ಆದ ಬೆನ್ನಲ್ಲೇ ಉಪ್ಪಿ ಟ್ವೀಟ್ ವೈರಲ್

ಸ್ಯಾಂಡಲ್​ವುಡ್ ನಟ ಉಪೇಂದ್ರ ಅವರು ಲೇಟೆಸ್ಟ್ ಆಗಿ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಚುನಾವಣಾ ದಿನಾಂಕ ಅನೌನ್ಸ್ ಆಗುತ್ತಿದ್ದಂತೆ ನಟ ಈ ಟ್ವೀಟ್ ಮಾಡಿದ್ದಾರೆ.

First published:

  • 16

    Assembly Elections: ಚುನಾವಣೆ ಡೇಟ್ ಅನೌನ್ಸ್ ಆದ ಬೆನ್ನಲ್ಲೇ ಉಪ್ಪಿ ಟ್ವೀಟ್ ವೈರಲ್

    ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಗಾಗಿ ಕಾಯುತ್ತಿದ್ದ ಜನರಿಗೆ ಕೊನೆಗೂ ಚುನಾವಣಾ ಆಯೋಗ ಉತ್ತರ ಕೊಟ್ಟಿದೆ. ಕರ್ನಾಟಕದಲ್ಲಿ ವಿಧಾನಸಭೆ ನಡೆಯುವ ದಿನಾಂಕ, ಮತ ಎಣಿಕೆ, ಫಲಿತಾಂಶ ದಿನಾಂಕ ಎಲ್ಲವೂ ಫಿಕ್ಸ್ ಆಗಿದೆ.

    MORE
    GALLERIES

  • 26

    Assembly Elections: ಚುನಾವಣೆ ಡೇಟ್ ಅನೌನ್ಸ್ ಆದ ಬೆನ್ನಲ್ಲೇ ಉಪ್ಪಿ ಟ್ವೀಟ್ ವೈರಲ್

    ಮೇ 10ರಂದು ರಾಜ್ಯದಲ್ಲಿ ಒಂದು ಹಂತದ ಮತದಾನ ನಡೆಯಲಿದೆ. ಮೇ 13 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದ 15ನೇ ವಿಧಾನಸಭೆಯ ಅವಧಿಯೂ ಮೇ 24ಕ್ಕೆ ಅಂತ್ಯವಾಗಲಿದೆ.

    MORE
    GALLERIES

  • 36

    Assembly Elections: ಚುನಾವಣೆ ಡೇಟ್ ಅನೌನ್ಸ್ ಆದ ಬೆನ್ನಲ್ಲೇ ಉಪ್ಪಿ ಟ್ವೀಟ್ ವೈರಲ್

    ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಎಲೆಕ್ಷನ್ ದಿನಾಂಕ ಹಾಗೂ ಇತರ ಮಾಹಿತಿಯನ್ನು ಅನೌನ್ಸ್ ಮಾಡಿದೆ.

    MORE
    GALLERIES

  • 46

    Assembly Elections: ಚುನಾವಣೆ ಡೇಟ್ ಅನೌನ್ಸ್ ಆದ ಬೆನ್ನಲ್ಲೇ ಉಪ್ಪಿ ಟ್ವೀಟ್ ವೈರಲ್

    ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?! ಏಕೆಂದು ಬಲ್ಲವರು ತಿಳಿಸುತ್ತೀರಾ ? ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 56

    Assembly Elections: ಚುನಾವಣೆ ಡೇಟ್ ಅನೌನ್ಸ್ ಆದ ಬೆನ್ನಲ್ಲೇ ಉಪ್ಪಿ ಟ್ವೀಟ್ ವೈರಲ್

    ಅಂತೂ ವಿಧಾನಸಭಾ ಚುನಾವಣೆಯ ದಿನಾಂಕದಲ್ಲಿ ಸ್ಪಷ್ಟನೆ ಸಿಕ್ಕಿದ್ದು ಕೊನೆಗೂ ಈ ವಿಚಾರದಲ್ಲಿ ಎಲ್ಲಾ ಡೇಟ್​ಗಳ ಬಗ್ಗೆ ಸರಿಯಾದ ಚಿತ್ರಣ ಸಿಕ್ಕಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ (Senior Citizens) ಮನೆಯಲ್ಲೇ ಮತದಾನ ಮಾಡಲು ಕೂಡಾ ಅವಕಾಶ ನೀಡಲಾಗಿದೆ.

    MORE
    GALLERIES

  • 66

    Assembly Elections: ಚುನಾವಣೆ ಡೇಟ್ ಅನೌನ್ಸ್ ಆದ ಬೆನ್ನಲ್ಲೇ ಉಪ್ಪಿ ಟ್ವೀಟ್ ವೈರಲ್

    ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ 12.15 ಲಕ್ಷ ಮತದಾರರು ಹಾಗೂ 5.55 ಲಕ್ಷ ಅಂಗವಿಕಲ ಮತದಾರರಿಗೆ ಮನೆಯಲ್ಲೇ ಮತದಾನ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಗುಪ್ತಾ ಮಾಹಿತಿ ನೀಡಿದ್ದಾರೆ.

    MORE
    GALLERIES