Tiger Prabhakar: ಕರುನಾಡ ಟೈಗರ್ ಮೂರನೇ ಪತ್ನಿ ಯಾರು ಗೊತ್ತಾ? ಅವರಿಗೊಬ್ಬ ಮಗನೂ ಇದ್ದಾನೆ!

ಸ್ಯಾಂಡಲ್‍ವುಡ್ ನಟ ಟೈಗರ್ ಪ್ರಭಾಕರ್ ಅಂದ್ರೆ ಎಲ್ಲರಿಗೂ ತುಂಬಾ ಇಷ್ಟ. ಆದ್ರೆ ಅವರ ವೈಯಕ್ತಿಕ ಜೀವನ ಸಿನಿಮಾದಷ್ಟು ಚೆಂದವಾಗಿರಲಿಲ್ಲ. ಮೂರು ಮದುವೆ ಆಗಿದ್ದ ಟೈಗರ್, ಯಾರೊಂದಿಗೂ ಬದುಕಲಿಲ್ಲ ಎನ್ನುವುದು ಕಟುಸತ್ಯ! ಅವರ ಮೂರನೇ ಪತ್ನಿಯೇ ಈ ಬಗ್ಗೆ ಮಾತನಾಡಿದ್ದಾರೆ...

First published:

 • 18

  Tiger Prabhakar: ಕರುನಾಡ ಟೈಗರ್ ಮೂರನೇ ಪತ್ನಿ ಯಾರು ಗೊತ್ತಾ? ಅವರಿಗೊಬ್ಬ ಮಗನೂ ಇದ್ದಾನೆ!

  ಸ್ಯಾಂಡಲ್‍ವುಡ್‍ನಲ್ಲಿ ಟೈಗರ್ ಪ್ರಭಾಕರ್ ತುಂಬಾನೇ ಖ್ಯಾತಿ ಪಡೆದಿದ್ದರು. ತಮ್ಮ ಅದ್ಭುತ ನಟನೆ ಮೂಲಕ ಗಮನ ಸೆಳೆದಿದ್ದರು. ಅವರು ಇಲ್ಲ ಅಂದ್ರೂ ಈಗಲೂ ಜನ ಅವರ ನಟನೆ ನೆನೆಸಿಕೊಳ್ತಾರೆ.

  MORE
  GALLERIES

 • 28

  Tiger Prabhakar: ಕರುನಾಡ ಟೈಗರ್ ಮೂರನೇ ಪತ್ನಿ ಯಾರು ಗೊತ್ತಾ? ಅವರಿಗೊಬ್ಬ ಮಗನೂ ಇದ್ದಾನೆ!

  ಪ್ರಭಾಕರ್ ಅವರು ಸಿನಿಮಾದಲ್ಲಿ ಮಾತ್ರ ಯಶಸ್ಸು ಕಂಡರು. ಆದ್ರೆ ನಿಜ ಜೀವನದಲ್ಲಿ ಯಾಕೋ ಸೋತು ಬಿಟ್ಟರು. ಅದುವೆ ಮದುವೆ ವಿಷಯದಲ್ಲಿ. 1974 ರಲ್ಲಿ ಪ್ರಭಾಕರ್ ಆಲ್ಫೋನ್ಸೋ ಮೇರಿ ಅವರನ್ನು ಮದುವೆಯಾದರು.

  MORE
  GALLERIES

 • 38

  Tiger Prabhakar: ಕರುನಾಡ ಟೈಗರ್ ಮೂರನೇ ಪತ್ನಿ ಯಾರು ಗೊತ್ತಾ? ಅವರಿಗೊಬ್ಬ ಮಗನೂ ಇದ್ದಾನೆ!

  ಆಲ್ಫೋನ್ಸೋ ಮೇರಿ ಅವರೊಂದಿಗೆ ಡಿವೋರ್ಸ್ ಪಡೆದರು. 1985ರಲ್ಲಿ ನಟಿ ಜಯಮಾಲಾ ಅವರನ್ನು ಪ್ರೀತಿಸಿ ಮದುವೆಯಾದರು. ಆದ್ರೆ ಅವರ ಜೊತೆಯೂ ಜೀವನ ಮಾಡಲು ಆಗಲಿಲ್ಲ. ಮೂರನೇಯದಾಗಿ ರೇಂಜರ್ ಚಿತ್ರದ ಸಹನಟಿ ಅಂಜು ಅವರನ್ನು ಮದುವೆಯಾದರು.

  MORE
  GALLERIES

 • 48

  Tiger Prabhakar: ಕರುನಾಡ ಟೈಗರ್ ಮೂರನೇ ಪತ್ನಿ ಯಾರು ಗೊತ್ತಾ? ಅವರಿಗೊಬ್ಬ ಮಗನೂ ಇದ್ದಾನೆ!

  ಪ್ರಭಾಕರ್ ದುರಾದೃಷ್ಟವೋ ಏನೂ, 3ನೇ ಮದುವೆ ಸಹ ಹೆಚ್ಚು ದಿನ ಉಳಿಯಲಿಲ್ಲ. ಅಂಜು ಅವರು ಪ್ರಭಾಕರ್ ಅವರಿಂದ ದೂರ ಆದ್ರು. ಅಂಜು ತಮಿಳು, ತೆಲುಗು, ಮಲಯಾಳಂ ಚಿತ್ರರಂದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದಾರೆ.

  MORE
  GALLERIES

 • 58

  Tiger Prabhakar: ಕರುನಾಡ ಟೈಗರ್ ಮೂರನೇ ಪತ್ನಿ ಯಾರು ಗೊತ್ತಾ? ಅವರಿಗೊಬ್ಬ ಮಗನೂ ಇದ್ದಾನೆ!

  ಅಂಜು ಹಾಗೂ ಪ್ರಭಾಕರ್ ದಂಪತಿಗೆ ಒಬ್ಬ ಮಗ ಇದ್ದಾರೆ. ಅದು ತುಂಬಾ ಜನಕ್ಕೆ ಗೊತ್ತಿಲ್ಲ. ಮಗನ ಹೆಸರು ಅರ್ಜುನ್ ಪ್ರಭಾಕರ್ ಅಂತ. ಅರ್ಜುನ್ ಮೂರು ತಿಂಗಳ ಮಗುವಾಗಿದ್ದಾಗಲೇ ಮಗನನ್ನು ಕರೆದುಕೊಂಡು ಬೆಂಗಳೂರು ಬಿಟ್ಟು ಚೆನ್ನೈಗೆ ಬಂದಿದ್ದರು ನಟಿ ಅಂಜು.

  MORE
  GALLERIES

 • 68

  Tiger Prabhakar: ಕರುನಾಡ ಟೈಗರ್ ಮೂರನೇ ಪತ್ನಿ ಯಾರು ಗೊತ್ತಾ? ಅವರಿಗೊಬ್ಬ ಮಗನೂ ಇದ್ದಾನೆ!

  ಮಗ ಅರ್ಜುನ್ ಗೆ ತಂದೆ ಪ್ರೀತಿ ಸಿಗಲಿಲ್ಲ. ಅರ್ಜುನ್‍ಗಾಗಿ ಚಿತ್ರರಂಗದಿಂದ ದೂರ ಉಳಿದು ಮಗನನ್ನು ಸಾಕಿದ್ದಾರೆ. ತಂದೆ ಇಲ್ಲ ಅನ್ನೋ ನೋವನ್ನು ಮರೆಸಿದ್ದಾರೆ. ಅರ್ಜುನ್ ಪ್ರಭಾಕರ್ ಫುಟ್‍ಬಾಲ್ ಕೋಚ್ ಆಗಿದ್ದಾರೆ.ಅಮೆರಿಕದ ಕಂಪನಿಯೊಂದಕ್ಕೆ ತರಬೇತಿ ನೀಡುತ್ತಿದ್ದಾರೆ.

  MORE
  GALLERIES

 • 78

  Tiger Prabhakar: ಕರುನಾಡ ಟೈಗರ್ ಮೂರನೇ ಪತ್ನಿ ಯಾರು ಗೊತ್ತಾ? ಅವರಿಗೊಬ್ಬ ಮಗನೂ ಇದ್ದಾನೆ!

  ಸಿನಿಮಾದಿಂದ ದೂರ ಉಳಿದಿದ್ದ ನಟಿ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾವೊಂದರಲ್ಲಿ ಅಂಜು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

  MORE
  GALLERIES

 • 88

  Tiger Prabhakar: ಕರುನಾಡ ಟೈಗರ್ ಮೂರನೇ ಪತ್ನಿ ಯಾರು ಗೊತ್ತಾ? ಅವರಿಗೊಬ್ಬ ಮಗನೂ ಇದ್ದಾನೆ!

  ಅರ್ಜುನ್ ಅವರು ಪ್ರಭಾಕರ್ ಹುಟ್ಟುಹಬ್ಬದಂದು ಚರ್ಚ್‍ಗೆ ತೆರಳಿ ಕ್ಯಾಂಡಲ್ ಹಚ್ಚಿ, ಬಡವರಿಗೆ ಅನ್ನದಾನ ಮಾಡ್ತಾರಂತೆ. ಚಿಕ್ಕವಯಸ್ಸಿನಿಂದ ಇದನ್ನು ರೂಢಿ ಮಾಡಿಕೊಂಡಿದ್ದಾರಂತೆ.

  MORE
  GALLERIES