SriMurali: 6 ತಿಂಗಳ ಬಳಿಕ ಮತ್ತೆ ಬಣ್ಣ ಹಚ್ಚಿದ ರೋರಿಂಗ್​ ಸ್ಟಾರ್​ ಶ್ರೀಮುರಳಿ..!

Madagaja: ಕೊರೋನಾ ಲಾಕ್​ಡೌನ್​ ಮುಗಿದಸ ನಂತರ ಇದೇ ,ಮೊದಲ ಬಾರಿಗೆ ರೋರಿಂಗ್​ ಸ್ಟಾರ್​ ಶ್ರೀಮುರಳಿ ಮತ್ತೆ ಚಿತ್ರೀಕರಣದ ಸೆಟ್​ಗೆ ಮರಳಿದ್ದಾರೆ. 6 ತಿಂಗಳ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ. ಅಷ್ಟಕ್ಕೂ ಶ್ರೀಮುರಳಿ ಯಾವ ಸಿನಿಮಾದ ಶೂಟಿಂಗ್​ನಲ್ಲಿದ್ದಾರೆ ಅಂತೀರಾ..? ವಿವರಗಳು ಮುಂದಿವೆ ಓದಿ. (ಚಿತ್ರಗಳು ಕೃಪೆ: ಶ್ರೀಮುರಳಿ ಇನ್​ಸ್ಟಾಗ್ರಾಂ ಖಾತೆ)

First published: